Month: February 2014

ಕಾಂಕ್ರೀಟಿಕರಣಗೊಂಡ ರಸ್ತೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸುದ್ದಿ9 ಗುರುಪುರ ;ಮಂಗಳೂರು ಕ್ಷೇತ್ರದ ಶಂಸದ ನಳಿನ್ಕುಮಾರ್ ಕಟೀಲ್ ಅವರ ಅನುದಾನದಲ್ಲಿ ಗುರುಪುರ ಗ್ರಾಮ ಪಂಚಾಯತಿ ವ್ಯಾಪತ್ತಿಗೆ ಒಳಪಟ್ಟ ಬೆಳ್ಳಿಬೆಟ್ಟು ಗುತ್ತು ರಸ್ಥೆಗೆ 5 ಲಕ್ಷ ರೂ…

ಫೆ.16ರಂದು ಏತಮೊಗರುಗುತ್ತುವಿನಲ್ಲಿ `ಗಡಿಪ್ರದಾನ ಸಮಾರಂಭ’

ಫೆ.16ರಂದು ಏತಮೊಗರುಗುತ್ತುವಿನಲ್ಲಿ `ಗಡಿಪ್ರದಾನ ಸಮಾರಂಭ’ ಸುದ್ದಿ9ಕೈಕಂಬ: ಕಂದಾವರ ಗ್ರಾ.ಪಂ.ವ್ಯಾಪ್ತಿಯ ಕಂದಾವರ ಗ್ರಾಮದ ಬೈಲು ಏತಮೊಗರು ಗುತ್ತುವಿನಲ್ಲಿ ಫೆ.16ರಂದು ಗಡಿಪ್ರದಾನ ಸಮಾರಂಭ ಜರಗಲಿದೆ. ಫೆ.15ರಂದು ಸಂಜೆ ಏತಮೊಗರು ಗುತ್ತುವಿನಿಂದ…

ಹಿಂದೂಗಳಿಗೇ ಅನ್ಯಾಯ; ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್

ಲಕ್ನೋ: ದೇಶದಲ್ಲಿ ಹಿಂದೂಗಳ ಒಗ್ಗಟ್ಟನ್ನ ಒಡೆಯುವ ಕೆಲಸ ನಡೆಯುತ್ತಿದೆ ಹಿಂದೂಗಳು ಒಗ್ಗಟ್ಟಾಬೇಕೆಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ವಾರಣಾಸಿಯಲ್ಲಿ ನಡೆದ ಆರೆಸ್ಸೆಸ್ ಕಾಶೀ ಪ್ರಾಂತ…

`ನಮ್ಮ ಎಂಎಲ್ಎನೊಟ್ಟುಗು ಒಂಜಿ ದಿನ’ ಆಡಳಿತವನ್ನು ಜನರ ಹತ್ತಿರು ತರುವ ವಿನೂತನ ಸಂವಾದ ಕಾರ್ಯಕ್ರಮ

ಬಜ್ಪೆ: ಶಾಸ್ತಾವು ಶ್ರೀ ಭೂತನಾಥೇಶ್ವರ ಟ್ರಸ್ಟ್ ನಮ್ಮಟಿವಿ ಸಹಯೋಗದೊಂದಿಗೆ ‘ನಮ್ಮ ಎಂಎಲ್ಎನೊಟ್ಟುಗು ಒಂಜಿ ದಿನ’ ಎಂಬ ಜನಪ್ರತಿನಿಧಿಗಳೊಂದಿಗೆ ನೇರವಾಗಿ ಜನರು ಸಂವಾದ ಮಾಡುವ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದು,…

ಹೆಣ್ಣಿಗಾಗಿ ಇವರಿಬ್ಬರು ದುಷ್ಮನ್`​ಗಳಾಗಿದ್ದಾರೆ ದಿನೇಶ್​ಕಾರ್ತಿಕ್​ ಹಾಗೂ ಮುರಳಿ ವಿಜಯ್

ಬೆಂಗಳೂರು: ಐಪಿಎಲ್ ಬಿಡ್ಡಿಂಗ್`ನ ದಿನೇಶ್​ಕಾರ್ತಿಕ್​ ಹಾಗೂ ಮುರಳಿ ವಿಜಯ್ಮೇ ಲ್ನೋಟಕ್ಕೆ ಇವರಿಬ್ಬರು ಸ್ನೇಹಿತರು. ಹೆಣ್ಣಿಗಾಗಿ ಇವರಿಬ್ಬರು ದುಷ್ಮನ್`​ಗಳಾಗಿದ್ದಾರೆ. ದಿನೇಶ್​ ಕಾರ್ತಿಕ್​ ಮಾಜಿ ಪತ್ನಿ ಈಗ ಮುರಳಿ ಪ್ರೇಯಸಿ.…

ಹಾವಿನ ವಿಷ ಹೀರಿ ಗೆಳೆಯನನ್ನು ಕಾಪಾಡಿದ ಬಾಲಕಿ ಶೌರ್ಯ ಪ್ರಶಸ್ತಿ

ಹಾವಿನ ವಿಷ ಹೀರಿ ಗೆಳೆಯನನ್ನು ಕಾಪಾಡಿದ ಬಾಲಕಿ ಶೌರ್ಯ ಪ್ರಶಸ್ತಿ ಬಂಟ್ವಾಳ: ಶಾಲೆಯಲ್ಲಿ ಆಡುತಿದ್ದ ವೇಳೆ ಹಾವಿನ ಕಡಿತಕ್ಕೆ ಒಳಗಾದ ಗೆಳೆಯನ ದೇಹದಿಂದ ರಕ್ತವನ್ನು ಹೀರಿ ಆತನ…

ಶ್ರೀ ಕ್ಷೇತ್ರ ಪೆರಾರ ದೇವ-ದೈವಸ್ಥಾನ

ಶ್ರೀ ಕ್ಷೇತ್ರ ಪೆರಾರ ದೇವ-ದೈವಸ್ಥಾನಮೂವೆರ್ಳ್ಳಾಕುಲು ದೈವದರ್ಶನದಲ್ಲಿ ಶ್ರೀ ಕ್ಷೇತ್ರ ಪೆರಾರ ದೇವ-ದೈವಸ್ಥಾನ ಸುದ್ದಿ9 ಬಜಪೆ ಶ್ರೀ ಕ್ಷೇತ್ರ ಪೆರಾರ ಭಕ್ತಿ ಶ್ರದ್ಧೆಯ ತಾಣವಾಗಿರುವ ಪೆರಾರ ದೇವ-ದೈವಸ್ಥಾನದಲ್ಲಿ ಶುಕ್ರವಾರ…

ಮಹಿಳೆಯು ದೌರ್ಜನ್ಯ ನಡೆದಾಗ ದೌರ್ಜನ್ಯವನ್ನು ತಡೆದು ಎದ್ದು ನಿಲ್ಲುವಂತಾಗಲು ಮಹಿಳಾ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಬೇಕು

ಮಹಿಳೆಯು ದೌರ್ಜನ್ಯ ನಡೆದಾಗ ದೌರ್ಜನ್ಯವನ್ನು ತಡೆದು ಎದ್ದು ನಿಲ್ಲುವಂತಾಗಲು ಮಹಿಳಾ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಬೇಕು. ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಜ್ಞಾ ಸಲಹಾ…

ಸರಕು ಸಾಗಾಟ ಲಾರಿ ಕಳವಿಗೆ ಯತ್ನ ಬಂಧನ

ಸರಕು ಸಾಗಾಟ ಲಾರಿ ಕಳವಿಗೆ ಯತ್ನ ಬಂಧನ ಸುದ್ದಿ9 ಮಂಗಳೂರು:ಸುರತ್ಕಲ್-ಕಾನ ಬಳಿ ನಿಲ್ಲಿಸಿದ್ದ ಸರಕು ಸಾಗಾಟ ಲಾರಿಯನ್ನು ಕಳವು ಮಾಡಿದ ಆರೋಪಿ ಚೊಕ್ಕಬೆಟ್ಟು ನಿವಾಸಿ ಅಬೂಬಕ್ಕರ್(26), ಮಹಮ್ಮದ್…

ಮತ್ತು ಬರಿಸಿ ಚಿನ್ನ ಕಳವು ಮಹಿಳೆ ಸೆರೆ

ಮತ್ತು ಬರಿಸಿ ಚಿನ್ನ ಕಳವು ಮಹಿಳೆ ಸೆರೆ ಸುದ್ದಿ9ಮಂಗಳೂರು: ಹೋಳಿಗೆಯಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಗೃಹಿಣಿಯ ಬಳಿಯಿದ್ದ ಚಿನ್ನಾಭರಣ ದೋಚಿದ ಮಹಿಳೆಯನ್ನು ಉರ್ವ ಪೋಲೀಸರು ಶುಕ್ರವಾರ…

“ಬಕರ್ೆ” ತುಳು ಚಲನಚಿತ್ರ ಬಿಡುಗಡೆ

“ಬಕರ್ೆ” ತುಳು ಚಲನಚಿತ್ರ ಬಿಡುಗಡೆ ಸುದ್ದಿ9 ಮಂಗಳೂರು: ಸುಚಿತ್ರಾ ಟಾಕೀಸ್ನಲ್ಲಿ ಶುಕ್ರವಾರ ಬಕರ್ೆ ಚಿತ್ರದ ಬಿಡುಗಡೆ ಸಮಾರಂಭ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ಕುಮಾರ್…

ಇಂದಿನಿಂದ “ನಮ್ಮ ಎಂಎಲ್ಎನೊಟ್ಟುಗು ಒಂಜಿ ದಿನ”

ಇಂದಿನಿಂದ “ನಮ್ಮ ಎಂಎಲ್ಎನೊಟ್ಟುಗು ಒಂಜಿ ದಿನ” ಸುದ್ದಿ9ಬಜ್ಪೆ ಮಿಜಾರು ಬಡಗ ಎಡಪದವು ಶಾಸ್ತಾವು ಶ್ರೀ ಭೂತನಾಥೇಶ್ವರ ಟ್ರಸ್ಟ್ ಮತ್ತು ನಮ್ಮ ಟಿವಿ ಸಹಯೋಗದಲ್ಲಿ ಜನಪ್ರತಿನಿಧಿಗಳೊಂದಿಗೆ ನೇರ ಸಂವಾದ…

ಕೈಬೀಸಿ ಕರೆಯುವ ಕೈತೋಟ, ತಾರಸಿತೋಟ ಮನೆ

ಕೈಬೀಸಿ ಕರೆಯುವ ಕೈತೋಟ, ತಾರಸಿತೋಟ ಮನೆ ಸುದ್ದಿ9 ಮಂಗಳೂರ ನಗರ ಪ್ರದೇಶಗಳಲ್ಲಿ ಕೃಷಿ ನನಸಾಗದ ಕನಸು. ರಾಸಾಯನಿಕ ಗೊಬ್ಬರಗಳನ್ನು ಹಾಕಿದ ತರಕಾರಿಗಳನ್ನು ನಾವು ತಿನ್ನಬೇಕಲ್ವಾ ಎನ್ನುವ ಹಿಡಿಶಾಪ…

ಶ್ರೀ ಕಾವೇಶ್ವರ ದೇವಸ್ಥಾನ,ಬೆಳ್ಳೂರು ಜಾತ್ರಾ ಮಹೋತ್ಸವ

ಶ್ರೀ ಕಾವೇಶ್ವರ ದೇವಸ್ಥಾನ,ಬೆಳ್ಳೂರು ಜಾತ್ರಾ ಮಹೋತ್ಸವ ಶ್ರೀ ಕಾವೇಶ್ವರ ದೇವಸ್ಥಾನ,ಬೆಳ್ಳೂರು ಇದರ ವಷರ್ಾವಧಿ ಜಾತ್ರಾ ಮಹೋತ್ಸವವು ಶ್ರೀ ಕಾವೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ಕ್ಷೇತ್ರ ತಂತ್ರಿಗಳಾದ ನಡ್ವಂತಾಡಿ…