Month: January 2018

ಪೊಳಲಿ: ಎಸ್.ಆರ್.ಹಿಂದೂ ಫ್ರೆಂಡ್ಸ್ ಪೊಳಲಿಯಿಂದ ಕ್ರಿಕೆಟ್ ಪಂದ್ಯಾವಳಿ

ಪೊಳಲಿ: ಎಸ್.ಆರ್.ಹಿಂದೂ ಫ್ರೆಂಡ್ಸ್ ಪೊಳಲಿ ಇದರ 12ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯು ಇಲ್ಲಿನ ದೇವಾಸ್ಥಾನದ ಹಿಂಬದಿಯ ಕ್ರೀಡಾ ಮೈದಾನದಲ್ಲಿ ತ್ತೀಚೆಗೆ ನಡೆಯಿತು. ಈ ವೇಳೆ 16 ತಂಡಗಳು…

ನಟಿ ದೀಪಿಕಾ ಪಡುಕೋಣೆ ತಮ್ಮ ಮದುವೆಗೆ ಇವರನ್ನು ಮಾತ್ರ ಆಹ್ವಾನಿಸುತ್ತಿಲ್ಲವಂತೆ!

ಮುಂಬೈ: ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಮದುವೆಗೆ ಬಾಲಿವುಡ್ ನ ಖ್ಯಾತ ನಟಿಯೊಬ್ಬರನ್ನು ಆಹ್ವಾನಿಸುವುದಿಲ್ಲ ಎಂದು ಬಾರಿ ಒತ್ತಿ ಹೇಳಿದ್ದಾರೆ. ದೀಪಿಕಾರವರು…

ಮಠಕ್ಕೆ ಭೇಟಿ ನೀಡಿ ಸಿದ್ಧಗಂಗಾ ಸ್ವಾಮೀಜಿ ಆರೋಗ್ಯ ವಿಚಾರಿಸಿದ ಅಣ್ಣಾ ಹಜಾರೆ

ತುಮಕೂರು: ಇತ್ತೀಚೆಗೆ ಅನಾರಗ್ಯದಿಂದ ಬಳಲುತ್ತಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಲು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮಂಗಳವಾರ ಮಠಕ್ಕೆ ಭೇಟಿ ನೀಡಿದ್ದಾರೆ. ಅಣ್ಣಾ…

ತಮಿಳುನಾಡು: ಕಾರಿಗೆ ಲಾರಿ ಢಿಕ್ಕಿ;  ಚಾಲಕ ಸೇರಿ ಬೆಂಗಳೂರಿನ ವೈದ್ಯ ದಂಪತಿ ಮೃತ್ಯು

ತಮಿಳುನಾಡು: ಕಾರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಹೊಸೂರು ಸಮೀಪದ ತಮಿಳು ನಾಡಿನ ಸೂಳಗಿರಿ ರಾಷ್ಟ್ರೀಯ ಹೆದ್ದಾರಿ(7)…

ಬ್ರಹ್ಮಶ್ರೀ ದೇರೆಬೈಲು ಹರಿಕೃಷ್ಣ ತಂತ್ರಿ ನಿಧನ

ಮಂಗಳೂರು: ಮಂಗಳೂರಿನ ಪ್ರಸಿದ್ಧ ಉರ್ವ ದೇರೆಬೈಲು ತಂತ್ರಿ ಹಿರಿಯರಾದ ಬ್ರಹ್ಮಶ್ರೀ ವಿದ್ವಾನ್ ದೇರೆಬೈಲು ಹರಿಕೃಷ್ಣ ತಂತ್ರಿ(79) ಸೋಮವಾರ ಮಣಿಪಾಲ ಆಸ್ಪತ್ರಯಲ್ಲಿ ನಿಧನರಾದರು. ಉರ್ವ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ…

ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ

ಮಾಣಿಃ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ.1 ನೇ ಗುರುವಾರ ಗೊನೆಕಡಿದು ಫೆ.5 ನೇ ಸೋಮವಾರ ರಾತ್ರಿ 10 ಗಂಟೆಗೆ ಭಂಡಾರಯೇರಿ ಫೆ.6…

‘ಭಾರತಜ್ಯೋತಿ ಪ್ರಶಸ್ತಿ’ಗೆ ರಾಘವೇಂದ್ರ ಪ್ರಭು ಕರ್ವಾಲು ಆಯ್ಕೆ

ಉಡುಪಿ: ಇಂಡಿಯಾಇಂಟರ್ ನ್ಯಾಷನಲ್ ಫ್ರೆಂಡ್‍ಶಿಪ್ ಸೋಸೈಟಿ ದಿಲ್ಲಿ ವತಿಯಿಂದ ಮಾ.26 ರಂದು ನಡೆಯಲಿರುವ ಆರ್ತೀಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕುರಿತು ನಡೆಯಲಿರುವ ಸಮ್ಮೇಳನದಲ್ಲಿ ಉಡುಪಿಯಯುವ ಸಾಮಾಜಿಕ…

ಬೈಲು ಮಾಗಣೆ ಪೂರ್ವಭಾವಿ ಸಮಾಲೋಚನ ಸಭೆ

ಕೈಕಂಬ: ಬೈಲು ಏತಮೊಗರು ದೊಡ್ಡಮನೆಯಲ್ಲಿ ಏಪ್ರೀಲ್ 28ರಂದು ಶನಿವಾರ ಮತ್ತು ಭಾನುವಾರ ಮಾಗಣೆಯ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳಿಗೆ ಧರ್ಮನೇಮೋತ್ಸವದ ಸೇವೆ ನಡೆಯುವ ಬಗ್ಗೆ ಫ್ರೆಬ್ರವರಿ…

ನಿತ್ಯಾನಂದ ಸ್ವಾಮಿ ಬಂಧನಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ

ಚೆನ್ನೈ: ಸ್ವಯಂ ಘೋಷಿತ ದೇವಮಾನವಗಳಲ್ಲಿ ಒಂದೆನಿಸಿರುವ ನಿತ್ಯಾನಂದ ಸ್ವಾಮಿಯ ಬಂಧನಕ್ಕೆ ಮದ್ರಾಸ್ ಹೈಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ. ನಿತ್ಯಾನಂದ ಅವರು ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ…

ಗುರುಪುರ ಸಂಯುಕ್ತ ಪಿಯು ಕಾಲೇಜು ‘ಹಳೆ ವಿದ್ಯಾರ್ಥಿ ಸಂಘ’ಕ್ಕೆ ಚಾಲನೆ

ಕೈಕಂಬ: ಒಂದು ಸಂಸ್ಥೆ ಸ್ಥಾಪಿಸುವುದು ಸುಲಭ. ಅದನ್ನು ಮುನ್ನಡೆಸುವುದು ಕಷ್ಟ. ಹಳೆ ವಿದ್ಯಾರ್ಥಿ ಸಂಘ ಶಾಲೆಯ ಬೆನ್ನೆಲುಬಾಗಿದ್ದರೂ, ಸಂಘದಿಂದಲೇ ಶಾಲಾಭಿವೃದ್ಧಿಯಾಗುತ್ತದೆ ಎಂದೇನಿಲ್ಲ. ಬೇರೆಲ್ಲಿಯಾದರೂ ಇರುವವರು ಸಹಕರಿಸಿದರೂ ಶಾಲೆಯ…

ರೈತ ಮಹಿಳೆಯರಿಗೆ ಹಣ್ಣು ಸಂಸ್ಕರಣಾ ತರಬೇತಿ ಕಾರ್ಯಕ್ರಮ

ಬಂಟ್ವಾಳ : ತೋಟಗಾರಿಕೆ ಇಲಾಖೆ , ಜಿ.ಪಂ.ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವರ ಸಂಯುಕ್ತ ಆಶ್ರಯದಲ್ಲಿ 2017-18 ಸಾಲಿನ ತಾಲೂಕು ಪಂಚಾಯತ್ ಯೋಜನೆಯಡಿ ರೈತ…

ಫೆ. 24ರಂದು ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ: ಹೊಸ ಕೃತಿ ಬಿಡುಗಡೆಗೆ ಆಹ್ವಾನ

ಬಂಟ್ವಾಳ : ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ ಫೆ. 24ರಂದು ಪುಣಚದಲ್ಲಿನ ಶ್ರೀ ದೇವಿ ಭವನ ಪುಣಚ ನಡೆಯಲಿದೆ. ಅಂದು ನಡೆಯುವ ಸಮ್ಮೇಳನದಲ್ಲಿ ಹೊಸ ಕೃತಿಗಳನ್ನು ಬಿಡುಗಡೆಗೊಳಿಸಲು…

ಕೋಲ್ಕತ್ತಾ: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್; 6 ಮಂದಿ ಮೃತ್ಯು

ಕೋಲ್ಕತ್ತಾ: ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಸೇತುವೆ ತಡೆ ಗೋಡೆ ಢಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದ ಪರಿಣಾಮ ಬಸ್ ನಲ್ಲಿದ್ದ 6 ಮಂದಿ ಪ್ರಯಾಣಿಕರು ಮೃತಪಟ್ಟಿರುವ…

ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭ

ದಿಲ್ಲಿ: ಸಂಸತ್ ನಲ್ಲಿ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣಾವಧಿಯ ಬಜೆಟ್ ಅಧಿವೇಶನ ಇದಾಗಿದೆ. ಫೆ. 9ವರೆಗೆ ನಡೆಯಲಿರುವ ಸಂಸತ್ ನ…