ಸಿದ್ಧಕಟ್ಟೆ: ಅಪರಿಚಿತ ಶವ ಪತ್ತೆ

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಸಮೀಪದ ಕೇಂದ್ರ ಮಾರುಕಟ್ಟೆ ಸಮೀಪದ ಸಕರ್ಾರಿ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಮಾ.23ರಂದು ಬುಧವಾರ ಪತ್ತೆಯಾಗಿದೆ. ಸುಮಾರು 55ರ ಹರೆಯದ ಗಂಡಸಿನ ಶವ…

ತೆಂಗು ಕೃಷಿ ಮಾಹಿತಿ

ಬಂಟ್ವಾಳ : ಪುಂಚಮೆ ಹಾಲು ಉತ್ಪಾದಕರ ಸಹಕಾರ ಸಂಘ ದಲ್ಲಿ ಬೊಲ್ಪು ರೈತ ಉತ್ಪಾದಕರ ಕಂಪನಿ ಆಶ್ರಯದಲ್ಲಿ ತೆಂಗು ಕೃಷಿ ಮಾಹಿತಿ ಕಾರ್ಯಕ್ರಮ ಮಾ.23ರಂದು ನಡೆಯಿತು. ಹಾಲು…

ಬಂಟರ ಸಂಘದ ಪದಗ್ರಹಣ ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿಯಾಗಿ ಜಗನ್ನಾಥ ರೈ ಮೇರಾವು ಅಧಿಕಾರ ಸ್ವೀಕಾರ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನಲ್ಲಿ ವಲಯ ಬಂಟರ ಸಂಘದ ಪದಗ್ರಹಣ ಕಾರ್ಯಕ್ರಮ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ನೂತನ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಪರಾರಿಗುತ್ತು,…

ಬಿ.ಸಿ.ರೋಡ್: ವಲಯ ಬಂಟರ ಸಂಘ ಪದಗ್ರಹಣ

ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ವಲಯ ಬಂಟರ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ ಮಾತನಾಡಿದರು.

ತುಂಬೆ ಅಣೆಕಟ್ಟೆ: ನೇತ್ರಾವತಿ ನದಿಗೆ ಗಂಗಾಪೂಜೆ ಕುಡಿಯುವ ನೀರು ಮಿತವಾಗಿ ಬಳಸಲು ಮೇಯರ್ ಸಲಹೆ

ಬಂಟ್ವಾಳ: ತಾಲ್ಲೂಕಿನ ತುಂಬೆ ಅಣೆಕಟ್ಟೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ನೇತ್ರಾವತಿ ನದಿಗೆ ಮಂಗಳವಾರ ಗಂಗಾಪೂಜೆ ಸಮರ್ಪಿಸಿದರು. ತುಂಬೆ ಅಣೆಕಟ್ಟೆಯಲ್ಲಿ ಮೂರು ತಿಂಗಳಿಗೆ ಬೇಕಾಗುವಷ್ಟು ನೀರು…

ಮಾ.20ರಂದು ರಾಮಕೃಷ್ಣ ತಪೋವನದಲ್ಲಿ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಮಾ.20ರಂದು ಭಾನುವಾರ ಮಧ್ಯಾಹ್ನ ೨.೩೦ ಕ್ಕೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಿತು. ೨.೩೦ ರಿಂದ ೩.೧೫ ರವರೆಗೆ ಲತೀಶ್ ಮತ್ತು ಬಳಗದವರಿಂದ ಭಜನೆ…

ಕಂದಾವರ: ಕೊರ್ದಬ್ಬು ದೈವಸ್ಥಾನದಲ್ಲಿ ರಕ್ತ, ದೈವಸ್ಥಾನ ಅಪವಿತ್ರ ಭಕ್ತರ ಆಕ್ರೋಶ.

ಕೈಕಂಬ: ಮಂಗಳೂರು ತಾಲೂಕಿನ ಕಂದಾವರ ಎಂಬಲ್ಲಿರುವ ಕೊರ್ದಬ್ಬು ದೈವಸ್ಥಾನದಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು ದೈವಸ್ಥಾನ ಅಪವಿತ್ರ ಮಾಡಿರುವ ಬಗ್ಗೆ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಾ.22ರಂದು…

ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಜೋಯ್ಲಿನ್ ಮೆಂಡೋನ್ಸಾರವರಿಗೆ ಸನ್ಮಾನ

ಕೈಕಂಬ: ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ದಕ್ಷಿಣ ಕನ್ನಡ ಜಿಲ್ಲೆ ಫೆರಾರ ಊರಿನ ಜೋಯ್ಲಿನ್ ಮೆಂಡೋನ್ಸಾ ರವರಿಗೆ ಮಾ.20ರಂದು ಭಾನುವಾರ ಪೇಜಾವರ ವಲಯದ 6…

ಅಮೃತಮಹೋತ್ಸವಕ್ಕೆ ಕಾಲಿರಿಸಿದ ದಯಾನಂದ ಬೋಂಟ್ರಾ (ಬರೋಡಾ) ದಂಪತಿ ದತ್ತಕ ಪುತ್ರ ಜಯದೀಪನ ಜನ್ಮ ದಿವಸ: ಮಾತಾ ಗಾಯತ್ರಿಯ ದೀಪ ಯಜ್ಞ

ಮುಂಬಯಿ : ವಿಶ್ವ ಪ್ರಸಿದ್ಧ ಗಾಯತ್ರಿ ಶಕ್ತಿ ಪೀಠ ದೇಗುಲ ಬರೋಡ ಇದರ ಬಂಧು, ತುಳು ಸಂಘ ಬರೋಡ ಇದರ ಗೌರವಾಧ್ಯಕ್ಷ, ಗುಜರಾತ್ ಬಿಲ್ಲವರ ಸಂಘ ಇದರ…

ಅಡ್ಡೂರು : ಉಚಿತ ಹೃದ್ರೋಗ, ನೇತ್ರ ತಪಾಸಣಾ ಶಿಬಿರ ಮೂವರು ವೈದ್ಯರಿಗೆ ಸನ್ಮಾನ

ಕೈಕಂಬ : ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಅಡ್ಡೂರು ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ(ಮಂಗಳೂರು) ಮತ್ತು ಲೈಫ್‌ಲೈನ್ ಹೆಲ್ತ್ ಕೇರ್ ಪ್ಲಸ್ ಕ್ಲಿನಿಕ್ ಬಿ. ಸಿ ರೋಡ್…

ಹಿಜಾಬ್ ಧರಿಸಿಕೊಂಡು ೧೨ನೇ ತರಗತಿಯ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಮುಂದಾದ ೧೮ ವಿದ್ಯಾರ್ಥಿನಿಯರು

ಕೈಕಂಬ : ವಾಮಂಜೂರು ಮಂಗಳಜ್ಯೋತಿ ಹತ್ತಿರದಲ್ಲಿರುವ ರೈಮಂಡ್ಸ್ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ೧೨ನೇ ತರಗತಿಯ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಮುಂದಾದ ೧೮ ವಿದ್ಯಾರ್ಥಿನಿಯರಿಗೆ ಶಾಲಾ ಆಡಳಿತ…