ಬತ್ತದ ಬೆಳೆ ಕೊಯ್ಲು ಆರಂಭ
ಬಂಟ್ವಾಳ: ಬತ್ತದ ಬೆಳೆ ಕೊಯ್ಲಿಗೆ ಬಂದಿದೆ. ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ದೀಪಾವಳಿ ಮುಗಿಯುತ್ತದ್ದಂತೆಯೇ ಕೊಯ್ಲು ಆರಂಭಗೊಳ್ಳುತ್ತದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಿರೀಕ್ಷೀತ ಫಸಲು…
SUDDI9 MEDIA NETWORK
ಬಂಟ್ವಾಳ: ಬತ್ತದ ಬೆಳೆ ಕೊಯ್ಲಿಗೆ ಬಂದಿದೆ. ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ದೀಪಾವಳಿ ಮುಗಿಯುತ್ತದ್ದಂತೆಯೇ ಕೊಯ್ಲು ಆರಂಭಗೊಳ್ಳುತ್ತದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಿರೀಕ್ಷೀತ ಫಸಲು…
ಮೂಡುಬಿದರೆ: ಪ್ರಾಂತ್ಯ ಗ್ರಾಮದ ವಿಶಾಲ್ ನಗರ ಹುಡ್ಕೋ ಕಾಲನಿ ಬಳಿ ಮಂಗಳವಾರ ಬೆಳಿಗ್ಗೆ ಕಾರು ಡಿಕ್ಕಿ ಹೊಡೆದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರು ಬಾಲಕಿಯರಿಗೆ ತೀವ್ರ ಗಾಯಗಳಾಗಿದ್ದು…
ಬಂಟ್ವಾಳ: ಕರಾಟೆ ಬುಡೋಕಾಗ್ ಇಂಟರ್ನ್ಯಾಶನಲ್ ಇದರ ಆಶ್ರಯದಲ್ಲಿ ಮಂಗಳೂರು ಶ್ರೀನಿವಾಸ ಮಲ್ಯ ಸಭಾಂಗಣದಲ್ಲಿ ನಡೆದ 32ನೇ ವರ್ಷದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಶೀಪ್ 2014 ರಲ್ಲಿ ಭಾಗವಹಿಸಿ…
ಮೂಡುಬಿದರೆ: ಬೆಂಗಳೂರಿನ ರಾಮಮೂರ್ತಿ ನಗರದ ಕಾಳಿಕಾಂಬಾ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ಪ್ರಶಾಂತ ಆಚಾರ್ಯ (29) ವಿದ್ಯುತ್ ಶಾಕ್ ಹೊಡೆದು ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೂಡುಬಿದರೆ ಸಮೀಪದ ಪುತ್ತಿಗೆ ಗ್ರಾಮದ…
ಮೂಡುಬಿದರೆ: ಮಿಜಾರು ಮೈಟ್ ಕಾಲೇಜಿನ ಬಳಿ ಮಂಗಳೂರು-ಮೂಡುಬಿದರೆ ಹೆದ್ದಾರಿಯಲ್ಲಿ ಆಲ್ಟೋ ಕಾರಿನ ಮುಂಭಾಗದ ಟೈಯರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ತೋಡಾರಿನ ಮೀನು ವ್ಯಾಪಾರಿ…
ಮೂಡುಬಿದರೆ: `ಭತ್ತ ಬೆಳೆಯ ಕ್ಷೇತ್ರೋತ್ಸವ’ ಮಾಹಿತಿ ಕಾರ್ಯಕ್ರಮ ಪ್ರಗತಿಪರ ಕೃಷಿಕ ಮಿಜಾರು ಹೊಸಮನೆ ಜೀವಂಧರ್ ಕುಮಾರ್ ಅವರ ಮನೆ ಆವರಣದಲ್ಲಿ ನಡೆಯಿತು. ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್…
ಮೂಡುಬಿದರೆ: ಆಳ್ವಾಸ್ ನುಡಿಸಿರಿ 2014 ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ವರ್ಷವೂ ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. `ಕರ್ನಾಟಕ: ವರ್ತಮಾನದ ತಲ್ಲಣಗಳು’ ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ ನಾಲ್ಕು ವಿಚಾರ…
ಬಂಟ್ವಾಳ: ಬ್ರಹ್ಮರಕೂಟ್ಲು ಸಮೀಪದ ಜ್ಯೋತಿಗುಡ್ಡೆ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ಪ್ರಾಂಗಣದಲ್ಲಿ ನೃತ್ಯಾಂಜಲಿ ಭರತನಾಟ್ಯ ತರಗತಿ ಶುಭಾರಂಭಗೊಂಡಿತು ಜ್ಯೋತಿಗುಡ್ಡೆ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷೆ ಗುಲಾಬಿ ಅಮ್ಮ ದೀಪಬೆಳಗಿಸಿ…
ಸುದ್ದಿ9ಬಂಟ್ವಾಳ: ಭಗನಿ ನಿವೇದಿತಾ ಜಯಂತಿ ಆಚರಣೆ ಕೇವಲ ಸಾಂಕೇತಿಕವಾಗಿ ಆಚರಣೆ ಆಗದೆ ಅವರ ನಿಜವಾದ ಆದರ್ಶ ಮತ್ತು ಗುಣಗಳನ್ನು ಮೈಗೂಡಿಸಿಕೊಂಡು ಭಾರತೀಯ ಸಂಸ್ಖೃತಿಯನ್ನು ಉಳಿಸುವಲ್ಲಿ ಹೋರಾಟ ಮಾಡಿದಾಗ…
ಸುದ್ದಿ9ಗುರುಪುರ:ಗುರುಪುರ ಜಂಗಮ ಮಠದ ವಠಾರದಲ್ಲಿ ಅ.26 ಬಾನುವಾರ ಸಾಯಂಕಾಲ 4 ಘಂಟೆಗೆ ಮಾತೃ ಮಂದಿರ ಹಾಗೂ ದುರ್ಗಾವಾಹಿನಿ ಗುರುಪುರ ಶಾ:ಖೆಯನ್ನು ಗರುಪುರ ಜಂಗಮ ಮಠದ ಶ್ರೀಶ್ರೀಶ್ರೀ ರುದ್ರ…
ಸುದ್ದಿ9ಮೂಡುಬಿದರೆ: ಭಾರತದ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಬಯಲು ಶೌಚ ವ್ಯವಸ್ಥೆಯಿದೆ. ಬಯಲು ಶೌಚ ಮಾಡುವುದರಿಂದ ಹಲವಾರು ಖಾಯಿಲೆಗಳು ತುತ್ತಾಗುತ್ತೇವೆ. ರಕ್ತಹೀನತೆಗೂ ಶೌಚದಿಂದ ಶುಚಿತ್ವ ಹಾಗೂ ಶೌಚಾಲಯ ವ್ಯವಸ್ಥೆಯಲ್ಲಿನ…
ಸುದ್ದಿ9ಬಂಟ್ವಾಳ ತಾಲ್ಲೂಕಿನ ಲೊರೆಟ್ಟೊ ವಾಡರ್ಿನಲ್ಲಿ ಪುರಸಭೆ ವತಿಯಿಂದ ಸೋಮವಾರ ಆರಂಭಗೊಂಡ ‘ನಿರ್ಮಲ ಬಂಟ್ವಾಳ’ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಪುರಸಭಾಧ್ಯಕ್ಷೆ ವಸಂತಿ,…
ಸುದ್ದಿ9ಬಂಟ್ವಾಳ ತಾಲೂಕಿನ ಅಣ್ಣಳಿಕೆಯಿಂದ ರಾಯಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದವರೆಗೆ 383 ಗನವೇಶಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ನಡೆಯಿತು. ವಿಜಯದಶಮಿ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ಬೌದ್ಧಿಕ್ ನಡೆಸಿಕೊಟ್ಟ…