ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ಮಾಣಿಯಲ್ಲಿ ಬುಧವಾರ ನಡೆದ ‘ಜನಾರೋಗ್ಯವೇ ರಾಷ್ಟ್ರಶಕ್ತಿ’ ಮ್ಯಾರಥಾನ್ ರ್ಯಾಲಿಯಲ್ಲಿ ರಾಜ್ಯ ಸಮಿತಿ ಸದಸ್ಯ ಶರೀಫ್ ಕೊಡಾಜೆ ಮಾತನಾಡಿದರು. ಸಂಚಾಲಕ ಅನ್ವರ್ ಸಾದತ್ ಮತ್ತಿತರರು ಇದ್ದರು. 29btl-6

\29btl-5 ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ಮಾಣಿ-ನೇರಳಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಡೆದ ‘ಜನಾರೋಗ್ಯವೇ ರಾಷ್ಟ್ರಶಕ್ತಿ’ ಆಕರ್ಷಕ ಮ್ಯಾರಥಾನ್ ರ್ಯಾಲಿಯಲ್ಲಿ ಅಪಾರ ಮಂದಿ ಯುವಕರು ಪಾಲ್ಗೊಂಡರು.

By Suddi9

Leave a Reply

Your email address will not be published. Required fields are marked *