Published On: Wed, Jan 25th, 2023

ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ

ಕೈಕಂಬ:ಪಲ್ಲಿಪಾಡಿ ಗೋಪಾಲ ಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಫೆ.6 ರಂದು ಸೋಮವಾರ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ನಡೆಯಲಿದೆ.

ಕಾರ್ಯಕ್ರಮ:

ಫೆ.5ರಂದು ಭಾನುವಾರ ಸಂಜೆ 5 ಗಂಟೆಗೆ ಪ್ರಾತನೆ,ಪುಣ್ಯಾಹ,ವಾಸ್ತ್ವದಿಗಳು, 7ಗಂಟೆಗೆ ಚಕ್ರಾಬ್ಜ ಪೂಜಾ ಮಂಗಳಾರತಿ,ಅಷ್ಟಾವಧಾನ ಸೇವೆ,ಪ್ರಸಾದ ವಿತರಣೆ.

ಫೆ.6ರಂದು ಸೋಮವಾರ ಬೆಳಗ್ಗೆ 8 ಗಂಟೆಗೆ ಗಣಯಾಗ,ನವಕ ಕಲಸ,ಪ್ರಧಾನಹೋಮ,ಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ,ಅನ್ನಸಂತಪಣೆ ಸಂಜೆ 7 ಕ್ಕೆ ರಂಗಪೂಜೆ, ರಾತ್ರಿ 7.30ರಿಂದ ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಮೇಳದವರಿಂದ ಯಕ್ಷಗಾನ ಬಯಲಾಟ “ಕಂಚಿಲ್ದ ಪರಕೆ” ರಾತ್ರಿ 8.30ರಿಂದ ಅನ್ನಸಂತರ್ಪಣೆ ಜರಗಲಿದೆ. ಎಂದು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter