Month: February 2014

ಸರ್ವ ಕಾಲೇಜು ವಿದ್ಯಾಥರ್ಿಗಳ ಸಂಘ ಮಂಗಳೂರು

ಸರ್ವ ಕಾಲೇಜು ವಿದ್ಯಾಥರ್ಿಗಳ ಸಂಘ ಮಂಗಳೂರು ಸುದ್ದಿ 9 ಮಂಗಳೂರು; ವಿದ್ಯಾಥಿಗಳ ಹಿತ ರಕ್ಷಣೆಗಾಗಿ ಕಾಲ್ಣಡಿಗೆ ಜಾತವು ಶುಕ್ರವಾರ ಹಮ್ಮಿಕೊಳ್ಳಲಾಯಿತು. ಕಾಲ್ನಡಿಗೆ ಜಾತವು ಪಿ.ವಿ.ಎಸ್ ವೃತದಿಂದ ಡಿ.ಸಿ…

ಅಪರಿಚಿತ ಮೃತ್ಯು

ಅಪರಿಚಿತ ಮೃತ್ಯು ಬಜಪೆ: ಬಜಪೆ ಪೋಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಕಂಬಳ ಬಳಿ ಫೆ.9ರಂದು ಬೈಕ್ ಸ್ಕಿಡ್ ಆಗಿ ಬಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಅಪರಿಚಿತ ಯುವಕ ಫೆ.11ರಂದು ನಗರದ…

ಕಟೀಲು: ನಂದಿನೀ ಅವತರಣ ದಿನ

ಕಟೀಲು: *ನಂದಿನೀ ಅವತರಣ ದಿನ* ಬಜಪೆ: ಕಟೀಲು ಶ್ರೀ ದುಗರ್ಾಪರಮೇಶ್ವರೀ ದೇವಳದಲ್ಲಿ ಶುಕ್ರವಾರ *ನಂದಿನೀ ಅವತರಣಾ ದಿನ*ದ ಅಂಗವಾಗಿ ನಾನಾ ಕಾರ್ಯಕ್ರಮಗಳು ಜರಗಿದವು. ಶ್ರೀ ದೇವರಿಗೆ ಕ್ಷ್ಷೀರಾಭಿಷೇಕ,…

ವಿದೇಶಿ ಮಾಧ್ಯಮಗಳ ಗಮನ ಸೆಳೆದ ಮೋದಿಯ ‘ಚಾಯ್ ಪೆ ಚಚರ್ಾ’

ವಿದೇಶಿ ಮಾಧ್ಯಮಗಳ ಗಮನ ಸೆಳೆದ ಮೋದಿಯ ‘ಚಾಯ್ ಪೆ ಚಚರ್ಾ’ ಗುಜರಾತ್: ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿ ಏನು ಮಾಡಿದರೂ ಸುದ್ದಿಯಾಗುತ್ತದೆ. ಸದ್ಯ ಅವರು ಹಮ್ಮಿಕೊಂಡಿರುವ…

ಯುವಿಗೆ 14 ಕೋಟಿ: ಉದ್ಯೋಗಿಗಳಿಗೆ ಸಂಬಳ ನೀಡಲು ಹಣವಿಲ್ಲ

ಯುವಿಗೆ 14 ಕೋಟಿ: ಉದ್ಯೋಗಿಗಳಿಗೆ ಸಂಬಳ ನೀಡಲು ಹಣವಿಲ್ಲ ಬೆಂಗಳೂರು: ಕೆಲವು ದಿನಗಳ ಹಿಂದೆ ಐಪಿಎಲ್ ಆಟಗಾರರ ಹರಾಜಿನಲ್ಲಿ ಸ್ಫೋಟಕ ಬ್ಯಾಟ್ಸ್ಮ್ಯಾನ್ ಯುವರಾಜ್ ಸಿಂಗ್ನನ್ನು ಖರೀದಿಸಲು ಬರೋಬ್ಬರಿ…

ಫೇಸ್ಬುಕ್ ಖಾತೆ ತೆರೆದ ಕಾರಣಕ್ಕೆ ಕಲ್ಲಿನಿಂದ ಹೊಡೆದು ಸಾಯಿಸಿದರು

ಫೇಸ್ಬುಕ್ ಖಾತೆ ತೆರೆದ ಕಾರಣಕ್ಕೆ ಕಲ್ಲಿನಿಂದ ಹೊಡೆದು ಸಾಯಿಸಿದರು ಸಿರಿಯಾ: ನೀವು ಫೇಸ್ಬುಕ್ ಅಕೌಂಟ್ ಹೊಂದಿದ್ದಿಡ್ದರಾ ಹಾಗಾದರೆ ಸಿರಿಯಾ ದೇಶದತ್ತ ಮುಖ ಮಾಡಿ ಮಲಗಲೂಬೇಡಿ. ಯಾಕೆಂದರೆ ಅಲ್ಲಿ…

ಎಪ್ರಿಲ್ 1ರಿಂದ ಗ್ಯಾಸ್ ಬೆಲೆಯೇರಿಕೆ: ಮೊಯಿಲಿ

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗ್ಯಾಸ್ ಬೆಲೆಯೇರಿಕೆಯಲ್ಲಿ ನಡೆದಿರುವ ಅವ್ಯವಹಾರಸಂಬಂಧಪಟ್ಟಂತೆ ಪೆಟ್ರೋಲಿಯಂ ಸಚಿವ ವೀರಪ್ಪ ಮೊಲಿ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ ನೀಡಿರುವಂತೆ…

ಕೆಲಸವಿಲ್ಲದ ಹತಾಶೆ: ತಾಯಿಯನ್ನೇ ಕೊಂದ ಮಗ

ಮುಂಬೈ: ದೀರ್ಘ ಕಾಲದಿಂದ ಕೆಲಸವಿಲ್ಲದ ಬೇಸರ ಜೊತೆಗೆ ಮನೆಯಲ್ಲಿ ಹಾಸಿಗೆ ಹಿಡಿದಿರುವ ತಾಯಿ. ಈ ಎಲ್ಲಾ ದುಸ್ಥಿತಿಯಿಂದ ಹತಾಶೆಗೊಳಗಾದ ವ್ಯಕ್ತಿಯೊರ್ವ ಪಾಶ್ರ್ವವಾಯು ಪೀಡಿತೆಯಾಗಿ ಹಾಸಿಗೆ ಹಿಡಿದಿದ್ದ ತನ್ನ…

ಸೈಫ್ ಕಚೇರಿಯ ಎಸಿ ಕದ್ದ ಉದ್ಯೋಗಿಗಳು

ಮುಂಬೈ: ಬಾಲಿವುಡ್ ನವಾಬ್ ಎಂದೇ ಖ್ಯಾತಿ ಪಡೆದಿರುವ ಸೈಫ್ ಅಲಿ ಖಾನ್ನ ಚಿತ್ರ ನಿಮರ್ಾಣ ಸಂಸ್ಥೆ ‘ಇಲುಮಿನಾಟಿ”ಯ ಕಚೇರಿಯಿಂದ 11 ಸ್ಪ್ಲಿಟ್ ಎಸಿಗಳನ್ನು ಅಲ್ಲಿನ ಇಬ್ಬರು ನೌಕರರು…

ದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಯಾವ ಪಕ್ಷ ಎಷ್ಟು ಸ್ಥಾನ ಗಳಿಸಲಿದೆ ಎಂಬ ಬಗ್ಗೆ ನಡೆದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅತೀ ಹೆಚ್ಚು ಸ್ಥಾನ ಗಳಿಸಲಿದೆ…

ಐಪಿಎಲ್ ಏಳು: ಪಂದ್ಯಾವಳಿಗೆ ಇನ್ನೂ ಸ್ಥಳ ನಿಗದಿಯಾಗಿಲ್ಲ

ಮುಂಬೈ: ಹೊಡೆಬಡಿ ಆಟ ಐಪಿಎಲ್ನ ಏಳನೇ ಆವೃತ್ತಿ ಭಾರತದಲ್ಲಿ ನಡೆಯುವ ಬಗ್ಗೆ ಅನುಮಾನಗಳು ಎದ್ದಿವೆ. ಪಂದ್ಯಾವಳಿಯನ್ನು ನಡೆಸಲು ಉದ್ದೇಶಿಸಲಾಗಿರುವ ತಿಂಗಳಲ್ಲೇ ಲೋಕಸಭಾ ಚುನಾವಣೆ ಕೂಡಾ ಇರುವುದರಿಂದ ಭದ್ರತೆಯ…

ತೃಣಮೂಲದತ್ತ ವಾಲಿದ ಅಣ್ಣಾ ಒಲವು

ಕೊಲ್ಕತ್ತಾ: ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನಜರ್ಿಯನ್ನು ಮುಕ್ತಕಂಠದಿಂದ ಹೊಗಳುವ ಮೂಲಕ ಹೊಸ ರಾಜಕೀಯ ಲೆಕ್ಕಚಾರಕ್ಕೆ ನಾಂದಿ ಹಾಡಿದ್ದಾರೆ.…

ಅನಿಲ್ ಜಾನ್ ಜೊತೆ ಹಸೆಮಣೆಯೇರಿದ ಮೀರಾ ಜಾಸ್ಮಿನ್

ಅನಿಲ್ ಜಾನ್ ಜೊತೆ ಹಸೆಮಣೆಯೇರಿದ ಮೀರಾ ಜಾಸ್ಮಿನ್ ಕೊಚ್ಚಿ: ದಕ್ಷಿಣ ಭಾರತದ ಪ್ರಖ್ಯಾತ ನಟಿ ಮೀರಾ ಜಾಸ್ಮಿನ್ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಅನಿಲ್…

ಇಷ್ಟೊಂದು ಬೃಹತ್ ಮೊತ್ತವನ್ನು ಕನಸಿನಲ್ಲೂ ಕಂಡಿರಲಿಲ್ಲ: ದಿನೇಶ್ ಕಾತರ್ಿಕ್

ಇಷ್ಟೊಂದು ಬೃಹತ್ ಮೊತ್ತವನ್ನು ಕನಸಿನಲ್ಲೂ ಕಂಡಿರಲಿಲ್ಲ: ದಿನೇಶ್ ಕಾತರ್ಿಕ್ ಬೆಂಗಳೂರು: ಯಾರ ಅದೃಷ್ಟ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಂದು ಬಡವನಿದ್ದವ ನಾಳೆ ಏಕಾಏಕಿ ಶ್ರೀಮಂತನಾಗಬಹುದು. ಐಪಿಎಲ್…