Month: February 2014

ಕಿನ್ನಿಕಂಬಳ: ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಗೆ 75ರ ಸಂಭ್ರಮ

ಅಮ್ರತ ಮಹೊತ್ಸವದ ಸಂಭ್ರಮಾಚರಣೆಯಲ್ಲಿ ರೊಸಾ ಮಿಸ್ತಿಕಾ ಶಾಲೆ ಕಿನ್ನಿಕಂಬಳ: ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಗೆ 75ರ ಸಂಭ್ರಮ ಸುದ್ದಿ9 ಕೈಕಂಬ;ಮಕ್ಕಳು ತನ್ನ ಪ್ರತಿಭೆಯನ್ನು ಉದಾತ್ತೀಕರಿಸಲು ಪ್ರಯತ್ನಿಸಬೇಕು.…

ಧಾಮರ್ಿಕ ಸಂಸ್ಥೆಗಳಿಗೆ ರಾಜಕೀಯ ತರಬೇತಿ*-ಸರಕಾರಕ್ಕೆ ನಾಣಯ್ಯ ಎಚ್ಚರಿಕೆ;ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಲಶೋತ್ಸವ ಧಾಮರ್ಿಕ ಸಭೆ

ಧಾಮರ್ಿಕ ಸಂಸ್ಥೆಗಳಿಗೆ ರಾಜಕೀಯ ತರಬೇತಿ ಸರಕಾರಕ್ಕೆ ನಾಣಯ್ಯ ಎಚ್ಚರಿಕೆ ಸುದ್ದಿ9 ಕೈಕಂಬ;; ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಲಶೋತ್ಸವ ಧಾಮರ್ಿಕ ಸಭೆ ಸರಕಾರಗಳು, ರಾಜಕೀಯ ವ್ಯಕ್ತಿಗಳು ಧಾಮರ್ಿಕ ಸಂಸ್ಥೆಗಳಲ್ಲಿ…

ಸದನದಲ್ಲಿ ಮೆಣಸಿನ ಹುಡಿ, ಚಾಕು ಪ್ರದರ್ಶನ: ತೆಲಂಗಾಣ ವಿರೋಧಿಗಳಿಂದ ಕೋಲಾಹಲ

ಸದನದಲ್ಲಿ ಮೆಣಸಿನ ಹುಡಿ, ಚಾಕು ಪ್ರದರ್ಶನ: ತೆಲಂಗಾಣ ವಿರೋಧಿಗಳಿಂದ ಕೋಲಾಹಲ ದೆಹಲಿ: ಆಂಧ್ರಪ್ರದೇಶ ವಿಭಜನೆಯನ್ನು ವಿರೋಧಿಸುತ್ತಿರುವ ಶಾಸಕರು ಸದನದಲ್ಲಿ ಗೂಂಡಾಗಿರಿ ಪ್ರದಶರ್ಿಸಿದ ಘಟನೆ ಗುರುವಾರ ನಡೆದಿದೆ. ಸದನದ…

‘ಸದ್ಮಾ’ ನಿದರ್ೇಶಕ ಬಾಲು ಮಹೇಂದರ್ ವಿಧಿವಶ

‘ಸದ್ಮಾ’ ನಿದರ್ೇಶಕ ಬಾಲು ಮಹೇಂದರ್ ವಿಧಿವಶ ಚೆನ್ನೈ; ಭಾರತೀಯ ಚಿತ್ರ ಜಗತ್ತಿನ ಹೆಸರಾಂತ ಚಿತ್ರ ನಿದರ್ೇಶಕ ಮತ್ತು ಛಾಯಾಗ್ರಹಣಕಾರ ಬಾಲು ಮಹೇಂದರ್ ಅವರು ಇಂದು(ಗುರುವಾರ) ಚೆನ್ನೈನ ವಿಜಯಾ…

ವಾಷರ್ಿಕ ನೇಮೋತ್ಸವ

ವಾಷರ್ಿಕ ನೇಮೋತ್ಸವ ಪೊಳಲಿ ಕಲ್ಕುಟ ಧೂಮಾವತಿ ಬಂಟ ಮಹಿಷಂದಾಯ ನೇಮೋತ್ಸವ ಇತ್ತಿಚೇಗೆ ನಡೆಯಿತು. ಇದರ ಗೌರವಅಧ್ಯಕ್ಷ ಕಲ್ಕುಟ ರಾಮಚಂದ್ರಭಟ್, ಅಧ್ಯಕ್ಷ ಬಾಬು ಮೇಸ್ತ್ರೀ ಕಲ್ಕುಟ ,ಕಾರ್ಯದಶರ್ಿ ರೋಹಿತ್ಅಮೀನ್…

ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಕಪ್ಪುಹಣದಲ್ಲಿ ಪಾಲು: ಮೋದಿ ಘೋಷಣೆ

ಮುಂಬೈ: ವಿದೇಶಿ ಬ್ಯಾಂಕ್ಗಳಲ್ಲಿ ಸಂಗ್ರಹವಾಗಿರುವ ಭಾರತೀಯರ ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರುವುದು ನಮ್ಮ ಪ್ರಥಮ ಆದ್ಯತೆ ಮತ್ತು ಈ ರೀತಿ ತಂದ ಹಣದಲ್ಲಿ ಶೇ. ಐದರಿಂದ…

ಕರಾಚಿಯಲ್ಲಿ ಬಾಂಬ್ ಸ್ಫೋಟ: 7 ಪೊಲೀಸ್ ಅಧಿಕಾರಿಗಳ ಸಾವು

ಕರಾಚಿ: ಪಾಕಿಸ್ತಾನದ ವ್ಯಾಪಾರಿ ನಗರ ಕರಾಚಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 7 ಪೊಲೀಸ್ ಅಧಿಕಾರಿಗಳು ಮೃತಪಟ್ಟರೆ 33 ಜನರು ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಹೊತ್ತ ಬಸ್ಗೆ ಡಿಕ್ಕಿ…

ಗೂಗಲ್ನಲ್ಲಿ ಸರೋಜಿನಿ ನಾಯ್ಡು ಸ್ಮರಣೆ

ದೆಹಲಿ: ಗೂಗಲ್ ಭಾರತೀಯ ಪೇಜ್ನಲ್ಲಿ ಇಂದು ಭಾರತದ ಗಾನಕೋಗಿಲೆ(ನೈಟಿಂಗೇಲ್) ಎಂದೇ ಪ್ರಸಿದ್ಧರಾಗಿರುವ ದಿ. ಸರೋಜಿನಿ ನಾಯ್ಡು ಅವರ 135ನೇ ಹುಟ್ಟುಹಬ್ಬದ ಪ್ರಯುಕ್ತ ತನ್ನ ಚಿಹ್ನೆಯಲ್ಲಿ ಆಕೆಯ ಮುಖವನ್ನು…

ಐಪಿಎಲ್ ಬಿಡ್ಡಿಂಗ್: ಯುವಿ ಖರೀದಿಗೆ ಒತ್ತಡ ಹೇರಿದ್ದ ಕೊಹ್ಲಿ

ಬೆಂಗಳೂರು: ಇಲ್ಲಿ ನಡೆಯುತ್ತಿರುವ ಐಪಿಎಲ್ ಬಿಡ್ಡಿಂಗ್ನಲ್ಲಿ ಯುವರಾಜ್ ಸಿಂಗ್ ಅತೀ ಹೆಚ್ಚು ಅಂದರೆ 14 ಕೋಟಿ ರೂ, ಮೊತ್ತಕ್ಕೆ ಹರಾಜಾಗುವ ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದರು. ಇಂದು ಕೇವಲ…

ಆಪರೇಶನ್ ಬ್ಲೂಸ್ಟಾರ್ಗೆ ಅಡ್ವಾಣಿ ಬೆಂಬಲವಿತ್ತು: ಅಮರಿಂದರ್ ಸಿಂಗ್ ಆರೋಪ

ಆಪರೇಶನ್ ಬ್ಲೂಸ್ಟಾರ್ಗೆ ಅಡ್ವಾಣಿ ಬೆಂಬಲವಿತ್ತು: ಅಮರಿಂದರ್ ಸಿಂಗ್ ಆರೋಪ ಸುದ್ದಿ9ಚಂಡೀಗಡ: ಸಿಖರನ್ನು ಗುರಿಯಾಗಿಸಿ ನಡೆಸಿದ ಆಪರೇಶನ್ ಬ್ಲೂಸ್ಟಾರ್ ಕುರಿತು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಜೊತೆ…

ಹಾಲಿಡೆಯಲ್ಲಿ ಆಕ್ಷಯ್ ಕುಮಾರ್ ಬ್ಯುಸಿ

ಹಾಲಿಡೆಯಲ್ಲಿ ಆಕ್ಷಯ್ ಕುಮಾರ್ ಬ್ಯುಸಿ ಸುದ್ದಿ9ಮುಂಬೈ: ಬಾಲಿವುಡ್ನ ಆ್ಯಕ್ಷನ್ ಹೀರೊ ಅಕ್ಷಯ್ ಕುಮಾರ್ ಮತ್ತೆ ಆ್ಯಕ್ಷನ್ ಸಿನಿಮಾಗಳತ್ತ ಮುಖ ಮಾಡಿದ್ದಾನೆ. ಈತನ ‘ಕಿಲಾಡಿ786’ ಚಿತ್ರ ಬಾಕ್ಸ್ ಆಫೀಸ್ನಲ್ಲಿ…

ಸಲ್ಮಾನ್ ಜೊತೆ ನಟಿಸಬೇಕೆಂಬ ಆಸೆಯಿದೆ: ಜೂಹಿ ಚಾವ್ಲಾ

ಸಲ್ಮಾನ್ ಜೊತೆ ನಟಿಸಬೇಕೆಂಬ ಆಸೆಯಿದೆ: ಜೂಹಿ ಚಾವ್ಲಾ ಸುದ್ದಿ9ಮುಂಬೈ: ತೊಂಬತ್ತರ ದಶಕದ ಗುಳಿಕೆನ್ನೆಯ ನಟಿ ಜೂಹಿ ಚಾವ್ಲಾಗೆ ಬಾಲಿವುಡ್ನ ಹ್ಯಾಂಡ್ಸಮ್ ಹಂಕ್ ಸಲ್ಮಾನ್ ಖಾನ್ ಜೊತೆ ನಟಿಸಬೇಕೆಂಬ…

ಎಂಟರ ಪೋರನಿಗೆ ಅಮೆರಿಕಾದ ಮಾಧ್ಯಮದ ಮುಂದೆ ಕುಣಿಯುವ ಭಾಗ್ಯ

ಎಂಟರ ಪೋರನಿಗೆ ಅಮೆರಿಕಾದ ಮಾಧ್ಯಮದ ಮುಂದೆ ಕುಣಿಯುವ ಭಾಗ್ಯ ಸುದ್ದಿ9ಮುಂಬೈ: ಆತನ ವಯಸ್ಸು ಬರೀ ಎಂಟು ವರ್ಷ. ಆದರೆ ಡಾನ್ಸ್ ಮಾಡಲು ನಿಂತರೆ ದೊಡ್ಡದೊಡ್ಡ ಡಾನ್ಸರ್ಗಳನ್ನೇ ದಂಗುಬಡಿಸುತ್ತಾನೆ.…