Month: October 2014

ಬಿಜಪಿ ಮಹಿಳಾ ಮೋರ್ಛಾದ ವತಿಯಿಂದ ಭಗಿನಿ ನಿವೇದಿತಾ ಜಯಂತಿ

ಮಂಗಳೂರು: ಭಾರತೀಯ ಜನತಾ ಪಾಟರ್ಿ ಮಹಿಳಾ ಮೋಚರ್ಾ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ವತಿಯಿಂದ ಅ.28ರಂದು ಅಪರಾಹ್ನ ಜಿಲ್ಲಾ ಬಿಜೆಪಿ ಕಚೇರಿಯ ಅಕ್ಷಯ ಸಭಾಂಗಣದಲ್ಲಿ ಭಗಿನಿ ನಿವೇದಿತಾ…

ಲೊರೆಟ್ಟೊ: ‘ನಿರ್ಮಲ ಬಂಟ್ವಾಳ ಯೋಜನೆ’ಗೆ ಚಾಲನೆ

ವಾಡರ್್ ಸಭೆ ಕಡ್ಡಾಯ: ಸಚಿವ ರೈ ಬಂಟ್ವಾಳ: ಬಂಟ್ವಾಳ ಪುರಸಭೆಯನ್ನು ನಗರಸಭೆಯಾಗಿ ಮೇಲ್ದಜರ್ೆಗೇರಿಸುವುದರ ಜೊತೆಗೆ ಪ್ರತೀ ಮೂರು ತಿಂಗಳಿಗೊಮ್ಮೆ ಆಯಾಯ ವಾಡರ್ಿನಲ್ಲಿ ಕಡ್ಡಾಯವಾಗಿ ವಾಡರ್್ ಸಭೆ ನಡೆಸುವ…

ಪಿಕ್ಅಪ್ಗೆ ಲಾರಿ ಡಿಕ್ಕಿ; ಮೂವರಿಗೆ ಗಾಯ

ಬಂಟ್ವಾಳ: ಬಂಟ್ವಾಳ-ಮೂಡಬಿದಿರೆ ರಸ್ತೆ ನಡುವಿನ ಸಿದ್ಧಕಟ್ಟೆ ಸಮೀಪದ ಮಾಡಮೆ ಎಂಬಲ್ಲಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೊಟ್ಟೆ ಸಾಗಿಸುತ್ತಿದ್ದ ಗೂಡ್ಸ್ ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರ…

`ಚಾಲಿಪೋಲಿಲು’ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ; ಅ.31ಕ್ಕೆ ದ.ಕ.-ಉಡುಪಿ ಜಿಲ್ಲೆಯಲ್ಲಿ ಬಿಡುಗಡೆ

ಮಂಗಳೂರು: `ಜಯಕಿರಣ’ ಫಿಲ್ಸ್ಮ್ ಲಾಂಛನದಡಿಯಲ್ಲಿ ತಯಾರಾದ ಚೊಚ್ಚಲ ತುಳು ಚಿತ್ರ `ಚಾಲಿಪೋಲಿಲು’ ಪ್ರೀಮಿಯರ್ ಶೋ ಬುಧವಾರ ಸಂಜೆ ನಗರದ ಸಿಟಿ ಸೆಂಟರ್ ಮಾಲ್ನಲ್ಲಿರುವ ಸಿನಿಪೊಲಿಸ್ ಸಿನಿಮಾ ಮಂದಿರದಲ್ಲಿ…

ಫೇಸ್ಬುಕ್ ಲವ್: ಅಪ್ರಾಪ್ತೆಯ ಅತ್ಯಾಚಾರ; 18ರ ಹರೆಯದ ಪ್ರೇಮಿ ಅರೆಸ್ಟ್!

ಸುದ್ದಿ 9 ಮಂಗಳೂರು: ಫೇಸ್ಬುಕ್ನಲ್ಲಿ ಪರಿಚಯವಾದ 16ರ ಹರೆಯದ ಅಪ್ರಾಪ್ತ ಬಾಲಕಿಯನ್ನು ಎರಡು ದಿನಗಳ ಕಾಲ ಸುತ್ತಾಡಿಸಿದ 18ರ ಹರೆಯದ ಬಾಲಕನ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ…

ಶಿರ್ತಾಡಿ: ಕ್ಯಾಶ್ ಲಾಕರ್ನಲ್ಲಿ ಸಿಲುಕಿದ ಕಾರ್ಮಿಕ

ಮೂಡುಬಿದರೆ: ಶಿರ್ತಡಿಯಲ್ಲಿ ಹೊಸದಾಗಿ ಆರಂಭಗೊಳ್ಳಲಿರುವ ಸಹಕಾರಿ ಬ್ಯಾಂಕೊಂದರ ಕ್ಯಾಶ್ ಲಾಕರ್ ಗೊಳಗೆ ಬುಧವಾರ ಕಾರ್ಮಿಕ ಸಿಕ್ಕಿಬಿದ್ದು ಸುಮಾರು 2 ತಾಸು ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಶಿರ್ತಾಡಿ…

ಲಾರಿ ಹಾಗೂ ಗೂಡ್ಸ್ ಪಿಕಪ್ ಪರಸ್ಪರ ಢಿಕ್ಕಿ

ಬಂಟ್ವಾಳ: ಬಂಟ್ವಾಳ-ಮೂಡಬಿದಿರೆ ಹೆದ್ದಾರಿಯ ಸಿದ್ಧಕಟ್ಟೆ ಸಮೀಪ ಲಾರಿ ಹಾಗೂ ಗೂಡ್ಸ್ ಪಿಕಪ್ ಪರಸ್ಪರ ಢಿಕ್ಕಿಯಾಗಿ ಪಿಕಪ್ನಲ್ಲಿದ್ದ ಮೂವರು ತೀವ್ರ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ. ಗಾಯಾಳುಗಳಾದ ಪಿಕಪ್…

ತೆಂಗು ಬೆಳೆ ಉಪ ವಸ್ತುಗಳ ಉತ್ಪಾದನೆಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕ ತೆಂಗು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನ

ಬಂಟ್ವಾಳ, ಅ. 14: ರಾಷ್ಟ್ರದ ತೆಂಗು ಬೆಳೆಯಲ್ಲಿ ಎರಡನೇ ಸ್ಥಾನದಲ್ಲಿ ಇರುವ ಕರ್ನಾಟಕದಲ್ಲಿ ಇದುವರೆಗೆ ಅನುಷ್ಠಾನಕ್ಕೆ ಬಾರದ ತೆಂಗು ಅಭಿವೃದ್ದಿ ಮಂಡಳಿ ಸ್ಥಾಪನೆಗೆ ಪ್ರಯತ್ನಗಳು ನಡೆದಿದೆ. ತೆಂಗು…

ನಾಲ್ಕು ಕಾಲಿನ ಕೋಳಿ ಮರಿ

ಬಂಟ್ವಾಳ: ನಾಲ್ಕು ಕಾಲಿನ ಕೋಳಿ ಮರಿಯೊಂದು ಜನಿಸುವ ಮೂಲಕ ಅಚ್ಚರಿ ಮೂಡಿಸಿದೆ. ಬಂಟ್ವಳ ತಾಲೂಕಿನ ತುಂಬೆ ಗ್ರಾಮದ ಗಾಣದ ಲಚ್ಚಿಲ್ ಎಂಲ್ಲಿನ ಪದ್ಮಾವತಿ ಎಂಬವರ ಮನೆಯಲ್ಲಿ ಪ್ರಕೃತಿಯ…

ವಿಕಲಚೇತನ ಮಕ್ಕಳಿಗೆ ಹಾಗೂ ಅಂಗವಿಕಲಿರಿಗೆ ಸಹಾಯಧನ ವಿತರಣೆ ಹಾಗೂ ನವೋದಯ ಸ್ವ-ಸಹಾಯ ಗುಂಪಿನ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ.

ಸುದ್ದಿ9 ಕೈಕಂಬ: ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘ ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ವಠಾರದಲ್ಲಿಅ.29 ಬುಧವಾರ ವಿಕಲಚೇತನ ಮಕ್ಕಳಿಗೆ ಹಾಗೂ ಅಂಗವಿಕಲರಿಗೆ ಸಹಾಯಧನ ವಿತರಣೆ…

ಕಳ್ಳಿಗೆ ಗ್ರಾಮದಲ್ಲಿ ಕಾಂಗ್ರೇಸ್ ಪಕ್ಷದ ಸದಸ್ಯತ್ವ ಅಭಿಯಾನ

ಬಂಟ್ವಾಳ : ಕಾಂಗ್ರೇಸ್ ಪಕ್ಷದ ಸದಸ್ಯತ್ವ ಅಭಿಯಾನವನ್ನು ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೇಸ್ ವ್ಯಾಪ್ತಿಯ ಕಳ್ಳಿಗೆ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ…

ಕಾನೂನು ಮಾಹಿತಿ ಕಾರ್ಯಕ್ರಮ ಉದ್ಘಾಟನೆ

ಬಂಟ್ವಾಳ : ಕಾನೂನಿನಿಂದ ಎಲ್ಲಾ ಸರಿಪಡಿಸುವುದು , ಕಟ್ಟುನಿಟ್ಟಿನ ನಿಯಮ ಮಾಡಿ ಅಪರಾಧ ಕಡಿಮೆ ಮಾಡಲು ಸಾಧ್ಯವಿಲ್ಲ . ನೈತಿಕತೆ ಮನುಷ್ಯನಲ್ಲಿ ಹೃದಯಾಂತರಾಳದಲ್ಲಿ ಬರಬೇಕು ಸಮಾಜದಲ್ಲಿ ವಾಸ…

ಚರಂಡಿ ವಿವಾದಕ್ಕೆ ಸಂಬಂಧಿಸಿ ಹೊಡೆದಾಡಿಕೊಂಡ ಘಟನೆ

ಬಂಟ್ವಾಳ; ಚರಂಡಿ ವಿವಾದಕ್ಕೆ ಸಂಬಂಧಿಸಿ ಗುಂಪುಗಳೆರಡು ಪುರಸಭಾ ಮುಖ್ಯಾಧಿಕಾರಿಯೆದುರೇ ಹೊಡೆದಾಡಿಕೊಂಡ ಘಟನೆ ನಂದರಬೆಟ್ಟು ವಾಡರ್್ ನಲ್ಲಿ ನಡೆದಿದೆ. ಇಲ್ಲಿನ ಚರಂಡಿ ಯೊಂದು ಕಳೆದ ಹಲವು ವರ್ಷಗಳಿಂದ ಬ್ಲಾಕ್…