ಶ್ರೀ ಕಾವೇಶ್ವರ ದೇವಸ್ಥಾನ,ಬೆಳ್ಳೂರು ಜಾತ್ರಾ ಮಹೋತ್ಸವ
ಶ್ರೀ ಕಾವೇಶ್ವರ ದೇವಸ್ಥಾನ,ಬೆಳ್ಳೂರು ಇದರ ವಷರ್ಾವಧಿ ಜಾತ್ರಾ ಮಹೋತ್ಸವವು ಶ್ರೀ ಕಾವೇಶ್ವರ ದೇವರ ದಿವ್ಯ
ಸನ್ನಿಧಿಯಲ್ಲಿ ಕ್ಷೇತ್ರ ತಂತ್ರಿಗಳಾದ ನಡ್ವಂತಾಡಿ ಬ್ರಹ್ಮಶ್ರೀ ವೇದಮೂತರ್ಿ ಉದಯ ಪಾಂಗಾಣ್ಣಾಯ ಇವರ ನೇತೃತ್ವದಲ್ಲಿ
ಫೆ.13ರಿಂದ 17ರವರೆಗೆ ನಡೆಯಲಿದೆ.
13ರಂದು ಗುರುವಾರ
ಧ್ವಜಾರೋಹಣ, ಪ್ರಧಾನ ಹೋಮ,ಅನ್ನಸಂತರ್ಪಣೆ, ಬಲಿ ಉತ್ಸವ, ಶ್ರೀ ಕಾವೇಶ್ವವರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ.14ರಂದು ಶುಕ್ರವಾರ ಪಣ ಪಣ ತುಡರ ಉತ್ಸವ ಬಲಿ,ಪೂಜೆ, ಅನ್ನಸಂತರ್ಪಣೆ, ಪ್ರಥಮ ಚೆಂಡು, ತುಡರ ಬಲಿ ಉತ್ಸವ,ಶ್ರೀ ಆದಿಶಕ್ತಿ ಭಜನಾ ಮಂಡಳಿ ಇವರಿಂದ ಭಜನೆ.ಶ್ರೀ ಕಲಾರತ್ನ ಶಂಕಾನಾಡಿಗ ಕುಂಬ್ಳೆ ಇವರಿಂದ “ಹರಿಕಥಾ ಸತ್ಸಂಗ,
15ರಂದು ಶನಿವಾರ
ನಡುಬಲಿ ಉತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಕೊಡಿಪೂಜೆ.ಪಲ್ಲಪೂಜೆ.ಅನ್ನಸಂತರ್ಪಣೆ, ನಡುಚೆಂಡು, ಪಲ್ಲಕ್ಕಿ ಉತ್ಸವ, ಅನುದಾನಿತ ಹಿ,ಪ್ರಾ.ಶಾಲೆ ಬಡಗಬೆಳ್ಳೂರು ಇದರ ಮಕ್ಕಳಿಂದ ಭಜನೆ. ಯಕ್ಷಗಾನ ಬಯಲಾಟ ಶ್ರೀ ಕಾವೇಶ್ವರ ಯಕ್ಷಗಾನ ಮಂಡಳಿ ಬೆಳ್ಳೂರು ಇವರ ಯುವ ಕಲಾವಿದರು ಹಾಗೂ ಮಹಿಳಾ ಕಲಾವಿದರಿಂದ.
16ರಂದು ರವಿವಾರ
ರಥೋತ್ಸವ, ರಥಕ್ಕೆ ನವಕ ಕಲಶ, ಮಹಾಪೂಜೆ ದೇವರ ಬಲಿ, ಅನ್ನಸಂತರ್ಪಣೆ, ಕಡೆಚೆಂಡು, ರಥದಲ್ಲಿ ಹೂವಿನ ಪೂಜೆ, ಭೂತ ಬಲಿ, ಶಯನ ಸೇವೆ, ಕವಾಟ ಬಂಧನ, ಶ್ರೀ ದುಗರ್ಾ ನೃತ್ಯಾಂಜಲಿ ಶಿವಾಜಿನಗರ, ಬೆಂಜನಪದವು ಪ್ರಸ್ತುತ ಪಡಿಸುವ ಸುರೇಶ್ ಕಾರಂತ ಪೆರ್ಮಂಕಿ ನಿದರ್ೇಶನದಲ್ಲಿ ಭರತನಾಟ್ಯ ವೈಭವ.
17ರಂದು ಸೋಮವಾರ
ಕವಟೋದ್ಘಾಟನೆ, ಪಂಚಾಮೃತ ಅಭಿಷೇಕ, ಸವರ್ಾಲಂಕಾರ ಪೂಜೆ, ಗಣಪತಿ ದೇವರಿಗೆ ಸಾರ್ವಜನಿಕ ಅಪ್ಪದ ಪೂಜೆ, ಪ್ರಸಾದ ವಿತರಣೆ, ತುಲಾಭಾರ ಸೇವೆ, ಚೂಣರ್ೋತ್ಸವ ಚಂದ್ರಮಂಡಲ, ಅನ್ನಸಂತರ್ಪಣೆ, ಯಾತ್ರಾ ಹೋಮ, ದೇವರ ಒಕುಳಿ ಸ್ನಾನ, ಸವಾರಿಯಲ್ಲಿ ಕಟ್ಟೆ ಪೂಜೆ ಧ್ವಜಾವರೋಹಣ, ಮಾಡ್ಲಯ ದೈವದ ನೇಮೋತ್ಸವ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ಭಜನಾ ಮಂಡಳಿ ಕಾಂಬೋಡಿ ಇವರಿಂದ ಭಜನೆ, ಶ್ರೀ ಕಾವೇಶ್ವರ ಚಿನ್ನರ ಲೋಕ ಡಾನ್ಸ್ ಗ್ರೂಪ್ ಇವರಿಂದ ನೃತ್ಯ ಕಾರ್ಯಕ್ರಮ. ರಾತ್ರಿ 11ರಿಂದ ವಿಜಯ್ಕುಮಾರ್ ಕೊಡಿಯಾಲ್ ಬೈಲ್ ರಚಿಸಿ ನಿದರ್ೇಶಿಸಿದ ಕಲಾಸಂಗಮ ಕಲಾವಿದರಿಂದ ತುಳು ಹಾಸ್ಯಮಯ “ಒರಿಯದರ್ೊರಿ ಅಸಲ್” ನಾಟಕ ನಡೆಯಲಿದೆ.
18ರಂದು ಮಂಗಳವಾರ ಸಂಪ್ರೋಕ್ಷಣೆ, ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
