ಬಂಟ್ವಾಳ:ಬಂಟ್ವಾಳ ತಾಲೂಕು ರಾಯಿ-ಕೊಯಿಲ-ಅರಳ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಶ್ರೀ ಕ್ಷೇ.ಧ.ಗ್ರಾ.ಯೋಜನೆ ರಾಯಿ ಕೊಯಿಲ ಅರಳ ಒಕ್ಕೂಟಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಅ.1 ರಿಂದ ಅ.2ರ ವರೆಗೆ ನಡೆಯಲಿರುವ 12ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವಕ್ಕೆ ಬುಧವಾರ ಚಾಲನೆ ದೊರಕಿತು.

koyila2

koyila
ಬೆಳಗ್ಗೆ ಅವರು ಶಾರದೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾವಂತೂರು ಶ್ರೀ ಮಹಾ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಸುಂದರ ಹೊಳ್ಳ ಅವರ ನೇತೃತ್ವದಲ್ಲಿ ನಾಗೇಶ್ ಹೊಳ್ಳ ಮತ್ತು ನಾಗೇಂದ್ರ ಭಟ್ ಅವರ ಸಹಕಾರದಲ್ಲಿ ಶ್ರೀ ಶಾರದಾ ಮೂತರ್ಿಯ ಪ್ರತಿಷ್ಠಾಪನೆ ನಡೆಯಿತು. ಸಮಿತಿಯ ಅಧ್ಯಕ್ಷೆ ಪಾವನಾದೇವಿ, ಗೌರವಾಧ್ಯಕ್ಷರುಗಳಾದ ಜಯರಾಮ ರೈ , ಎ.ರಾಮಣ್ಣ ರೈ ಮಾವಂತೂರು, ಕಾರ್ಯದಶರ್ಿ ರಾಮಚಂದ್ರ ಶೆಟ್ಟಿಗಾರ್ ಹಾಂತ್ಲಾಜೆ, ಕೋಶಾಕಾರಿ ರಾಘವೇಂದ್ರ ಭಟ್ ಮಾವಂತೂರು, ಗೌರವ ಸಲಹೆಗಾರರಾದ ಪದ್ಮರಾಜ್ ಬಲ್ಲಾಳ್ ಮಾವಂತೂರು, ರಾಜೇಶ್ ಶೆಟ್ಟಿ ಮಲ್ಲಿಬೈಲು, ಜಗದೀಶ ಶೆಟ್ಟಿ ಮಾವಂತೂರು, ಕೊರಗಪ್ಪ ಪೂಜಾರಿ ಕೊಯಿಲ, ಯಶೋಧರ ರೈ ದೇರಾಜೆ, ಶ್ರೀಧರ ಎಸ್.ಪಿ. ಅಣ್ಣಳಿಕೆ, ಸುಮ ನಾಗರಾಜ್ ಭಟ್, ಪ್ರಮುಖರಾದ ಮೋಹನ್ ಶೆಟ್ಟಿ ಪಂಜಿಕಲ್ಲು, ಸದಾನಂದ ಶೆಟ್ಟಿ ದಬರ್ೆ, ಕಿಶೋರ್ ಬಿ.ಸಿ.ರೋಡ್, ಜಗದೀಶ್ ಕೊಯಿಲ, ದೇವಪ್ಪ ಕಕರ್ೇರ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *