ಸುದ್ದಿ9 ಬಂಟ್ವಾಳ: ಹಲಾವಾರು ವರ್ಷಗಳಿಂದ ಲಾಯರ್ ವ್ರತ್ತಿಯನ್ನು ಮಾಡಿಕೊಂಡಿದ್ದ ಯಶವಂತ ವಿಟ್ಲ ಬಿಸಿರೋಡ್ ನ ಹ್ರದಯಭಾಗದ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದ್ದ ಅವರು ಅ.1ರಂದು ಬುಧವಾರ ಬೆಳಗ್ಗೆ ಇದೀಗ ಬಿಸಿರೋಡ್ ತಾಲೂಕು ಆಫೀಸ್ ಎದುರುಗಡೆಯ ಬಿಲ್ಡಿಂಗ್ ಗೆ ಕಚೇರಿಯನ್ನು ಸ್ಥಳಾಂತರಗೋಲಿಸಲಾಯಿತು. ನೂತನ ಕಛೇರಿಯ ದ್ಘಾಟನೆಯನ್ನು ಶುಭಲಕ್ಷ್ಮೀ ಟ್ರಾವೆಲ್ಸ್ ಮಾಲಕರಾದ ಭುವನೇಶ್ ಪಚಿನಡ್ಕ ದೀಪ ಬೆಳಗಿಸಿ ಶುಭ ಹಾರ್ಐಸಿದರು. ಹಲವಾರು ಗಣ್ಯರು ಈ ಶುಭ ಸಂಧರ್ಭದಲ್ಲಿ ಯಶವಂತ ವಿಟ್ಲ ಅವರಿಗೆ ಶುಭ ಹಾರೆಯಿಸಿದರು ದರು .



