Month: February 2014

ಐಪಿಎಲ್ 2014 ಹರಾಜು: ಯುವರಾಜ್ಗೆ ಬಂಪರ್, ಪೀಟರ್ಸನ್, ಕಾತರ್ಿಕ್ಗೂ ಡಿಮ್ಯಾಂಡ್

ಐಪಿಎಲ್ 2014 ಹರಾಜು: ಯುವರಾಜ್ಗೆ ಬಂಪರ್, ಪೀಟರ್ಸನ್, ಕಾತರ್ಿಕ್ಗೂ ಡಿಮ್ಯಾಂಡ್ ಸುದ್ದಿ9ಬೆಂಗಳೂರು: ಒಂದೆಡೆ ಕಳೆದ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ನಡೆದ ಸ್ಫಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಲ್ಲಿ…

ರೈಲ್ವೇ ಬಜೆಟ್: 73 ಹೊಸ ರೈಲ್ ಬಿಟ್ಟ ಖಗರ್ೆ, ದರದಲ್ಲಿ ಬದಲಾವಣೆ ಇಲ್ಲ.

ರೈಲ್ವೇ ಬಜೆಟ್: 73 ಹೊಸ ರೈಲ್ ಬಿಟ್ಟ ಖಗರ್ೆ, ದರದಲ್ಲಿ ಬದಲಾವಣೆ ಇಲ್ಲ. ಸುದ್ದಿ9ದೆಹಲಿ: ಮಹಾ ಚುನಾವಣೆ ಸಮೀಪಿಸುತ್ತಿರುವ ಕಾರಣ ಕೇಂದ್ರ ರೈಲ್ವೇ ಸಚಿವ ಮಲ್ಲಿಕಾಜರ್ುನ ಖಗರ್ೆ…

ಶ್ರೀ ಕ್ಷೇತ್ರ ಪೆರಾರ ದೇವ-ದೈವಸ್ಥಾನ-ಬ್ರಹ್ಮಕಲಶಾಭಿಷೇಕ

ಶ್ರೀ ಕ್ಷೇತ್ರ ಪೆರಾರ ದೇವ-ದೈವಸ್ಥಾನ-ಬ್ರಹ್ಮಕಲಶಾಭಿಷೇಕ ಸುದ್ದಿ9 ಬಜಪೆ:ಪಂಚವರ್ಣದ ಪುಣ್ಯಭೂಮಿ ತುಳುವನಾಡಿನ ಸಹಸ್ರಮಾನದ ಐತಿಹ್ಯವುಳ್ಳ ಪರಮ ಪವಿತ್ರ ಸನ್ನಿದಾನವಾಗಿರುವ ಶ್ರೀ ಕ್ಷೇತ್ರ ಪೆರಾರ ಭಕ್ತಿ ಶ್ರದ್ಧೆಯ ತಾಣವಾಗಿರುವ ಪೆರಾರ…

ವಿಮಾನ ನಿಲ್ದಾಣದಲ್ಲಿ ಕೇಟರಿಂಗ್ ಸೌಲಭ್ಯ ಆರಂಭ

ಸುದ್ದಿ9 ಬಜ್ಪೆ; ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ವಿಮಾನಗಳಿಗೆ ಆಹಾರ ಪೂರೈಸುವ ಕ್ಯಾಸಿನೋ ಏರ್ ಕೇಟರಸರ್್ ಎಂಡ್ ಪ್ಲೈಟ್ ಸವರ್ೀಸಸ್ ನ್ನು ಮಂಗಳವಾರ…

ಶ್ರೀ ರಾಮಕೃಷ್ಣ ಕಾಲೇಜಿನಲ್ಲಿ ಇಗ್ನೈಟ್ – ಎನಿಗ್ಮ – 2014 ಉದ್ಘಾಟನೆ

ದೇಶದ ಭವಿಷ್ಯ ಯುವ ಜನತೆಯ ಕೈಯಲ್ಲಿ :ಅಜಿತ್ ಕುಮಾರ್ ರೈ ಮಾಲಾಡಿ ಸುದ್ದಿ9 ಮಂಗಳೂರು; ಯುವ ಜನತೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ನಿರಂತರ ಪ್ರಯತ್ನ ಹಾಗೂ ಛಲದಿಂದ…

ಪ್ರೇಮವಂಚನೆ ಆರೋಪ: ಮಾಜಿ ಸಚಿವ ರಾಮ್ದಾಸ್ ಆತ್ಮಹತ್ಯೆಗೆ ಯತ್ನ

ಪ್ರೇಮವಂಚನೆ ಆರೋಪ: ಮಾಜಿ ಸಚಿವ ರಾಮ್ದಾಸ್ ಆತ್ಮಹತ್ಯೆಗೆ ಯತ್ನ ಮೈಸೂರು: ನಾಟಕೀಯ ಬೆಳವಣಿಗೆಯೊಂದರಲ್ಲಿ ಮಹಿಳೆಯೋರ್ವರ ಆರೋಪದಿಂದ ಮನನೊಂದು ಬಿಜೆಪಿ ಮಾಜಿ ಸಚಿವ ಎಸ್.ಎ. ರಾಮ್ದಾಸ್ ಆತ್ಮಹತ್ಯೆಗೆ ಯತ್ನಿಸಿದ…

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ: ಧೋನಿ, ರೈನಾ ಮೇಲೆ ಸಂಶಯದ ತೂಗುಗತ್ತಿ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ: ಧೋನಿ, ರೈನಾ ಮೇಲೆ ಸಂಶಯದ ತೂಗುಗತ್ತಿ ಸುದ್ದಿ9ಮುಂಬೈ: ಜಸ್ಟಿಸ್ ಮುಕುಲ್ ಮುದ್ಗಲ್ ನೇತೃತ್ವದ ವಿಚಾರಣಾ ಸಮಿತಿಯ ವರದಿಯು ಹೊರಬೀಳುತ್ತಿದ್ದಂತೆ…

ಕ್ರಿಕೆಟ್ ಆಟಗಾರರಿಗೆ ಭೂಗತ ನಂಟು: ತರಾಟೆಗೆ ತೆಗೆದುಕೊಂಡ ಸಮಿತಿ

ಕ್ರಿಕೆಟ್ ಆಟಗಾರರಿಗೆ ಭೂಗತ ನಂಟು: ತರಾಟೆಗೆ ತೆಗೆದುಕೊಂಡ ಸಮಿತಿ ಸುದ್ದಿ9ಮುಂಬೈ: ಕ್ರಿಕೆಟ್ ಆಟಗಾರರು, ಆಡಳಿತಗಾರರು, ರಾಜಕಾರಣಿಗಳಿಗೆ ಭೂಗತ ಜಗತ್ತು ಮತ್ತು ಭಯೋತ್ಪಾದಕದ ಜೊತೆ ನಿಕಟ ಸಂಬಂಧವಿದೆ ಎಂಬುದು…

ಬೀಡಿ ಕಾಮರ್ಿಕರ ಪ್ರತಿಭಟನೆ:ವಾರ ಪೂತರ್ಿ ಕೆಲಸ ನೀಡಲು ಆಗ್ರಹ

ಬೀಡಿ ಕಾಮರ್ಿಕರ ಪ್ರತಿಭಟನೆ:ವಾರ ಪೂತರ್ಿ ಕೆಲಸ ನೀಡಲು ಆಗ್ರಹ ಸುದ್ದಿ9ಮಂಗಳೂರು:ಬೀಡಿ ಕಾಮರ್ಿಕರಿಗೆ ವಾರಪೂತರ್ಿ ಕೆಲಸ ನೀಡುವಂತೆ ಕಂಪೆನಿಗಳಿಗೆ ಸೂಚಿಸಬೇಕು ಹಾಗೂ ಬೀಡಿ ಉದ್ಯಮ ಮತ್ತು ಕಾಮರ್ಿಕರ ಸಮಸ್ಯೆಗಳನ್ನು…

ಮೋದಿಗಾಗಿ ಬೆತ್ತಲಾದ ಮೇಘನಾ ಪಟೇಲ್

ಮೋದಿಗಾಗಿ ಬೆತ್ತಲಾದ ಮೇಘನಾ ಪಟೇಲ್ ಸುದ್ದಿ9 ಮುಂಬೈ: ಜನರು ಜನಪ್ರಿಯತೆ ಗಳಿಸಲು ಏನೇನು ಕಸರತ್ತು ಮಾಡುತ್ತಾರೆ ಎಂಬುದಕ್ಕೆ ಇಲ್ಲಿದೆ ತಾಜಾ ಉದಾಹರಣೆ. ಮುಂಬೈನಲ್ಲಿ ಸಣ್ಣಪುಟ್ಟ ಮಾಡೆಲಿಂಗ್ ಮಾಡಿ…

ಮೊಲಿ, ದಿಯೊರಾ, ಅಂಬಾನಿ ವಿರುದ್ಧ ಎಫ್ಐಆರ್ಗೆ ಕೇಜ್ರಿವಾಲ್ ಆದೇಶ

ದೆಹಲಿ: ಗ್ಯಾಸ್ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಇಂಧನ ಸಚಿವ ವೀರಪ್ಪ ಮೊಲಿ, ಮಾಜಿ ಸಚಿವ ಮುರಳಿ ದಿಯೊರಾ, ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ…

ಸಿಪ್ಲ ಮುಖ್ಯಸ್ಥನಿಂದ ಭಾರತದಲ್ಲಿ ಶಿಕ್ಷಣಕ್ಕಾಗಿ 8 ಕೋಟಿ ರೂ, ಕೊಡುಗೆ

ಬೆಂಗಳೂರು: ಔಷಧಿ ತಯಾರಿಕಾ ಕ್ಷೇತ್ರದ ದೈತ್ಯ ಸಿಪ್ಲಾದ ಮುಖ್ಯಸ್ಥ ಯೂಸುಫ್ ಹಮೀದ್ ಭಾರತದಲ್ಲಿ ರಸಾಯನಶಾಸ್ತ್ರ ಶಿಕ್ಷಣವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ರೂ, 8 ಕೋಟಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಬ್ರಿಟನ್…

ಶ್ರೀಕ್ಷೇತ್ರ ಪೆರಾರ ಶ್ರೀ ನಾಗಬ್ರಹ್ಮ ದೇವರಿಗೆ ಬಂಗಾರದ ಮುಖಕವಚ ಅರ್ಪಣೆ

ಶ್ರೀಕ್ಷೇತ್ರ ಪೆರಾರದಲ್ಲಿ ಶ್ರೀ ನಾಗಬ್ರಹ್ಮ ದೇವರಿಗೆ ಬಂಗಾರದ ಮುಖ ಕವಚವನ್ನು ದೇವಸ್ಥಾನದ ವತಿಯಿಂದ ಅಪರ್ಿಸಲಾಯಿತು. ನಂತರ ಶ್ರೀ ಕ್ಷೇತ್ರದ ಪವಿತ್ರಪಾಣಿ ಶ್ರೀ ನರಸಿಂಹ ಪೆಜತ್ತಾಯ, ಚತುವರ್ೇದಿ ನೆಲ್ಲಿತೀರ್ಥ…