ಬಂಟ್ವಾಳ:ಕಲ್ಲಡ್ಕ  ಶ್ರೀರಾಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಶಾಲಾ ಸಂಸತ್ತು ಚುನಾವಣೆ ನಡೆಯಿತು.ವಿದ್ಯಾರ್ಥಿಗಳು ಗೂಗುಲ್ ಶೀಟ್ ಮೂಲಕ ಮತದಾನ ಮಾಡಿದರು. 464 ವಿದ್ಯಾರ್ಥಿಗಳು ಮತ ಚಲಾಯಿಸಿದರು.

ವಿದ್ಯಾರ್ಥಿ ನಾಯಕನಾಗಿ ಹತ್ತನೇ ತರಗತಿಯ ಸಾನಿಕ್, ಉಪನಾಯಕ ನಾಗಿ 9ನೇ ತರಗತಿಯ ನಿಧಿಷ್, ಆರೋಗ್ಯಮಂತ್ರಿಯಾಗಿ ಹತ್ತನೇ ತರಗತಿಯ ಚಿರಾಗ್, ಶಿಸ್ತುಮಂತ್ರಿಯಾಗಿ ಹತ್ತನೇ ತರಗತಿಯ ಪ್ರೀತಮ್, ಕ್ರೀಡಾ ಮಂತ್ರಿಯಾಗಿ 10ನೇ ತರಗತಿಯ ಶ್ರೀರಾಮ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ. 

By Suddi9

Leave a Reply

Your email address will not be published. Required fields are marked *