ಶಾಸಕ ರಾಜೇಶ್ ನಾಯ್ಕ್ ರಿಂದ ನವ ಬಂಟ್ವಾಳದ ನಿರ್ಮಾಣ : ಅಣ್ಣಾಮಲೈ
ಬಂಟ್ವಾಳ: ಉತ್ತಮ ಯೋಚನೆಗಿಂತ ಕೆಟ್ಟ ಯೋಚನೆಗಳೇ ರಾಜಕೀಯದಲ್ಲಿ ಹೆಚ್ಚು. ಬಂಟ್ವಾಳ ಒಂದು ವಿಚಿತ್ರ ಕ್ಷೇತ್ರ. ನವ ಬಂಟ್ವಾಳದ ನಿರ್ಮಾಣ ರಾಜೇಶ್ ನಾಯ್ಕ್ ರಿಂದಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು…
ಸವಿತಾ ಮಹರ್ಷಿ ಜಯಂತಿ ಆಚರಣೆ
ಮಂಗಳೂರು: ದ.ಕ. ಜಿಲ್ಲಾ ಸವಿತಾ ಸಮಾಜ ಮತ್ತು ಮಂಗಳೂರು ತಾಲೂಕು ಸವಿತಾ ಸಮಾಜ ದ ಆಶ್ರಯದಲ್ಲಿ ಸವಿತಾ ಮಹರ್ಷಿ ಜಯಂತಿ ಶನಿವಾರ ಉರ್ವಸ್ಟೋರ್ ತುಳುಭವನದ ಸಭಾಂಗಣದಲ್ಲಿ ನಡೆಯಿತು.…
ರಾಜಶೇಖರ್ ಕೋಟ್ಯಾನ್ ಪನ್ಸಾಲೆ ಅವರಿಗೆ ಪ್ರಶಸ್ತಿ ಗ್ರಾಮಗಳಿಗೆ ಬಲ ತುಂಬೋಣ- ಪುನರೂರು
ಹೆಬ್ರಿ: ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ ಸುಧಾರಿಸಲು ಗ್ರಾಮಗಳಿಗೆ ಜೀವ ತುಂಬೋಣ. ಜನರಲ್ಲಿ ನೈತಿಕತೆಯನ್ನು,ಆತ್ಮ ವಿಶ್ವಾಸ ತುಂಬುವಲ್ಲಿ ಆದಿಗ್ರಾಮೋತ್ಸವ ಯಶಸ್ವಿಯಾಗಿದೆ. ಡಾ.ಶೇಖರ ಅಜೆಕಾರು ಇಂತಹ ವಿನೂತನ…
ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ಅದ್ದೂರಿಯ ಗ್ರಾಮವಿಕಾಸ ಯಾತ್ರೆ,ಹರಿದು ಬಂದ ಕಾರ್ಯಕರ್ತರ ದಂಡು
ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಮಕರಸಂಕ್ರಮಣದ ದಿನದಂದು ಪೊಳಲಿ ಕ್ಷೇತ್ರದಿಂದ ಆರಂಭಗೊಂಡ 13 ದಿನಗಳ ಗ್ರಾಮ ವಿಕಾಸ…
ಎಸ್.ವಿ.ಎಸ್ ಕಾಲೇಜಿನಲ್ಲಿ ರಾಷ್ಟೀಯ ಮತದಾರರ ದಿನಾಚರಣೆ
ಬಂಟ್ವಾಳ:ಎಸ್.ವಿ.ಎಸ್ ಕಾಲೇಜಿನಲ್ಲಿ ರಾಷ್ಟೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ವವಾದುದು ,ಪಾರದರ್ಶಕ ಆಡಳಿತ ವ್ಯವಸ್ಥೆ ರೂಪಿಸಲು ಸಂವಿಧಾನವು ನಮಗೆ ಅತ್ಯಮೂಲ್ಯವಾದ ಮತದಾನದ…
ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಇನ್ನಿಲ್ಲ.
ಕೈಕಂಬ: ಹಲಾವಾರು ದೈವ ,ದೇವಾಸ್ಥಾನಗಳ ಜೀರ್ಣೋದ್ಧಾರದಲ್ಲಿ ಕೊಡುಗೈ ದಾನಿಯಾಗಿ ದೈವೀ ಭಕ್ತರೆಂದೆ ಗುರುತಿಸಿಕೊಂಡ ಧಾರ್ಮಿಕ ಮುಂದಾಳು, ಸಾಮಾಜಿಕ ಧುರೀಣ, ಕೊಡುಗೈದಾನಿ ಪಚಿನಡ್ಕ ಕೆ.ಸೇಸಪ್ಪ ಕೋಟ್ಯಾನ್ ಅವರು ಅಲ್ಪಕಾಲದ…
ಶ್ರೀ ಕ್ಷೇತ್ರ ಪೊಳಲಿಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಭೇಟಿ
ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಜ.27ರಂದು ಶುಕ್ರವಾರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಭೇಟಿ ನೀಡಿದರು. ದೇವಳದ ಅರ್ಚಕ ಅನಂತ ಭಟ್ ಪ್ರಸಾದ ನೀಡಿದರು. ಶ್ರೀ ಕ್ಷೇತ್ರದ…
3 ಕೋಟಿ 73 ಲಕ್ಷ ರೂಪಾಯಿ ವೆಚ್ಚದ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ ಉದ್ಘಾಟನೆ
ಕೈಕಂಬ:ಬಂಟ್ವಾಳ, ಮೂಲ್ಕಿ, ಮಂಗಳೂರು ಮತ್ತು ಮೂಡಬಿದ್ರಿ ತಾಲೂಕುಗಳ 51 ಗ್ರಾಮ ಪಂಚಾಯತ್ ಗಳ ಒಟ್ಟು 99 ಗ್ರಾಮಗಳ ಘನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಒದಗಿಸುವ ಮಹತ್ವಾಕಾಂಕ್ಷೆಯ, ಸ್ವಚ್ಛ…
ಗುರುಪುರ ದೋಣಿಂಜೆಗುತ್ತು `ಧರ್ಮ ಚಾವಡಿ’ ನಿರ್ಮಾಣಕ್ಕೆ ಶಿಲಾನ್ಯಾಸ
ಕೈಕಂಬ : ಗುರುಪುರ ದೋಣಿಂಜೆಗುತ್ತಿನ `ಧರ್ಮ ಚಾವಡಿ’ ನಿರ್ಮಾಣಕ್ಕೆ ಜ. ೨೬ರಂದು ಗುರುಪುರ ಮೂಳೂರು ವೈದ್ಯನಾಥ ದೈವಸ್ಥಾನದ ತಂತ್ರಿ ವಾಸುದೇವ ಭಟ್, ದೋಣಿಂಜೆಗುತ್ತು ಗಡಿಕಾರ ಪ್ರಮೋದ್ ಕುಮಾರ್…
ಪುತ್ತೂರಿನ `ಪರಿಸರ ಉದ್ಯಮಿ’ ಡಾ. ನಝೀರ್ಗೆ
ದಾದಾ ಸಾಹೇಬ್ ಪಾಲ್ಕೆಯ ಶಿವಾಜಿ ಮಹಾರಾಜ್ ಪ್ರಶಸ್ತಿ ಕೈಕಂಬ: ಪುತ್ತೂರು ನಿವಾಸಿ, ಮಂಗಳೂರು ಉದ್ಯಮಿ, ಒಳನಾಡು ಮೀನುಗಾರಿಕೆ, ಮೂನು ತಳಿ ಅಭಿವೃದ್ಧಿಯಲ್ಲಿ ಅಂತಾರಾಷ್ಟಿçÃಯ ತಜ್ಞ, ಸುಗಂಧ ಮತ್ತು…
ಶ್ರೀರಾಮ ಸೆಕೆಂಡರಿ ಸ್ಕೂಲ್ನ ನೂತನಕಟ್ಟಡಕ್ಕೆ ಶಿಲಾನ್ಯಾಸ
ಕಲ್ಲಡ್ಕ: ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪ್ರಾರಂಭಗೊಂಡ ಶ್ರೀರಾಮ ಸೆಕೆಂಡರಿ ಸ್ಕೂಲ್ಕಲ್ಲಡ್ಕಇದರ ನೂತನಕಟ್ಟಡದ ಶಿಲಾನ್ಯಾಸವನ್ನು ಉದ್ಯಮಿಗಳಾದ ರಜನಿಕಾಂತ್ ವಾಝೆ ಮುಂಬೈ, ಶರದ್ ಶೆಟ್ಟಿ ಐರಿಷ್ ಗ್ಲೋಬಲ್ ಮೀಡಿಯಾ ಮುಂಬೈ,…
ಗ್ರಾಮ ವಿಕಾಸ ಯಾತ್ರೆ ಗ್ರಾಮದಡೆಗೆ ಶಾಸಕರ ನಡಿಗೆಯು 12 ನೇ ದಿನದ ಪಾದಯಾತ್ರೆಯು ಮಂಗ್ಲಿಮಾರ್ ಶ್ರೀ ಅಣ್ಣಪ್ಪಪಂಜುರ್ಲಿ ದೇವಸ್ಥಾನದಿಂದ ಆರಂಭ
ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಿಂದ ಜ.14 ರಂದು ಮಕರಸಂಕ್ರಾಂತಿಯ ಶುಭದಿನದಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದ ಬಂಟ್ವಾಳ ಬಿಜೆಪಿ ವತಿಯಿಂದ ಆರಂಭಗೊಂಡ…
ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ
ಬಂಟ್ವಾಳ:ಕೇಂದ್ರ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ಅಂಗವಾಗಿ ಇಂದು ಗುರುವಾರ ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು…
ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ
ಕೈಕಂಬ:ಪಲ್ಲಿಪಾಡಿ ಗೋಪಾಲ ಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಫೆ.6 ರಂದು ಸೋಮವಾರ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ನಡೆಯಲಿದೆ. ಕಾರ್ಯಕ್ರಮ: ಫೆ.5ರಂದು ಭಾನುವಾರ ಸಂಜೆ 5 ಗಂಟೆಗೆ ಪ್ರಾತನೆ,ಪುಣ್ಯಾಹ,ವಾಸ್ತ್ವದಿಗಳು,…
