Month: October 2014

ಕುಕ್ಕಿಪಾಡಿ: ಕೋಳಿ ಅಂಕಕ್ಕೆ ದಾಳಿ, ಏಳು ಮಂದಿ ಸೆರೆ

ಬಂಟ್ವಾಳ:ತಾಲ್ಲೂಕಿನ ವಾಮದಪದವು-ಕುದ್ಕೋಳಿ ರಸ್ತೆ ನಡುವಿನ ಕುಕ್ಕಿಪಾಡಿ ಗ್ರಾಮದ ಹಲಾಯಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿ ಏಳು ಜನರನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ ಘಟನೆ…

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಬಹುಮಾನ ವಿತರಣೆ

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಟ್ರೋಫಿ ಬಹುಮಾನ ವಿತರಿಸಲಾಯಿತು. ಶಾಲಾ ಸಂಚಾಲಕ ಡಾ.ಕೆ.ಪ್ರಭಾಕರ…

ಸರ್ಧಾರ್ ವಲ್ಲಭಭಾಯಿ ಪಟೇಲರ ‘ಏಕತಾ ದಿನಾಚರಣೆ’

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಸರ್ಧಾರ್ ವಲ್ಲಭಭಾಯಿ ಪಟೇಲರ ‘ಏಕತಾ ದಿನಾಚರಣೆ’ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಉದ್ಘಾಟಿಸಿದರು.…

ಬಿ.ಸಿ.ರೋಡ್: ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಗೂಡಿನಬಳಿ ಸಕರ್ಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಲಿಂಗ ನ್ಯಾಯಕ್ಕಾಗಿ ಪುರುಷರು’ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವ -2014 ಕಾರ್ಯಕ್ರಮವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ…

ಆಕ್ರಮವಾಗಿ ಮರದ ದಿಮ್ಮಿಗಳನ್ನುಸಾಗಿಸುತ್ತಿದ್ದ ಲಾರಿ ವಶ:

ಬಂಟ್ವಾಳ: ಇಲ್ಲಿನ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಆಕ್ರಮವಾಗಿ ಮರದ ದಿಮ್ಮಿಗಳನ್ನುಸಾಗಿಸುತ್ತಿದ್ದ ಲಾರಿಯನ್ನು ಕಲ್ಲಡ್ಕ ಶಾಖಾ ಉಪವಲಯ ಅರಣ್ಯಧಿಕಾರಿಯವರು ಅಮಾನತುಪಡಿಸಿ ಕೇಸು ದಾಖಲಿಸಿದ್ದಾರೆ. ಆರೋಪಿ ವಾಹನ ಚಾಲಕ…

ನಿವೃತ್ತ ವ್ಯವಸ್ಥಾಪನಾ ನಿರ್ದೇಶಕ ಅಬ್ದುಲ್ ಸತ್ತಾರ್ ಅವರಿಗೆ ವಿದಾಯ:

ಬಂಟ್ವಾಳ, ನ. 1: ಭೂ ಅಭಿವೃದ್ದಿ ಬ್ಯಾಂಕ್ ಬಂಟ್ವಾಳ ಇದರ ವ್ಯವಸ್ಥಾಪನಾ ನಿರ್ದೇಶಕ ಅಬ್ದುಲ್ ಸತ್ತಾರ್ ಸೇವೆಯಿಂದ ನಿವೃತ್ತರಾಗಿದ್ದು ಅವರಿಗೆ ಬ್ಯಾಂಕಿನ ಆಡಳಿತ, ಸಿಬಂದಿಗಳಿಂದ ವಿದಾಯ ಸಮ್ಮಾನ…

ಬಿ.ಸಿ.ರೋಡಿನ ಹೊಂಡಗಳಿಂದಾಗಿ ಅನುಭವಿಸುತ್ತಿದ್ದ ಸಮಸ್ಯೆಯಿಂದ ಪಾರು .

ಬಂಟ್ವಾಳ: ಹೊಂಡಗಳಿಂದ ತುಂಬಿ ಹೋಗಿದ್ದ ಬಿ.ಸಿ.ರೋಡಿನ ಸವರ್ಿಸ್ ರಸ್ತೆ ಹೊಂಡ ಮುಕ್ತವಾಗಿದೆ. ಕೊನೆಗೂ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೆರೆ ಗಾತ್ರದಲ್ಲಿದ್ದ ಹೊಂಡಗಳಿಗೆ ಶುಕ್ರವಾರ ಜಲ್ಲಿ ಮಿಶ್ರಣವನ್ನು…

ಮೂಡುಬಿದರೆ: ಸಿಬಿಎಸ್ಇ ಆಂಗ್ಲಮಾಧ್ಯಮ ಶಾಲೆ 3 ಮಾತ್ರ!

ಮೂಡುಬಿದರೆ: ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ನಲ್ಲಿ ರಾಜ್ಯದಲ್ಲಿರುವ ಅಧಿಕೃತ ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳ ಮಾಹಿತಿಯನ್ನು ಪ್ರಕಟಸಿದ್ದು ಇದರಂತೆ ಮೂಡುಬಿದರೆ ವಲಯದಲ್ಲಿ ಭುವನಜ್ಯೋತಿ ರೆಸಿಡೆನ್ಸಿಯಲ್ ಸ್ಕೂಲ್ ಅಭಿನಂದನ್,…

ನ.2: ಮಹಾಮಸ್ತಕಾಭಿಷೇಕ ಸಮಾಲೋಚನಾ ಸಭೆ

ಮೂಡುಬಿದರೆ: ಕಾರ್ಕಳದ ಭಗವಾನ್ ಬಾಹುಬಲಿ ಸ್ವಾಮಿಗೆ 2015ರ ಜನವರಿ 21ರಿಂದ 31ರವರೆಗೆ ನಡೆಯಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಸಮಿತಿಯ ಸಮಾಲೋಚನಾ ಸಭೆ ಮತ್ತು ಮಾಹಿತಿ ಕಾರ್ಯಕ್ರಮ ನ2ರಂದು ಬೆಳಿಗ್ಗೆ…

ಹೊಸ ಅವತಾರಕ್ಕೆ ಸಿದ್ಧಳಾದ ಶ್ರದ್ಧಾ ಕಪೂರ್

ಮುಂಬಯಿ: ಶ್ರದ್ಧಾ ಕಪೂರ್ ಹೈದರ್ ಸಿನಿಮಾ ಹೀರೋಯಿನ್, ಆಶಿಕಿ 2 ಚಿತ್ರದ ತಾರೆ ಈಗ ಬಾಲಿವುಡ್ ನಲ್ಲಿ ತನ್ನ ಪ್ರತಿಭೆಯಿಂದ ಗುರುತಿಸಿಕೊಂಡಿರುವ ಚೆಲುವೆ.ಸಾಮಾನ್ಯವಾಗಿ ಆರಂಭದಿಂದಲೂ ಸಿಕ್ಕ ಪಾತ್ರದತ್ತ…

ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿಯ ಮಾಜಿ ಸಿಇಒ ವಾರೆನ್ ಆಂಡರ್ಸನ್ ನಿಧನ

ಫ್ಲೋರಿಡಾ: ಮಧ್ಯಪ್ರದೇಶದ ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿಯ ಮಾಜಿ ಸಿಇಒ ವಾರೆನ್ ಆಂಡರ್ಸನ್ ನಿಧನರಾಗಿ ತಿಂಗಳು ಕಳೆದಿದೆ. ಆದರೆ, ಸಾವಿರಾರು ಜನರ ಸಾವು…

ವಿದ್ಯಾರ್ಥಿಯ ಕೆನ್ನೆ ಚಿವುಟಿದ ಶಿಕ್ಷಕಿಗೆ 50,000ರೂ ದಂಡ 

ಚೆನ್ನೈ: ವಿದ್ಯಾರ್ಥಿಯ ಕೆನ್ನೆ ಚಿವುಟಿ ಬುದ್ದಿ ಹೇಳಿದ ಶಿಕ್ಷಕಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ 50,000 ರೂ. ದಂಡ ವಿಧಿಸಿದ ಘಟನೆ ಚೆನ್ನೈಯ ಕೇಸರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದಿದೆ.…

ನಾಳೆಯಿಂದ ಎಟಿಎಂ ದುಬಾರಿ

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಇದೊಂದು ಕಹಿ ಸುದ್ದಿ. ಎಲ್ಲೆಂದರಲ್ಲಿ ಎಟಿಎಂ ಕೇಂದ್ರಗಳಿಗೆ ನುಗ್ಗಿ, ಮನ ಬಂದಂತೆ ಡೆಬಿಟ್ ಕಾರ್ಡ್‌ನ್ನು ಬಳಸುವ ಮುನ್ನ ಸ್ವಲ್ಪ ಚಿಂತಿಸಿ. ಏಕೆಂದರೆ, ಎಟಿಎಂ…