ಬಂಟ್ವಾಳ: ಇತ್ತೀಚೆಗೆ ನಿಧನರಾದ ಪ್ರಗತಿಪರ ಕೃಷಿಕ ಧರ್ಮಪಾಲ ರೈ ಯವರ ಮನೆಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್ ಪಾಟೀಲ್ ಬುಧವಾರ ಸಂಜೆ ಬೇಟಿ ನೀಡಿ ಸಾಂತ್ವಾನ ಹೇಳಿದರು. ಪುತ್ರ ಸುದರ್ಶನ್ ಜೈನ್, ಶ್ರೀ ಮಂದಾರ ಜೈನ್, ಮಹಾವೀರ ಜೈನ್, ಸದಾನಂದ ಶೆಟ್ಟಿ, ದಿನೇಶ್ ಶೆಟ್ಟಿ, ದೇವಪ್ಪ ಕುಲಾಲ್, ಮೋಹನ್ ಶೆಟ್ಟಿ. ಪ್ರಕಾಶ್ ತುಂಬೆ, ಮಧುಸೂಧನ ಬೊಂಡಾಲ ಮೊದಲಾದವರು ಉಪಸ್ಥಿತರಿದ್ದರು.


