ವಿಟ್ಲ: ಪ್ರಗತಿಪರ ಕೃಷಿಕ ಜನಾರ್ಧನ ಗೌಡ ಸೆರ್ಕಳರವರನ್ನು ಲಯನ್ಸ್ ಕ್ಲಬ್ ಕೊಲ್ನಾಡು ಶಾಲೆತ್ತೂರು ವತಿಯಿಂದ ಗೌರವಿಸಲಾಯಿತು. ಈ ಸಂಧರ್ಭ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ ಪ್ರಾಂತೀಯ ಅಧ್ಯಕ್ಷ ಮನೋರಂಜನ್ ಕರಾಯ್ ಡಾಕ್ಟರ್ ಗೋಪಾಲ್ ಆಚಾರ್ ಜೋನ್ ಅಧ್ಯಕ್ಷರಾದ ಗಂಗಾಧರ್ ರೈ ಕೃಷ್ಣ ಸ್ಯಾಮ್ ಶಿವಾನಂದ್ ಬಾಳಿಗ ಜಯಂತ್ ಶೆಟ್ಟಿ ಉಪಸ್ಥಿತರಿದ್ದರು

