ಸುದ್ದಿ9 ಕೈಕಂಬ: ಕಂಧಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕೈಕಂಬದ ಪೇಟೆಯನ್ನು ಋಆರಾಷ್ಟ್ರೀಯ ನೈರ್ಮಲ್ಯ ಆಂದೋಲನ ವಿಶೇಷ ಗ್ರಾಮ ಸಭೆಯನ್ನು ನಿರ್ಮಲ ಭಾರತ ಅಭಿಯಾನ  ದ .ಕ ಜಿಲ್ಲಾ ಪಂಚಾಯತ್ ಮಂಗಳೂರು ಮತ್ತು ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜು ಸುಂಕದಕಟ್ಟೆ ಹಾಗೂ ಶಾರದಾ ಕಾಲೇಜು ಮಂಗಳೂರು ಇವರ ಸಹಯೋಗದೊಂದಿಗೆ ಅ.2ರಂದು ಪೂವರ್ಾಹ್ನ 10ಗಂಟೆಗೆ ಕಂದಾವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *