Month: October 2014

ನಾಫ್ತಾ ನಿಷೇಧ; ಎಂಸಿಎಫ್ ಕಾರ್ಮಿಕರಿಂದ ಪ್ರತಿಭಟನೆ

ಸುರತ್ಕಲ್: ನಾಫ್ತಾ ರಾಸಾಯನಿಕವನ್ನು ಕೇಂದ್ರ ಸರಕಾರ ನಿಷೇಧಿಸಿರುವ ಕಾರಣ ಪಣಂಬೂರಲ್ಲಿರುವ ಎಂಸಿಎಫ್ ರಸಗೊಬ್ಬರ ಕಾರ್ಖಾನೆ ಮುಚ್ಚುವ ಹಂತಕ್ಕೆ ಬಂದಿರುವುದನ್ನು ಪ್ರತಿಭಟಿಸಿ ಅಲ್ಲಿನ ಕಾರ್ಮಿಕರಿಂದ ಪ್ರತಿಭಟನೆ ವ್ಯಕ್ತವಾಯ್ತು. ಪ್ರತಿಭಟನೆಯನ್ನು…

ಮಗನಿಂದಲೇ ತಂದೆಯ ಕೊಲೆ

ಉಡುಪಿ: ಅನಾರೋಗ್ಯಪೀಡಿತ ತಂದೆಯನ್ನು ಸಾಕಲು ಕಷ್ಟವಾಗುತ್ತದೆ ಎಂದು ಪುತ್ರನೊಬ್ಬ ಅವರನ್ನು ದೂಡಿಹಾಕಿ ಕೊಲೆಗೈದ ಬಳಿಕ ಪ್ರಕರಣ ಮುಚ್ಚಿಹಾಕಲು ಶವವನ್ನು ದಫನ ಮಾಡಿದ ಅಮಾನುಷ ಘಟನೆ ಬ್ರಹ್ಮಾವರ ಪೊಲೀಸ್…

ಪೊಳಲಿ: ಮಗುವಿನಲ್ಲಿ ಗೌರಿ ಕಂಡ ಸ್ವಾಮಿಯಿಂದ ಕುಮಾರಿ ಪೂಜೆ

ಸುದ್ದಿ9ಕೈಕಂಬ: ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದ್ದು ಅಲ್ಲಿನ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಗಳಿಂದ ಕುಮಾರಿ ಪೂಜೆ ನಡೆಯುತ್ತಿದೆ. ಅ.1ರಂದು 8ದಿನದ ನವರಾತ್ರಿ ಉತ್ಸವ ನಡೆಯುತ್ತಿದ್ದು, ಆ…

ವಿದ್ಯಾರ್ಥಿನಿ ಅತ್ಯಾಚಾರ ಯತ್ನ; ಕಾಮುಕನಿಗೆ ಜೈಲು

ಬಂಟ್ವಾಳ: ಇಲ್ಲಿಗೆ ಸಮೀಪದ ಎಸ್ವಿಎಸ್ ಕಾಲೇಜ್ ವಿದ್ಯಾರ್ಥಿನಿಯೊಬ್ಬಳು ಮನೆಗೆ ತೆರಳುತ್ತಿದ್ದ ವೇಳೆ ಆಕೆಯನ್ನು ಹಿಂಬಾಲಿಸಿದ ಕಾಮುಕ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಬಂಟ್ವಾಳ ಠಾಣಾ ಪೊಲೀಸರು…

ಮೈನ್ ಸ್ವಿಚ್ ತೆಗೆದು ಮನೆಯೊಳಗೆ ನುಗ್ಗಿದಾತನಿಗೆ ಬಿತ್ತು ಏಟು

ಮಂಗಳೂರು: ಮನೆಯ ಮೈನ್ ಸ್ವಿಚ್ ತೆಗೆದು ಮನೆಯೊಳಗೆ ನುಗ್ಗಲು ಯತ್ನಿಸಿದ ಒರಿಸ್ಸಾ ಮೂಲದ ವ್ಯಕ್ತಿಗೆ ಸಾರ್ವಜನಿಕರು ತಪರಾಕಿ ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೊಲ್ಯ ಕನೀರುತೋಟ ಎಂಬಲ್ಲಿ…

ಬಿಸಿರೋಡ್: ನೂತನ ಕಛೇರಿ ಉದ್ಘಾಟನೆ

ಸುದ್ದಿ9 ಬಂಟ್ವಾಳ: ಹಲಾವಾರು ವರ್ಷಗಳಿಂದ ಲಾಯರ್ ವ್ರತ್ತಿಯನ್ನು ಮಾಡಿಕೊಂಡಿದ್ದ ಯಶವಂತ ವಿಟ್ಲ ಬಿಸಿರೋಡ್ ನ ಹ್ರದಯಭಾಗದ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದ್ದ ಅವರು ಅ.1ರಂದು ಬುಧವಾರ ಬೆಳಗ್ಗೆ ಇದೀಗ…

ಪುಂಜಾಲಕಟ್ಟೆ ಪೇಟೆ ಸಮೀಪ ರಸ್ತೆ ಮೋರಿಯ ತಡೆಗೋಡೆ ಕುಸಿದು ಬಿದ್ದಿದ್ದು

ಬಂಟ್ವಾಳ : ಬಂಟ್ವಾಳ -ವೆಳ್ಳಪುರಂ ರಾಷ್ಟ್ರೀಯ ಹೆದ್ದಾರಿ 234ನ ಪುಂಜಾಲಕಟ್ಟೆ ಪೇಟೆ ಸಮೀಪ ರಸ್ತೆ ಮೋರಿಯ ತಡೆಗೋಡೆ ಕುಸಿದು ಬಿದ್ದಿದ್ದು ಅಪಾಯಕಾರಿಯಾಗಿ ಪರಿಣಮಿಸಿತ್ತು. ತುಳುನಾಡ ರಕ್ಷಣಾವೇದಿಕೆ ಪುಂಜಾಲಕಟ್ಟೆ…

ಬೃಹತ್ ರಕ್ತದಾನ ಹಾಗೂ ರಕ್ತ ವಗರ್ೀಕರಣ ಶಿಬಿರ

ಬಂಟ್ವಾಳ: ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಬಹುದು. ರಕ್ತದಾನ ಮಾಡುವುದು ಪ್ರತೀ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಗ್ರಸ್ಥರು ಮತ್ತು ಗಾಯಗೊಂಡವರನ್ನು…

ಪುಂಜಾಲಕಟ್ಟೆ: ಶಾಂತಿ ಕಾಪಾಡಲು ಶಾಂತಿ ಸಭೆ

ಬಂಟ್ವಾಳ: ಮುಂಬರುವ ಸಾರ್ವಜನಿಕ ಹಬ್ಬಗಳಾದ ನವರಾತ್ರಿ , ಶಾರದೋತ್ಸವ, ಬಕ್ರಿದ್ ಸಂದರ್ಭದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಿಕೊಂಡು ಬರುವಂತೆ ವಿನಂತಿಸಿ ಬೆಳ್ತಂಗಡಿ-ಬಂಟ್ವಾಳ ತಾಲೂಕುಗಳಿಗೆ ಸೇರಿದ 22 ಗ್ರಾಮಗಳ…

ಬಂಟ್ವಾಳ: ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲಾ ವಿಭಾಗದ ವಿಸ್ತರಣಾ ಕೊಠಡಿ ಉದ್ಘಾಟನೆ

ಬಂಟ್ವಾಳ : ತಾ| ಕಲಾಬಾಗಿಲು ರಝಾನಗರ ಬುರೂಜ್ ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲಾ ವಿಭಾಗದ ವಿಸ್ತರಣಾ ಕೊಠಡಿ ಉದ್ಘಾಟನಾ ಕಾರ್ಯಕ್ರಮ ಜರಗಿತು. 4ನೇ ತರಗತಿ ವಿದ್ಯಾಥರ್ಿನಿ ಶೇಕ್…

ಸ್ತ್ರೀ ಶಕ್ತಿ ಗುಂಪಿನ ಸದಸ್ಯರಿಂದ ಶ್ರಮದಾನ

ಬಂಟ್ವಾಳ: ಕೆಲಿಂಜ ಅಂಗನವಾಡಿ ಕೇಂದ್ರದಲ್ಲಿ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಅಂಗನವಾಡಿಯ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಮತ್ತು ಕೃಷಿಗೆ ಹೆಚ್ಚಿನ ಪ್ರಾಸಸ್ತ್ಯ ನೀಡುವ ನಿಟ್ಟಿನಲ್ಲಿ 10 ಬಗೆಯ…

ನಿವೃತ್ತಿ ಹೊಂದಿದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಗಣಪತಿ ಮುಚ್ಚಿನ್ನಾಯಬೀಳ್ಕೊಡುಗೆ ಸಮಾರಂಭ

ಬಂಟ್ವಾಳ: ನಿಶ್ವಾರ್ಥ ಮನೋಬಾವದಿಂದ ಬಡ ವರ್ಗದ ಜನರ ಕಣ್ಣೀರೊರಸುವ ಕೆಲಸವನ್ನು ಅಧಿಕಾರಿಗಳು ಮಾಡಿದಾಗ , ನಿವೃತ್ತಿಯ ನಂತರವೂ ಜನ ಗುರುತಿಸುತ್ತಾರೆ, ಎಂದು ತಾ.ಪಂ.ಅಧ್ಯಕ್ಷ ಯಶವಂತ ಡಿ. ಹೇಳಿದರು.…

ಡಾ| ಬಿ.ನರೇಂದ್ರ ಆಚಾರ್ಯ:(ನಿಧನ)

ಬಂಟ್ವಾಳ,ಸೆ.30: ಆಯುವರ್ೇದಿಕ್ ಧನ್ವಂತರಿ ವೈದ್ಯ ಪ್ರಶಸ್ತಿ ಪುರಸ್ಕೃತ, ದ.ಕ.ಜಿಲ್ಲಾ ವೈದ್ಯರ ಸಂಘದ ಉಪಾಧ್ಯಕ್ಷ, ಬಂಟ್ವಾಳದ ಹಿರಿಯ ವೈದ್ಯ ಡಾ| ನರೇಂದ್ರ ಆಚಾರ್ಯ( 78) ಸೆ. 30ರಂದು ಮಂಗಳೂರು…

ಬಾಳ್ತಿಲ ಗ್ರಾಮಪಂಚಾಯತ್ ಗೆ ಮಹಿಳೆಯರು ಮುತ್ತಿಗೆ

ಬಂಟ್ವಾಳ: ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರು ಒದಗಿಸದ ಬಾಳ್ತಿಲ ಗ್ರಾಮಪಂಚಾಯತ್ ಗೆ ಕಲ್ಲಡ್ಕ ಪರಿಸರದ ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.…