ವಿಟ್ಲ :ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ ಸಿ ಟ್ರಸ್ಟ್  ವತಿಯಿಂದ ಸೀಯಾಳಾಭಿಷೇಕ ನಡೆಯಿತು.

ಯೋಜನಾಧಕಾರಿ ಸುರೇಶ್ ಗೌಡ, ಜನ ಜಾಗೃತಿ ವಿಟ್ಲ ವಲಯದ ಅಧ್ಯಕ್ಷ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಸದಸ್ಯ ನಟೇಶ್ ವಿಟ್ಲ, ವಲಯಾಧ್ಯಕ್ಷೆ ಪ್ರಮೀಳಾ, ಮೇಲ್ವಿಚಾರಕಿ ಮಾಲತಿ ಶೌರ್ಯ ವಿಪತ್ತು ತಂಡವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *