Month: March 2022

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರಿಂದ ಮತ್ತೊಂದು ಜನಮನ್ನಣೆಯ ಕಾರ್ಯ

ಬಂಟ್ವಾಳ :ತಾಲೂಕು ಆಸ್ಪತ್ರೆಗೆ 1.66 ಕೋಟಿ ರೂ ವೆಚ್ಚದಲ್ಲಿ 25 ಐಸಿಯು ಬೆಡ್ ಗಳು‌ ಮಂಜೂರಾಗಿ ಅನುಷ್ಠಾನ ಹಂತದಲ್ಲಿದ್ದು, ಇದರ ಜೊತೆಗೆ ರಾಜ್ಯದ 41ತಾಲೂಕು ಆಸ್ಪತ್ರೆಗೆ ಮಂಜೂರಾದ…

‘ನಮ್ಮ ಹಿರಿಯರ ಮನೆ’ ವೃದ್ದಾಶ್ರಮಕ್ಕೆ ಇನ್ವರ್ಟರ್ ಒದಗಿಸಿದವಿ ಆರ್ ವಿಥ್ ಯು ತಂಡ ತಮ್ಮವರಿಂದಲೇ ನಿರ್ಲಕ್ಷ್ಯಕ್ಕೊಳಪಡುವುದು ದುರದೃಷ್ಟ : ಗೋಪಾಲ್ ಕುಂದರ್

ಮುಂಬಯಿ : ಮಂಗಳೂರು ಬಜ್ಪೆ ಸನಿಹದ ಪೋರ್ಕೊಡಿ ಇಲ್ಲಿ ಹಿರಿಯ ನಾಗರಿಕರ ಪಾಲಿಗೆ ಸ್ವರ್ಗದ ನೆಲೆಯಾಗಿ ಸೇವಾ ನಿರತ ‘ನಮ್ಮ ಹಿರಿಯರ ಮನೆ’ ವೃದ್ದಾಶ್ರಮದಲ್ಲಿ ಇಂದಿಲ್ಲಿ ಬುಧವಾರ…

ಪ್ರಗತಿಪರ ಕೃಷಿಕ ಜನಾರ್ಧನ ಗೌಡ ಸೆರ್ಕಳರವರನ್ನು ಲಯನ್ಸ್ ಕ್ಲಬ್ ಕೊಲ್ನಾಡು ವತಿಯಿಂದ ಗೌರವ

ವಿಟ್ಲ: ಪ್ರಗತಿಪರ ಕೃಷಿಕ ಜನಾರ್ಧನ ಗೌಡ ಸೆರ್ಕಳರವರನ್ನು ಲಯನ್ಸ್ ಕ್ಲಬ್ ಕೊಲ್ನಾಡು ಶಾಲೆತ್ತೂರು ವತಿಯಿಂದ ಗೌರವಿಸಲಾಯಿತು. ಈ ಸಂಧರ್ಭ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ ಪ್ರಾಂತೀಯ ಅಧ್ಯಕ್ಷ…

ಮಾ.31ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.31ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… * * ಶ್ರೀ ಚಂಡ ಚಾಮುಂಡೇಶ್ವರೀ…

ಎ.೧೪: ಮೂಲ್ಕಿ ಬಪ್ಪನಾಡುನಲ್ಲಿ ಸಾಮ್ರಾಟ್ ಅಶೋಕ ಜನ್ಮೋತ್ಸವ ಸಡಗರ ಸಾಮ್ರಾಟ್ ಅಶೋಕ ರಾಷ್ಟ್ರ ಗೌರವಿಸಬೇಕಾದ ಚಕ್ರವರ್ತಿ : ಜಯ ಕೆ.ಶೆಟ್ಟಿ

ಮುಂಬಯಿ: ಅಖಂಡ ಭಾರತವನ್ನಾಳಿದ ನಮ್ಮ ರಾಷ್ಟ್ರ ಕಂಡ ಅಸಾಮಾನ್ಯ ಚಕ್ರವರ್ತಿ ಸಾಮ್ರಾಟ್ ಅಶೋಕ. ಅವರ ಸಾಮಾಜಿಕ ಕಳಕಳಿ, ಸಮಾಜ ಸೇವೆ, ಜನೋಪಕಾರ ಇವನ್ನೆಲ್ಲಾ ನೆನಪಿಸಿ ಕೊಡುವ ಒಂದು…

ಉಳಾಯಿಬೆಟ್ಟು ಪಂಚಾಯತ್ ಗ್ರಾಮಸಭೆ

ಕೈಕಂಬ : ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನ ೨೦೨೧-೨೨ರ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಮಂಗಳವಾರ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಅಧ್ಯಕ್ಷತೆಯಲ್ಲಿ ಪಂಚಾಯತ್‌ನ `ಫಲ್ಗುಣಿ’ ಸಮುದಾಯ…

ಮಂಚಿ ಮುಹಮ್ಮದೀಯ ಜುಮ್ಮಾ ಮಸೀದಿ ಸಮಿತಿ ಅಧ್ಯಕ್ಷರಾಗಿ ಬದ್ರುದ್ದೀನ್ ಪುನರಾಯ್ಕೆ‌

ಬಂಟ್ವಾಳ: ತಾಲೂಕಿನ ಮಂಚಿ ಮುಹಮ್ಮದೀಯ ಜುಮ್ಮಾ ಮಸೀದಿ ಮತ್ತು ತಕ್ ಮಿಯತ್ತುಲ್ ಇಸ್ಲಾಂ ಮದರಸದ 2022-23 ಸಾಲಿಗೆ ಹಾಜಿ ಬದ್ರುದ್ದೀನ್ ಅವರು ಪುನರಾಯ್ಕೆಯಾಗಿದ್ದಾರೆ. ಈಚೆಗೆ ಮದರಸದ ಸಭಾಭವನದಲ್ಲಿ…

ಸಾರಿಗೆ ಸಚಿವರಿಗೆ ಐಸಿಯು ಬಸ್‌ನ ಮಾಹಿತಿ ನೀಡಿದ ಬಂಟ್ವಾಳ ಶಾಸಕ ನಾಯ್ಕ್

ಬಂಟ್ವಾಳ: ಜನರ ಬಳಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು ಅವರು ವಿಶೇಷ ಮುತುವರ್ಜಿಯಿಂದ ಬಂಟ್ವಾಳ ಕ್ಷೇತ್ರಕ್ಕಾಗಮಿಸಿದ ಎಸ್ ಆರ್…

ಪೊಳಲಿ ಜಾತ್ರೆ: ಧಾರ್ಮಿಕ ಸಚಿವೆಗೆ ಶಾಸಕರ ಆಮಂತ್ರಣ

ಪೊಳಲಿ: ಈಗಾಗಲೇ ಆರಂಭಗೊಂಡಿರುವ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಧಾರ್ಮಿಕ ದತ್ತಿ ಸಚಿವ ಶಶಿಕಲಾ ಜೊಲ್ಲೆ ಅವರನ್ನು ಬಂಟ್ವಾಳ ಶಾಸಕ ರಾಜೇಶ್…

ಉದ್ಯಮ ಶೀಲತಾ ಕಾರ್ಯಕ್ರಮ, ಸ್ಪಂದನ ಸಮಾಜ ಸೇವಾ ಸಂಸ್ಥೆ, ಜೆಪ್ಪು , ಮಂಗಳೂರು

ಮಂಗಳೂರು: ಮಹಿಳಾ ಉದ್ಯಮ ಶೀಲತಾ ಕಾರ್ಯಕ್ರಮವನ್ನು, ಸ್ಪಂದನ ಸಮಾಜ ಸೇವಾ ಸಂಸ್ಥೆ, ಜೆಪ್ಪು, ಮಂಗಳೂರು ಇಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಹಮ್ಮಿಕೊಳ್ಳಲಾಯಿತು. ಎಫ್.ಟಿ.ಆರ್.ಎಸ್ ಸಂಸ್ಥೆ ಬೆಂಗಳೂರು ಇದರ…