ಬಂಟ್ವಾಳ: ರಾಷ್ಟ್ರವನ್ನು ಏಕೀಕೃತಗೊಳಿಸಿದ ಸರ್ದಾರ್ ವಲ್ಲಭ ಭಾಯ್ ಪಟೇಲರ ಜನ್ಮದಿನದ ವಾರ್ಷಿ ಕೋತ್ಸವವನ್ನು ರಾಷ್ಟೀಯ ಏಕತಾ ದಿಣಾಚರಣೆಯಾಗಿ ಆಚರಿಸುವ ಸಲುವಾಗಿ ರಾಷ್ಟ್ರೀಯ ಏಕತಾ ದಿನಾಚರಣಾ ಪ್ರತಿಜ್ಞೆಯನ್ನು ಬಂಟ್ವಾಳ ನಗರ ಠಾಣೆಯಲ್ಲಿ ಮಾಡಲಾಯಿತು. ಈ ಸಂದರ್ಭ ನಗರ ಠಾಣಾ ಉಪನಿರೀಕ್ಷಕ ನಂದ ಕುಮಾರ್, ಅಪರಾಧ ಪತ್ತೆದಳದ ಉಪನಿರೀಕ್ಷಕ ಚಂದ್ರಶೇಖರಯ್ಯ ಮತ್ತು ಸಿಬಂದಿಗಳು ಉಪಸ್ಥಿತರಿದ್ದರು
1 (4)

By Suddi9

Leave a Reply

Your email address will not be published. Required fields are marked *