ಮುಂಬಯಿ : ನಿವೃತ್ತ ಸೆಂಟ್ರಲ್ ರೈಲ್ವೇ ಕರ್ಮಚಾರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಬಾರ್ಕೂರು ನಾಗರಮಠ ಮೂಲತಃ ರಘುನಾಥ ಕಾಮತ್ (೯೩.) ಇವರು ಕಳೆದ ಮಾ.೧೯ರಂದು ಶನಿವಾರ  ಡೊಂಬಿವಲಿ ಇಲ್ಲಿನ ಸುಪುತ್ರನ ನಿವಾಸದಲ್ಲಿ ವಯೋ ಸಹಜತೆಯಿಂದ ನಿಧನರಾದರು.Raghunataha Kamat Dombivili 1

ಸುಮಾರು ನಾಲ್ಕು ದಶಕಗಳ ಕಾಲ ಮುಂಬಯಿ ಇಲ್ಲಿನ ಸೆಂಟ್ರಲ್ ರೈಲ್ವೇ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಜೀವನ ಸಾಗಿಸುತ್ತಿದ್ದರು. ಮೃತರು ಪತ್ನಿ, ಎರಡು ಗಂಡು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *