Month: October 2014

ನಾವೇಕೆ ಚುನಾವಣೆ ಸೋಲುತ್ತಿದ್ದೇವೆ? ರಾಹುಲ್ ಗಾಂಧಿ ಆತ್ಮ ವಿಮರ್ಶೆ

ನವದೆಹಲಿ: ಸತತ ಚುನಾವಣಾ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷದ ಉಪಾದ್ಯಕ್ಷ ರಾಹುಲ್ ಗಾಂಧಿ ಅವರು ಸೋಲಿನ ಕುರಿತು ಪಕ್ಷದ ಮಾರ್ಗದರ್ಶಿಗಳು ಮತ್ತು ಸಲಹೆಗಾರರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು…

ದುರಾಡಳಿತದಿಂದ ಕಂಗೆಟ್ಟ ಪ್ರಜೆಗಳಿಂದ ಸಂಸತ್ ಗೆ ಬೆಂಕಿ

ಒಗಡಾಂಗೋ : ದುರಾಡಳಿತದಿಂದ ಕಂಗೆಟ್ಟುಹೋದ ಪ್ರಜೆಗಳು ಸಿಟ್ಟಾಗಿ ಸಂಸತ್ ಗೇ ಬೆಂಕಿ ಇಟ್ಟ ಅಪೂರ್ವ ಘಟನೆ ಆಫ್ರಿಕಾ ಖಂಡದ ಬರ್ಕಿನ ಫಾಸೋ ದೇಶದಲ್ಲಿ ನಡೆದಿದೆ. ಘಟನೆಯ ವಿವರ:…

ಕಣ್ಣೂರು: ಯುವಕನ ಬರ್ಬರ ಹತ್ಯೆ

ಮಂಗಳೂರು: ತಂಡವೊಂದು ಯುವಕನನ್ನು ಬೆನ್ನಟ್ಟಿ ಮಾರಾಕಾಯುಧಗಳಿಂದ ಕಡಿದು ಕೊಲೆಗೈದು ಪರಾರಿಯಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ನಗರದ ಹೊರವಲಯದ ಕಣ್ಣೂರು ಚೆಕ್‍ಪೋಸ್ಟ್ ಸಮೀಪ ನಡೆದಿದೆ. ಕೊಲೆಯಾದವನನ್ನು ಜಿಯಾಝ್…

ಸುರತ್ಕಲ್: ಚಿನ್ನಕ್ಕಾಗಿ ನಡೆದ ದುಷ್ಕೃತ್ಯ; ಬ್ಯೂಟಿಪಾರ್ಲರ್ನಲ್ಲಿ ಯುವತಿಯ ಕೊಲೆಗೆ ಯತ್ನ

ಸುರತ್ಕಲ್: ಶುಕ್ರವಾರ ಮುಂಜಾನೆ ಇಲ್ಲಿಗೆ ಸಮೀಪದ ಕಾಂತೇರಿ ಧೂಮಾವತಿ ದೈವಸ್ಥಾನ ಮುಂಭಾಗದ `ಸುರಭಿ ಬ್ಯೂಟಿಪಾರ್ಲರ್’ನಲ್ಲಿ ಕೆಲಸ ಮಾಡುವ ಕೃಷ್ಣಾಪುರ ಮೂಲದ ಅಕ್ಷತಾ(19) ಮೇಲೆ ಫೇಶಿಯಲ್ಗೆಂದು ಬಂದಿದ್ದ ಯುವತಿ…

ಬಂಟ್ವಾಳ ನಗರ ಠಾಣೆಯಲ್ಲಿ ರಾಷ್ಟ್ರೀಯ ಏಕತಾ ದಿನಾಚರಣಾ ಪ್ರತಿಜ್ಞೆ

ಬಂಟ್ವಾಳ: ರಾಷ್ಟ್ರವನ್ನು ಏಕೀಕೃತಗೊಳಿಸಿದ ಸರ್ದಾರ್ ವಲ್ಲಭ ಭಾಯ್ ಪಟೇಲರ ಜನ್ಮದಿನದ ವಾರ್ಷಿ ಕೋತ್ಸವವನ್ನು ರಾಷ್ಟೀಯ ಏಕತಾ ದಿಣಾಚರಣೆಯಾಗಿ ಆಚರಿಸುವ ಸಲುವಾಗಿ ರಾಷ್ಟ್ರೀಯ ಏಕತಾ ದಿನಾಚರಣಾ ಪ್ರತಿಜ್ಞೆಯನ್ನು ಬಂಟ್ವಾಳ…

ಕೇಂಬ್ರಿಡ್ಜ್ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ: ಪೋಷಕರಿಂದ ಪ್ರತಿಭಟನೆ

ಬೆಂಗಳೂರು: ಆರ್ಕಿಡ್ಸ್ ಶಾಲೆಯಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಕಹಿ ನೆನಪು ಮಾಸುವ ಮುನ್ನವೇ, ಕೇಂಬ್ರಿಡ್ಜ್ ಶಾಲೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ವರದಿಯಾಗಿದ್ದು, ಬಾಲಕಿ ಮೇಲಿನ…

ಆಳ್ವಾಸ್ ವಿದ್ಯಾರ್ಥಿ ಸಿರಿ-2014ಗೆ ಚಾಲನೆ

ಮೂಡುಬಿಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ, ಶ್ರದ್ಧಾ.ಎನ್.ಪೈವಳಿಕೆ ಸರ್ವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಆಳ್ವಾಸ್ ವಿದ್ಯಾರ್ಥಿ ಸಿರಿ-2014 ಸಮ್ಮೇಳನಕ್ಕೆ ಶುಕ್ರವಾರ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಗಿನ್ನೆಸ್ ದಾಖಲೆಯ…

ಸ್ವಿಪ್ಟ್ ಮತ್ತು ಮೆಸ್ಟ್ರೋ ಡಿಕ್ಕಿ: ಸವಾರ ಗಂಭೀರ;

ಸುದ್ದಿ9ಕೈಕಂಬ: ಗುರುಪುರ ಕೈಕಂಬದಿಂದ ಕಾಜಿಲ ನಿವಾಸಿ ಚಂದ್ರಹಾಶ ಶೆಟ್ಟಿ ಅವರು ಹಿರೋ ಮೆಸ್ಟ್ರೋ ಸ್ಕೂಟರನ್ನು ಚಲಾಯಿಸಿಕೊಂಡು ಅ.31ರಂದು ಬೆಳಗ್ಗೆ ಪೊಳಲಿಕೈಕಂಬ ದ್ವಾರದಿಂದ ವಿವೇಕನಂದ ರಸ್ತೆಯ ಕಾಜಿಲದಲ್ಲಿ ಎದುರಿನಿಂದ…

ಎಸ್ ಜಾನಕಿ ಸೇರಿ 59 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು, ಅ.30: ಕರ್ನಾಟಕ ರಾಜ್ಯದ 59ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 59 ಮಂದಿ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಗಾಯಕಿ ಎಸ್ ಜಾನಕಿ, ಇಸ್ರೋ ನಿವೃತ್ತ ವಿಜ್ಞಾನಿ…

ಬಜ್ಪೆ ನಿಲ್ದಾಣದಲ್ಲಿ ಬೆಂಕಿಗಾಹುತಿಯಾದ ಕಾರ್

ಬಜ್ಪೆ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಂಡಿಕಾ ಕಾರ್ ಒಂದಕ್ಕೆ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಘಟನೆ ಬಜ್ಪೆ ವಿಮಾನ ನಿಲ್ದಾಣದ ಪಾಕರ್ಿಂಗ್ ರಸ್ತೆಯಲ್ಲಿ ನಡೆದಿದೆ. ಆದರೆ ವಿಮಾನ ನಿಲ್ದಾಣದ…

ಡಾ.ಎಂ.ಶೆಟ್ಟಿ ಕಾಲೇಜಿನಲ್ಲಿ ಸ್ಮಾಶ್-14 ವಾಲಿಬಾಲ್ ಪಂದ್ಯಾಟ

ಮೂಡುಬಿದರೆ: ತೋಡಾರಿನ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಪ.ಪೂ.ಕಾಲೇಜಿ ವಿದ್ಯಾಥರ್ಿ-ವಿದ್ಯಾಥರ್ಿನಿಯರಿಗೆ ನಡೆಯುವ `ಸ್ಮಾಶ್-2014′ ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಗುರುವಾರ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು.…

ಡಾ.ಜಯಪ್ರಕಾಶ್ ಮಾವಿನಕುಳಿ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ

ಮೂಡುಬಿದರೆ: ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ನ ಪ್ರಾಯೋಜಕತ್ವದಲ್ಲಿ ಕೊಡಮಾಡುವ ಮುದ್ದಣ ಕಾವ್ಯ ಪ್ರಶಸ್ತಿಯು ಈ ಬಾರಿ ಡಾ.ಜಯಪ್ರಕಾಶ್ ಮಾವಿನಕುಳಿ ಅವರ `ಕಾಲಯಾನ’ ಎಂಬ…