Month: October 2014

ಒಳ್ಳೆ ಸ್ಪರ್ಷ, ಕೆಟ್ಟ ಸ್ಪರ್ಷದ ಬಗ್ಗೆ ಮಕ್ಕಳಿಗೆ ಅರಿವು ಕಾರ್ಯಕ್ರಮ

ಕೈಕಂಬ: ಪುಟಾಣಿ ಮಕ್ಕಳು ಲೈಂಗಿಕ ದೌರ್ಜನ್ಯದಿಂದ ತಪ್ಪಿಸುವ ಸಲುವಾಗಿ ಒಳ್ಳೆಯ ಸ್ಪರ್ಷ ಹಾಗೂ ಕೆಟ್ಟ ಸ್ಪರ್ಷದ ಕುರಿತಾಗಿ ಅರಿವು ಕಾರ್ಯಕ್ರಮವನ್ನು ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಇವರು…

ಹಿರಿಯ ಅಬಕಾರಿ ಗುತ್ತಿಗೆದಾರ ವಲೇರಿಯನ್ ಪಿಂಟೊ ನಿಧನ:

ಬಂಟ್ವಾಳ:ತಾಲ್ಲೂಕಿನ ಸೋಣರ್ಾಡು ಸಮೀಪದ ಕುರಿಯಾಳ ನಿವಾಸಿ, ಹಿರಿಯ ಅಬಕಾರಿ ಗುತ್ತಿಗೆದಾರ ವಲೇರಿಯನ್ ಪಿಂಟೊ (72) ಇವರು ಅಸೌಖ್ಯದಿಂದ ಬುಧವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ…

ವಿಜಯ ಬ್ಯಾಂಕ್ನ 1537 ನೇ ಶಾಖೆಯನ್ನು ವಿಜಯ ಬ್ಯಾಂಕ್ ಕಾರ್ಯ ನಿರ್ವಹಣಾ ನಿದರ್ೇಶಕ ಕೆ.ಆರ್.ಶೆಣೈ ಅವರು ಉದ್ಘಾಟಿಸಿದರು.

ಬಂಟ್ವಾಳ : ಜೀವನ ಪರಿವರ್ತನೆಯ ಸೌಲ`್ಯ ಬ್ಯಾಂಕಿಂಗ್ ಸೇವೆಯಿಂದ ದೊರೆಯುತ್ತದೆ. ಬ್ಯಾಂಕಿಂಗ್ ಸೇವೆಯಿಂದ ವಂಚಿತರಾದ ಗ್ರಾಮೀಣ ಪ್ರದೇಶದವರಿಗೆ ಆಥರ್ಿಕ ಚೇತನ ನೀಡಿ ಮುಖ್ಯವಾಹಿನಿಗೆ ತರುವ ಪ್ರಯತ್ನ ವಿಜಯ…

ವಾಮದಪದವು ಸ.ಪ್ರ.ದ.ಕಾಲೇಜು ವಾಣಿಜ್ಯ ವ್ಯವಹಾರ ಮಾಹಿತಿ ಕಾರ್ಯಕ್ರಮ

ವಾಮದಪದವು: ಬಂಟ್ವಾಳ ತಾಲೂಕು ವಾಮದಪದವು ಸ.ಪ್ರ.ದ.ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ಹಾಗೂ ಮಾನವಿಕ ಸಂಘ ಇವರ ವತಿಯಿಂದ ಸಹಕಾರಿ ಸಂಘಗಳು ಮತ್ತು ವಾಣಿಜ್ಯ ವ್ಯವಹಾರದ ವಿಷಯಗಳ ಕುರಿತು…

ಪುಂಜಾಲಕಟ್ಟೆ ಶ್ರೀ ಶಾರದಾಂಬ ಯುವಕ ಮಂಡಲ.38ನೇ ಶ್ರೀ ಶಾರದಾ ಪೂಜೋತ್ಸವಕ್ಕೆ ಚಾಲನೆ

ಪುಂಜಾಲಕಟ್ಟೆ ,ಅ.1: ಇಲ್ಲಿನ ಶ್ರೀ ಶಾರದಾಂಬ ಯುವಕ ಮಂಡಲ ವತಿಯಿಂದ ಪುಂಜಾಲಕಟ್ಟೆ ಶ್ರೀ ಶಾರದಾ ಪೂಜಾ ಮಂಟಪದಲ್ಲಿ ಅ.1ರಿಂದ ಅ.5ರ ವರೆಗೆ ಜರಗಲಿರುವ 38ನೇ ವರ್ಷದ ಶ್ರೀ…

ಬಂಟ್ವಾಳ: ರಾಯಿ-ಕೊಯಿಲ-ಅರಳ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಟ್ಟ ಶಾರದೆ.

ಬಂಟ್ವಾಳ:ಬಂಟ್ವಾಳ ತಾಲೂಕು ರಾಯಿ-ಕೊಯಿಲ-ಅರಳ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಶ್ರೀ ಕ್ಷೇ.ಧ.ಗ್ರಾ.ಯೋಜನೆ ರಾಯಿ ಕೊಯಿಲ ಅರಳ ಒಕ್ಕೂಟಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕೊಯಿಲ…

ಪೊಳಲಿ, ಕೈಕಂಬ, ಕರಿಯಂಗಳದಲ್ಲಿ ಹುಲಿಗಳ ಆರ್ಭಟ

ಸುದ್ದಿ9ಕೈಕಂಬ: ಕೈಕಂಬ, ಪೊಳಲಿ, ಕರಿಯಂಗಳ ಭಾಗದಲ್ಲಿ ಹುಲಿಗಳ ಆರ್ಭಟ ಜೋರಾಗಿದ್ದು, ಎಲ್ಲೆಂದರಲ್ಲಿ ಹುಚ್ಚೆದ್ದು ಕುಣಿಯಲಾರಂಭಿಸಿದೆ. ಈ ಹುಲಿಗಳು ಪೊಳಲಿಯಿಂದ ಬಂದಿದ್ದು, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ನುಗ್ಗಿಕೊಂಡು…

ಗುಣಮಟ್ಟದ ಹೆಲ್ಮೆಟ್ ಕಡ್ಡಾಯ; ಇಲ್ಲದಿದ್ದರೆ ಕ್ರಮ;

ಬೈಕ್ ಸವಾರರೇ ಎಚ್ಚರ! ಮಂಗಳೂರು: ಇನ್ನುಮುಂದೆ ಗುಣಮಟ್ಟ ಇಲ್ಲದ ಹೆಲ್ಮೆಟ್ ಧರಿಸಿ ಬೈಕ್ ಸಂಚಾರ ನಡೆಸಿದರೆ ಸೂಕ್ತ ಕಾನೂನು ಕ್ರ,ಮ ಖಚಿತಮುಂದೆನ ತಿಂಗಳು ನವೆಂಬರ್ 1ರಿಂದ ಇದು…

ಮಂಗಳೂರು ದಸರಾ: ಕಾನೂನು ಸುವ್ಯವಸ್ಥೆ, ಪರ್ಯಾಯ ಸಂಚಾರ ವ್ಯವಸ್ಥೆಗೆ ಆಯುಕ್ತರಿಂದ ಕ್ರಮ

ಮಂಗಳೂರು: ಅ.4ರ ಸಂಜೆ ಸಂಜೆ 4-00 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಆಕರ್ಷಕ ಮೆರವಣಿಗೆ ಇರುವ ಕಾರಣದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ…

ಕಂದಾವರ ಗ್ರಾಮ ಪಂಚಾಯತ್ ಕೈಕಂಬ ಪೇಟೆ ಸ್ವಚ್ಚತಾ ಕಾರ್ಯಕ್ರಮ:

ಸುದ್ದಿ9 ಕೈಕಂಬ: ಕಂಧಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕೈಕಂಬದ ಪೇಟೆಯನ್ನು ಋಆರಾಷ್ಟ್ರೀಯ ನೈರ್ಮಲ್ಯ ಆಂದೋಲನ ವಿಶೇಷ ಗ್ರಾಮ ಸಭೆಯನ್ನು ನಿರ್ಮಲ ಭಾರತ ಅಭಿಯಾನ ದ .ಕ…

ಬಂಟ್ವಾಳ: ಕಾಲೇಜ್ ವಿದ್ಯಾರ್ಥಿನಿಯ ಅತ್ಯಾಚಾರ ಯತ್ನ; ಬೀದಿಗಿಳಿದ ವಿದ್ಯಾರ್ಥಿಗಳು

ಆರೋಪಿಗೆ ಜಾಮೀನು ನೀಡಿದ್ದು ಯಾಕೆ? ಬಂಟ್ವಾಳ: ವಿದ್ಯಾರ್ಥಿನಿಯೋರ್ವಳು ಕಾಲೇಜಿನಿಂದ ಸಂಜೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕೈ ಹಿಡಿದೆಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ ಕೊಲೆ ಬೆದರಿಕೆಯೊಡ್ಡಿದ ಆರೋಪದಡಿ ಪೊಲಿಸರಿಂದ ಬಂಧಿತನಾದ…