Month: January 2018

ಮಹಾಮಸ್ತಕಾಭಿಷೇಕಕ್ಕೆ ಅಗತ್ಯ ಭದ್ರತೆ ಆಯೋಜನೆ: ನೀಲಮಣಿ ರಾಜು

ಶ್ರವಣಬೆಳಗೊಳ: ಫೆಬ್ರವರಿಯಲ್ಲಿ ಜರಗಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಉಪನಗರಗಳಿಗೆ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಂಗಳವಾರ ಪರಿಶೀಲನೆ ನಡೆಸಿದರು.…

ವಿಟ್ಲ:ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ ಮೋನಪ್ಪ ಗೌಡ

ವಿಟ್ಲ: ಸರಕಾರಿ ಮಾದರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೆ ಮೋನಪ್ಪ ಗೌಡ ಶಿವಾಜಿನಗರ ಇವರು ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರುಗಳಾಗಿ ಕೃಷ್ಣಯ್ಯ ಕೆ ವಿಟ್ಲ ಅರಮನೆ ಮತ್ತು…

ಬಂಟ್ವಾಳ-ಬೆಳ್ತಂಗಡಿ ತಾಲೂಕು ಸಂಪರ್ಕದ ಕೂಟೇಲು ಸೇತುವೆ ಉದ್ಘಾಟನೆ

ಬಂಟ್ವಾಳ: ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳ ಗಡಿಭಾಗದಲ್ಲಿರುವ ಮಣಿನಾಲ್ಕೂರು ಮತ್ತು ತೆಕ್ಕಾರು ಗ್ರಾಮಗಳನ್ನು ಸಂಪರ್ಕಿಸುವ ಕೂಟೇಲುನಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 4.02 ಕೋಟಿ ರೂ.…

ಕಲ್ಲಡ್ಕಶ್ರೀರಾಮ ಮಂದಿರದಲ್ಲಿ ಸರಸ್ವತಿ ಪೂಜೆ

ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳಿಂದ ಸರಸ್ವತಿ ಪೂಜೆ ನಡೆಯಿತು. ಈ ಸಂದರ್ಭದಲ್ಲಿಒಡಿಯೂರು ಶ್ರೀ ಕ್ಷೇತ್ರದ ಸಾಧ್ವಿ ಮಾತಾನಂದಮಯಿಯವರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡುತ್ತಾ ಶಿಕ್ಷಣ ಎನ್ನುವುದು ಚಾರಿತ್ರ್ಯ ನಿರ್ಮಿಸುವ…

ಮಹೇಂದ್ರ ಜೀಪ್ ಪಲ್ಟಿ :ಇಬ್ಬರಿಗೆ ಗಾಯ

ಪೊಳಲಿ: ಪೊಳಲಿಗೆ ಹತ್ತಿರದ ಪುಂಚಮೆ ಕಲ್ಕುಡ ಎಂಬಲ್ಲಿ ಸೋಮವಾರ ರಾತ್ರಿ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ 25 ಅಡಿ ಆಳದ ತೋಡಿಗೆ ಉರುಳಿ ಬಿದ್ದು, ಚಾಲಕ ಗಾಯಗೊಂಡಿದ್ದಾರೆ.…

ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ: ಅಣ್ಣಾ ಹಜಾರೆ

ಹಾವೇರಿ: ದೇಶದ ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಅದೊಂದು ಅವಿವೇಕತನಕ ಮಾತು. ಹಾಗೇ ಮಾತನಾಡುವ ಮೂಲಕ ದೇಶವನ್ನು ಸರ್ವಾಧಿಕಾರಿಯತ್ತ ಕೊಂಡೊಯ್ಯಲು ಹೊರಟಿದ್ದಾರೆ ಎಂದು ಅಣ್ಣಾ ಹಜಾರೆ ಆಕ್ರೋಶ…

ಉಡುಪಿ: ಶಾಸಕ ಸ್ಥಾನಕ್ಕೆ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜೀನಾಮೆ

ಉಡುಪಿ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಇಂದು ಸಂಜೆ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ. ನಾಲ್ಕು ಬಾರಿಯ ಶಾಸಕ ಹಾಲಾಡಿ, ತಮ್ಮ ಮಾತೃ…

ಕಡಲೇ ಕೊಡಿಸುವುದಾಗಿ ನಂಬಿಸಿ ಐದು ವರ್ಷದ  ಬಾಲಕಿ ಮೇಲೆ 15ರ ಬಾಲಕನಿಂದ ಅತ್ಯಾಚಾರ

ಬೆಳಗಾವಿ: ಕಡಲೇ ಕಾಯಿ ಕೊಡಿಸುವುದಾಗಿ ಆಸೆ ತೋರಿಸಿ ಐದು ವರ್ಷದ ಬಾಲಕಿ ಮೇಲೆ ಬಾಲಕನೋರ್ವ ಅತ್ಯಾಚಾರ ಎಸಗಿದ ಅಮಾನುಷ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾಗನೂರು ಗ್ರಾಮದಲ್ಲಿ…

ದೀಪಕ್, ಬಶೀರ್ ಹತ್ಯೆಯಲ್ಲಿ ಮಾನವೀಯತೆ ಮೆರೆದ ಇಬ್ಬರಿಗೆ ತಲಾ 50,000 ನೀಡಿ ಪುರಸ್ಕಾರ!

ಮಂಗಳೂರು: ನಗರದಲ್ಲಿ ಇತ್ತೀಚೆಗೆ ದೀಪಕ್ ಹಾಗೂ ಬಶೀರ್ ದುಷ್ಕರ್ಮಿಗಳಿಂದ ಹತ್ಯೆಯಾದ ಸಂದರ್ಭದಲ್ಲಿ ಮಾನವೀಯತೆಗೆ ಹೊಸ ಲೇಪನ ಹಚ್ಚಿದ ಕೀರ್ತಿಗೆ ಪಾತ್ರರಾದ ಅಬ್ದುಲ್ ಮಜೀದ್ ಹಾಗೂ ಚಾಲಕ ಶೇಖರ್…

ಮಂಗಳೂರು: ಝೈಬುನ್ನಿಸಾ, ರಚನಾ ಅಸಹಜ ಸಾವಿನ ತನಿಖೆಗೆ ಆಗ್ರಹಿಸಿ ಸಿಎಫ್ಐ ಧರಣಿ

ಮಂಗಳೂರು: ವಿದ್ಯಾರ್ಥಿನಿಗಳಾದ ಝೈಬುನ್ನಿಸಾ ಹಾಗೂ ರಚನಾಳ ಅಸಹಜ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು…

ದಿಲ್ಲಿ: 28ರ ವಯಸ್ಸಿನ ಕಾಮುಕ ಯುವಕನಿಂದ 8 ತಿಂಗಳ ಎಳೆ ಕಂದಮ್ಮನ ಮೇಲೆ ಅತ್ಯಾಚಾರ!

ದಿಲ್ಲಿ: 28ರ ವಯಸ್ಸಿನ ಕಾಮುಕನೋರ್ವ 8 ತಿಂಗಳ ಎಳೆ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿ ಕ್ರೌರ್ಯ ಮೆರೆದಿರುವ ಘಟನೆ ಇಲ್ಲಿನ ನೇತಾಜಿ ಸುಭಾಷ್ ಪ್ರದೇಶದಲ್ಲಿ ಮಂಗಳವಾರ ಬೆಳಕಿಗೆ…

ಅಂಡರ್ 19 ವಿಶ್ವಕಪ್ ಕ್ರಿಕೆಟ್: ಪಾಕಿಸ್ತಾನ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಭಾರತ

ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಪಾಕಿಸ್ತಾನ ತಂಡವನ್ನು 203 ರನ್‌ಗಳ ಭಾರೀ…

ಕುಡುಪು: ಫೆ. 25ರಂದು ನಡೆಯುವ ‘ಬ್ರಹ್ಮಕಲಶಾಭಿಷೇಕ’ದ ಫುರ್ವಭಾವಿ ಸಭೆ

ಕುಡುಪು : ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಫೆ. 25ರಂದು `ಬ್ರಹ್ಮಕಲಶಾಭಿಷೇಕ’ ಜರುಗಲಿದ್ದು, ಆ ಪ್ರಯುಕ್ತ ದೇವಸ್ಥಾನಕ್ಕೆ ಜಿಲ್ಲೆಯ ಮೂಲೆಮೂಲೆಯಿಂದ ಹರಿದು ಬರಲಿರುವ ಹಸಿರು ಹೊರೆವಾಣಿ…