ಬಂಟ್ವಾಳ ತಾಲ್ಲೂಕಿನ ಮಯ್ಯರಬೈಲು ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೇಶವ ಮಾಸ್ತರ್ ಮಾತನಾಡಿದರು. ಪ್ರಮುಖರಾದ ಲಿಂಗಪ್ಪ ಮಾಸ್ತರ್, ರಾಜೇಂದ್ರ ಕುಮಾರ್, ಭಾರತಿ ಕೇಶವ, ಸರಸ್ವತಿ ಬಂಗೇರ, ರಮೇಶ ಸಾಲ್ಯಾನ್, ಹರಿಪ್ರಸಾದ್ ಮತ್ತಿತರರು ಇದ್ದರು.

