ಬಂಟ್ವಾಳ: ಲಿಂಗನ್ಯಾಯಕ್ಕಾಗಿ ಚಲನಚಿತ್ರ ಇಂದು ತಾಲ್ಲೂಕಿನ ಅರಿವು ಯುವ ಸಂವಾದ ಕೇಂದ್ರ ವತಿಯಿಂದ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಯುಕ್ತ ಲಿಂಗ’ನ್ಯಾಯಕ್ಕಾಗಿ ಪುರುಷರು ಚಲನಚಿತ್ರವನ್ನು ಬಿ.ಸಿ.ರೋಡ್ ಗೂಡಿನಬಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರದರ್ಶಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
SUDDI9 MEDIA NETWORK