ಬಂಟ್ವಾಳ ರೋಟರಿಕ್ಲಬ್ ಅಧ್ಯಕ್ಷರಾಗಿ ರವಿಚಂದ್ರ ಬಂಟ್ವಾಳ ಆಯ್ಕೆ 

ಬಂಟ್ವಾಳ::ಪ್ರತಿಷ್ಠಿತ ರೋಟರಿ ಕ್ಲಬ್ ಬಂಟ್ವಾಳ ಇದರ 2026-27ನೇ ಸಾಲಿನನೂತನ ಅಧ್ಯಕ್ಷರಾಗಿ ರೊ. ರವಿಚಂದ್ರ ಬಂಟ್ವಾಳ ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ರೊ.ರವಿರಾಜ್ ಶೆಟ್ಟಿ,ಖಜಾಂಚಿಯಾಗಿ ರೊ.ಐತಪ್ಪ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.…

ವಲ್ಸಾಡ್ – ವೆಲಂಕಣಿ ನಡುವೆ ವಿಶೇಷ ರೈಲು ಸಂಚಾರ ಆರಂಭ

ಮುಂಬಯಿ: ರೈಲು ಪ್ರಯಾಣಿಕರ ಬೇಡಿಕೆಯನ್ನು ಮನ್ನಿಸಿದ ಪಶ್ಚಿಮ ರೈಲ್ವೆಯು ವಲ್ಸಾಡ್ – ವೆಲಂಕಣಿ ಮಧ್ಯೆ ವಿಶೇಷ ರೈಲು ಸಂಚಾರ ಆರಂಭಿಸಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ…

ಪತ್ರಿಕಾ ವಿತರಕರಿಗೆ ಸನ್ಮಾನ  ಪತ್ರಿಕೆಗಳು ಪತ್ರಿಕಾಧರ್ಮ ಪಾಲಿಸಲಿ- ಕೆ.ಎನ್. ಗಂಗಾಧರ ಆಳ್ವ 

ಬಂಟ್ವಾಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮವು ಜನಾಭಿಪ್ರಾಯದೊಂದಿಗೆ ಸರಕಾರವು ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಸರಕಾರದ ಕಾನೂನು ಯೋಜನೆಗಳನ್ನು ಜನರಿಗೆ ತಲಪಿಸಲು ಪ್ರತಿಕೆಗಳು ಸಹಕಾರಿಯಾಗಿವೆ. ಸತ್ಯವನ್ನು ಜನರಿಗೆ ತಲುಪಿಸಿ ಅನ್ಯಾಯವನ್ನು ಪ್ರಶ್ನಿಸುವ…

ಶಿಕ್ಷ ಸಂಸ್ಥೆಗಳು ಸುರಕ್ಷತಾ ನಿಯಮ ಕಡ್ಡಾಯವಾಗಿ ಪಾಲಿಸಿ:ಉಪಸಾರಿಗೆ ಆಯುಕ್ತ ಮುರುಘೇಂದ್ರ ಶಿರೋಳ್ಕರ್ ಎಚ್ಚರಿಕೆ

ಬಂಟ್ವಾಳ: ಶಾಲಾ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಶಾಲಾ ಬಸ್‌ಗಳ ನಿರ್ವಹಣೆಯನ್ನು ನಿಯಮಿತವಾಗಿ ನಡೆಸುವುದರ ಜೊತೆಗೆ ಸರ್ಕಾರದ ಎಲ್ಲಾ ಸುರಕ್ಷತಾ ನಿಯಮಗಳನ್ನು ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ…

ಶಿವಾ’ಸ್ ಹೇರ್ ಡಿಝೈನರ್‍ಸ್ ಪರಿವಾರದ ಮೂವತ್ತ ಎಂಟರ ಸಂಭ್ರಮ 

ಶಿವಾ ಸರ್ವಸಂಪನ್ನ ಸದ್ಗುಣವಂತ ಹೃದಯಶೀಲರು : ಮಧುರ್ ಭಂಡಾರ್ಕರ್ ಮುಂಬಯಿ: ಶಿವಾ ನನ್ನ ಸಹೋದರನೂ ಹೌದು, ಪರಮಮಿತ್ರರೂ ಸರಿ. ಕಳೆದ ಸುಮಾರು ಮೂರು ದಶಕಗಳ ಮಿತ್ರತ್ವ ನಮ್ಮ…

ಮರದ ನೆರಳು – ಬದುಕಿಗೆ ನೆರಳು”: ಯುವ ವೃಕ್ಷೋತ್ಸವ–2026 ಸಂಪನ್ನ

ಬಂಟ್ವಾಳ: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿಯ ಸಂದೇಶ ಸಾರುವ ಉದ್ದೇಶದಿಂದ ಹಮ್ಮಿಕೊಂಡಿದ್ದ ‘ಯುವ ವೃಕ್ಷೋತ್ಸವ–2026’ ಕಾರ್ಯಕ್ರಮವು ಮಾಣಿ ಕರ್ನಾಟಕ…

ಶೌರ್ಯ ವಿಪತ್ತು ನಿರ್ವಹಣಾ ಕಲ್ಲಡ್ಕ ಘಟಕದ ಮಾಸಿಕ ಸಭೆ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಲ್ಲಡ್ಕ…

ಕಲ್ಲಡ್ಕ ಶಾಲಾ ಸಂಸತ್ತು ಚುನಾವಣೆ

ಬಂಟ್ವಾಳ:ಕಲ್ಲಡ್ಕ ಶ್ರೀರಾಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಶಾಲಾ ಸಂಸತ್ತು ಚುನಾವಣೆ ನಡೆಯಿತು.ವಿದ್ಯಾರ್ಥಿಗಳು ಗೂಗುಲ್ ಶೀಟ್ ಮೂಲಕ ಮತದಾನ ಮಾಡಿದರು. 464 ವಿದ್ಯಾರ್ಥಿಗಳು ಮತ ಚಲಾಯಿಸಿದರು.…

ದಿಕ್ಕಿಲ್ಲದ ಬಡ ಕುಟುಂಬಕ್ಕೆ ಅಡ್ಯಾರ್ ಗಾರ್ಡನ್ ಮಾಲಕರಿಂದ 10 ಲ.ರೂ.ವೆಚ್ಚದಲ್ಲಿ ಮನೆ ನಿರ್ಮಸಿ ,ಹಸ್ತಾಂತರ 

ಬಂಟ್ವಾಳ: ಮನೆ ಕುಸಿದ ಪರಿಣಾಮ ದಿಕ್ಕಿಲ್ಲದ ಬಡ ಕುಟುಂಬವೊಂದಕ್ಕೆ ಮಂಗಳೂರು ಹೊರವಲಯದಲ್ಲಿರುವ ಅಡ್ಯಾರ್ ಗಾರ್ಡನ್ ಮಾಲಕರು ಸುಮಾರು‌10 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದು,ಮನೆಯ ಗೃಹ…

ಉಡುಪಿ–ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ: ರೈತರಿಗೆ ಇನ್ನು ಸಿಗದ ಪರಿಹಾರ ; ಅಧಿಕಾರಿಗಳೊಂದಿಗೆ ಶಾಸಕರ ನಾಯ್ಕ್ ಸಭೆ ವಿಳಂಬಿಸದೆ ಪರಿಹಾರ ನೀಡಲು ಸೂಚನೆ 

ಬಂಟ್ವಾಳ: ಉಡುಪಿ–ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ಯೋಜನೆಯಿಂದ ಕೃಷಿ ಭೂಮಿಯನ್ನು ಕಳೆದುಕೊಂಡು ಇನ್ನೂ ಪರಿಹಾರಕ್ಕಾಗಿ ಕಾಯುತ್ತಿರುವ ರೈತರ ಸಮಸ್ಯೆಗಳ ಕುರಿತು ಬಂಟ್ವಾಳ ಶಾಸಕ ರಾಜೇಶ್…

ಬಂಟ್ವಾಳ: ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ಧನ ಪೂಜಾರಿ ಅವರ ನಿವಾಸದಲ್ಲಿ‌ ಎಸ್ .ಐ .ಆರ್ ಗೆ ಚಾಲನೆ

ಬಂಟ್ವಾಳ: ಇಲ್ಲಿಯ ತಾಲೂಕಿನಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ಕಾರ್ಯಕ್ರಮಕ್ಕೆ ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ಧನ ಪೂಜಾರಿ ಅವರ ನಿವಾಸದಲ್ಲಿ‌ಮಂಗಳವಾರ ಚಾಲನೆ ನೀಡಲಾಯಿತು. ಬಂಟ್ವಾಳ ವಿಧಾನಸಭಾ ಕ್ಷೇತ್ರದ…

ಸಜೀಪಮೂಡ ಸರಕಾರಿ ಪ. ಪೂ. ಕಾಲೇಜಿನಲ್ಲಿ ಅನ್ ಲೈನ್ ಮೂಲಕ ಸ್ವಾಸ್ಥ್ಯ  ಸಂಕಲ್ಪ ಮಾಹಿತಿ ,ರಾಜ್ಯದ  1011 ಶಾಲಾ ಕಾಲೇಜುಗಳಲ್ಲಿ ಏಕಕಾಲದಲ್ಲಿ ಜಾಗೃತಿ ಕಾರ್ತಕ್ರಮ,ಡ.ಹೆಗ್ಗಡೆ ದಂಪತಿಯಿಂದಲೂ ವೀಕ್ಷಣೆ 

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ಜನಜಾಗೃತಿ ವೇದಿಕೆ ಬಂಟ್ವಾಳ ಇದರ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆ ಪಾಣೆಮಂಗಳೂರು ಕಾರ್ಯಕ್ಷೇತ್ರದ…