ಉಡುಪಿ: ಇಂಡಿಯಾಇಂಟರ್ ನ್ಯಾಷನಲ್ ಫ್ರೆಂಡ್ಶಿಪ್ ಸೋಸೈಟಿ ದಿಲ್ಲಿ ವತಿಯಿಂದ ಮಾ.26 ರಂದು ನಡೆಯಲಿರುವ ಆರ್ತೀಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕುರಿತು ನಡೆಯಲಿರುವ ಸಮ್ಮೇಳನದಲ್ಲಿ ಉಡುಪಿಯಯುವ ಸಾಮಾಜಿಕ ಕಾಯಕರ್ತ ರಾಘವೇಂದ್ರ ಪ್ರಭು ಕರ್ವಾಲುರವರಿಗೆ ಯುವಸಂಘಟನೆ ಮತ್ತು ಸಾಮಾಜಿಕ ಸೇವಾ ವಿಭಾಗದಲ್ಲಿ ‘ಭಾರತಜ್ಯೋತಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಗುರುಮೀತ್ ಸಿಂಗ್ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

