ಬಂಟ್ವಾಳ : ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ ಫೆ. 24ರಂದು ಪುಣಚದಲ್ಲಿನ ಶ್ರೀ ದೇವಿ ಭವನ ಪುಣಚ ನಡೆಯಲಿದೆ.
ಅಂದು ನಡೆಯುವ ಸಮ್ಮೇಳನದಲ್ಲಿ ಹೊಸ ಕೃತಿಗಳನ್ನು ಬಿಡುಗಡೆಗೊಳಿಸಲು ಅವಕಾಶ ಇದ್ದು, ಆದ್ದರಿಂದ ಹೊಸ ಸಾಹಿತ್ಯ ಕೃತಿಗಳ ರಚನೆ ಮಾಡಿದವರು ಆ ದಿನ ಪುಸ್ತಕ ಬಿಡುಗಡೆ ಮಾಡಲು ಅವಕಾಶ ಕಲ್ಪಿಸಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೃತಿ ರಚನಕಾರರ, ದ.ಕ.ಜಿಲ್ಲಾ ಕಸಾಪ ಗೌರವಾ ಕಾರ್ಯದರ್ಶಿ ಬಿ.ತಮ್ಮಯ್ಯ (9481917204) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
