ಬಂಟ್ವಾಳ : ತಾ| ಕಲಾಬಾಗಿಲು ರಝಾನಗರ ಬುರೂಜ್ ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲಾ ವಿಭಾಗದ ವಿಸ್ತರಣಾ ಕೊಠಡಿ ಉದ್ಘಾಟನಾ ಕಾರ್ಯಕ್ರಮ ಜರಗಿತು.
4ನೇ ತರಗತಿ ವಿದ್ಯಾಥರ್ಿನಿ ಶೇಕ್ ಸಾದಿಯಾ ಕೊಠಡಿ ಉದ್ಘಾಟಿಸಿದಳು. ಶಿಕ್ಷಕ ವೃಂದ, ಪೊಷಕರು ಮತ್ತು ಶಾಲಾ ಸಂಚಾಲಕ ಶೇಕ್ ರಹ್ಮತುಲ್ಲಾ ಉಪಸ್ಥಿತರಿದರು.
3 (4)
ಮಡಂತ್ಯಾರು ರಹ್ಮಾನಿಯಾ ಮಸೀದಿ ಧರ್ಮಗುರು ಜೆ.ಕೆ.ಸಿದ್ದೀಕ್ ಸಖಾಫಿ, ಏ.ಪಿ.ಅಶ್ರಫ್ ಮುಸ್ಲಿಯಾರ್, ರಝಾನಗರದ ಧರ್ಮಗುರು ಸೈಯ್ಯದ್ ಮುಹಮ್ಮದ್ ಸುಹೈಲ್ ರಝ್ವಿ, ಬಸ್ತಿಕೋಡಿಯ ಧರ್ಮಗುರು ಅಬ್ದುಲ್ ರಹ್ಮಾನ್ ಮದನಿ ಅವರಿಂದ ಮುಹಯ್ಯುದ್ದೀನ್ ಅವರು ಪ್ರಾರ್ಥನೆ ನೆರವೇರಿಸಿದರು.

By Suddi9

Leave a Reply

Your email address will not be published. Required fields are marked *