Month: October 2014

ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ

ಬಂಟ್ವಾಳ ತಾಲ್ಲೂಕಿನ ಮಯ್ಯರಬೈಲು ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೇಶವ…

“ಲಿಂಗ” ನ್ಯಾಯಕ್ಕಾಗಿ ಚಲನಚಿತ್ರ

ಬಂಟ್ವಾಳ: ಲಿಂಗನ್ಯಾಯಕ್ಕಾಗಿ ಚಲನಚಿತ್ರ ಇಂದು ತಾಲ್ಲೂಕಿನ ಅರಿವು ಯುವ ಸಂವಾದ ಕೇಂದ್ರ ವತಿಯಿಂದ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಯುಕ್ತ ಲಿಂಗ’ನ್ಯಾಯಕ್ಕಾಗಿ ಪುರುಷರು ಚಲನಚಿತ್ರವನ್ನು ಬಿ.ಸಿ.ರೋಡ್ ಗೂಡಿನಬಳಿ ಸರ್ಕಾರಿ…

ಅಣ್ಣಳಿಕೆ: ನ.9ರಂದು ತಾಳಮದ್ದಳೆ

ಬಂಟ್ವಾಳ:ತಾಲ್ಲೂಕಿನ ಅಣ್ಣಳಿಕೆ ಯಕ್ಷಾಭಿಮಾನಿಗಳ ವತಿಯಿಂದ ಇಲ್ಲಿನ ವಿಘ್ನೇಶ್ವರ ಕಲಾವೇದಿಕೆಯಲ್ಲಿ ನ.9ರಂದು ಮಧ್ಯಾಹ್ನ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಕನಕಾಮೃಗ’ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಲಿದೆ ಎಂದು ಪ್ರಕಟಣೆ…

ನೈನಾಡು: ನ.7ರಿಂದ ತಾಲ್ಲೂಕು ಮಟ್ಟದ ‘ಕ್ರೀಡಾಕೂಟ’

ಬಂಟ್ವಾಳ:ತಾಲ್ಲೂಕಿನ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ‘ಕ್ರೀಡಾಕೂಟ’ವು ನ.7ರಿಂದ 8ರತನಕ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ…

‘ಪಾಪದ ಪಿರಾವು ತುಳು ಧಾರಾವಾಹಿ’ಗೆ ಧರ್ಮಸ್ಥಳ ಕ್ಷೇತ್ರ ವತಿಯಿಂದ ಚೆಕ್ ವಿತರಣೆ

ಬಂಟ್ವಾಳ ತಾಲ್ಲೂಕಿನ ಮಂಚಿ ಬೊಲ್ಪು ಕ್ರಿಯೇಶನ್ ವತಿಯಿಂದ ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ‘ಪಾಪದ ಪಿರಾವು ತುಳು ಧಾರಾವಾಹಿ’ಗೆ ಧರ್ಮಸ್ಥಳ ಕ್ಷೇತ್ರ ವತಿಯಿಂದ ಮಂಜೂರಾದ ರೂ ಒಂದು ಲಕ್ಷ…

‘ಜನಾರೋಗ್ಯವೇ ರಾಷ್ಟ್ರಶಕ್ತಿ’ ಮ್ಯಾರಥಾನ್ ರ್ಯಾಲಿ

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ಮಾಣಿಯಲ್ಲಿ ಬುಧವಾರ ನಡೆದ ‘ಜನಾರೋಗ್ಯವೇ ರಾಷ್ಟ್ರಶಕ್ತಿ’ ಮ್ಯಾರಥಾನ್ ರ್ಯಾಲಿಯಲ್ಲಿ ರಾಜ್ಯ ಸಮಿತಿ ಸದಸ್ಯ ಶರೀಫ್…

ವಿವೇಕಾನಂದ `ದಿಕ್ಸೂಚಿ ಕಂಬ’ಕ್ಕೆ ಕಿಡಿಗೇಡಿಗಳಿಂದ ಹಾನಿ

ಕೈಕಂಬ: ಗುರುಪುರ ಕೈಕಂಬದ ಪೊಳಲಿ ದ್ವಾರದ ಹತ್ತಿರ ವಿವೇಕಾನಂದ ಸರ್ಕಲ್ , ಪ್ರ ಯಣಿಕರಿಗೆ ಸುಸಜ್ಜಿತವಾದ ಬಸ್ಸು ತಂಗುದಾಣ ನಿರ್ಮಿಸಿ ಬಿಸಿರೋಡ್ ರಸ್ತೆಗೆ ವಿವೇಕಾನಂದ ಹೆಸರಿನ ನಾಮಪಲಕ…

ನೆಟ್ ವರ್ಕ್ ದರ ಏರಿಕೆ: ಅ.31ರಂದು ಮೊಬೈಲ್ ಇಂಟೆರ್ನೆಟ್ ಬಂದ್

ಮಂಗಳೂರು: ಮೊಬೈಲ್ ಇಂಟರ್ನೆಟ್ ದರ ಏರಿಕೆಯನ್ನು ವಿರೋಧಿಸಿ ಮೊಬೈಲ್ ಗ್ರಾಹಕರು ಅ.31ರಂದು ತನ್ನ ಮೊಬೈಲ್ ಡೇಟಾ ಬಂದ್ ಮಾಡುವ ಮೂಲಕ ಟೆಲಿಕಾಂ ಕಂಪೆನಿಗಳಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.…

ಕಿಸ್ ಡೇಗೆ ಪೊಲೀಸರಿಂದ ಅಡ್ಡಿ

ತಿರುವನಂತಪುರ: ನೈತಿಕ ಪೊಲೀಸ್ ಗಿರಿ ವಿರೋಧಿಸಿ ಯುವಕರ ಪಡೆಯೊಂದು ಆಯೋಜಿಸಲುದ್ದೇಶಿಸಿದ್ದ `ಕಿಸ್ ಡೇ’ಗೆ ಪೊಲೀಸರೇ ಅಡ್ಪೊಡಿಪಡಿಸಿದ ಘಟನೆ ಕೇರಳದ ತಿರುವನಂಥಪುರಂನಲ್ಲಿ ನಡೆದಿದೆ. ಘಟನೆಯ ವಿವರ: ಅ.23ರಂದು ಕೋಜಿಕೊಡೆ…

ಅಂಗಡಿ ಮಾಲೀಕರಿಂದ ಸ್ವಚ್ಛತಾ ಕಾರ್ಯಕ್ರಮ

ಬಂಟ್ವಾಳ : ಪಲ್ಲಮಜಲು ಪರಿಸರದಲ್ಲಿ ತಾ.30-10-2014 ರಂದು ಅಂಗಡಿ ಮಾಲೀಕರ ನೇತೃತ್ವದಲ್ಲಿ ರಂದು ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡರು . ಶಿಕ್ಷಕಿ ಗ್ಲಾಡಿಸ್ ಪಾಯಿಸ್ , ಮಹಮ್ಮದ್ ,…

ವೈದ್ಯಾಧಿಕಾರಿಗಳ ಬೇಡಿಕೆಗೆ ಅಸ್ತು; ರಾಜೀನಾಮೆ ಹಿಂತೆಗೆತ

ಬೆಂಗಳೂರು: ರಾಜ್ಯ ಸರ್ಕಾರಿ ವೈದ್ಯಾಧಿ­ಕಾ­ರಿ­ಗಳ ಹತ್ತು ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ವೈದ್ಯರು ಬುಧವಾರ ಬೇಷರತ್ತಾಗಿ ರಾಜೀನಾಮೆ ಹಿಂದಕ್ಕೆ ಪಡೆದಿದ್ದಾರೆ. ಇದರೊಂದಿಗೆ ಎರಡು ದಿನಗಳಿಂದ ಇದ್ದ ಬಿಕ್ಕಟ್ಟು…

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಇಳಿಕೆ ಸಾಧ್ಯತೆ

ನವದೆಹಲಿ: ಅಂತಾರಾಷ್ಟ್ರೀಯ ಕಚ್ಛಾತೈಲದ ಬೆಲೆಯಲ್ಲಿ ಕುಸಿತ ಕಂಡಿರುವುದರಿಂದ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ 2ರಿಂದ 2.30ರೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಪೆಟ್ರೋಲಿಯಂ ಸಚಿವಾಲಯದ ಪ್ರಕಟಣೆ…

ವೇಶ್ಯಾವಾಟಿಕೆ ಪ್ರಕರಣ: ಬಸು ಬಿಡುಗಡೆ

ಹೈದರಾಬಾದ್: ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಟಾಲಿವುಡ್ನ ಉದಯನ್ಮೋಖ ನಟಿ ಶ್ವೇತಾ ಬಸು ನಾಂಪಲ್ಲಿಯ ಸೆಷನ್ಸ್ ಕೋರ್ಟ್​ ಅನುಮತಿ ನೀಡಿದ ಮೇರೆಗೆ ಗುರುವಾರ ಬೆಳಗ್ಗೆ ಶ್ವೇತಾ ಬಸು ಬಿಡುಗಡೆಯಾಗಿದ್ದಾರೆ…

ಗೋವು ರಾಷ್ಟ್ರೀಯ ಪ್ರಾಣಿಯಾಗಲಿ: ಪೇಜಾವರ ಶ್ರೀ

ಹಾಸನ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಬೇಕು. ಇದಕ್ಕಾಗಿ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಸದ್ಯವೇ ಮಾತುಕತೆ ನಡೆಸಲಿದ್ದೇನೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ…