Month: February 2014

ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮೂಹೂರ್ತ

ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮೂಹೂರ್ತ ಶ್ರೀ ಕ್ಷೇತ್ರ ಪೆರಾರ ಶ್ರೀ ನಾಗಬ್ರಹ್ಮ-ಇಷ್ಟ ದೇವತಾ-ಬಲವಂಡಿ-ವ್ಯಾಘ್ರಚಾಮುಂಡಿ ದ್ಯವಸ್ಥಾನದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳಿಗೆ ಬುಧವಾರ ಧಾಮರ್ಿಕ ವಿಧಿಗಳೊಂದಿಗೆ ಮೂಹೂರ್ತ…

ಪೆಬ್ರವರಿ 8ರಂದು ಶನಿವಾರ ಪೆರ್ಮಂಕಿಯಲ್ಲಿ ನಾಗಮಂಡಲ

ಸುದ್ದಿ9 ಕೈಕಂಬ; ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿ ಪಟ್ರಕೋಡಿ ಕ್ಷೇತ್ರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಹಾಗೂ ಪೆರ್ಮಂಕಿ ಪಕೀರ ಬಲ್ಯಾಯ ಕುಟುಂಬಿಕರಿಂದ ಪೆಬ್ರವರಿ 8ರಂದು ಶನಿವಾರ…

ಸಲ್ಫರ್ ಘಟಕ ಹಾಗೂ ಕೋಲ್ ಘಟಕ ಸ್ಥಾಪಿಸಲು ಜೋಕಟ್ಟೆ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ

ಸುದ್ದಿ9ಬಜ್ಪೆ;ಪ್ರತಿಭಟನೆಯಲ್ಲಿ ಕಂಡುಬಂದ ಜನರು ಪ್ರತಿಭಟನೆಯಲ್ಲಿ ಹಾಕಲಾದ ಟೆಂಟಿನಲ್ಲಿ ಪ್ರತಿಭಟನಾ ನಿರತರು ಜೋಕಟ್ಟೆ: ಸಲ್ಫರ್ ಘಟಕ ಹಾಗೂ ಕೋಲ್ ಘಟಕ ಸ್ಥಾಪಿಸಲು ಜೋಕಟ್ಟೆ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ…

ಬೆಳ್ಳೂರು ಬಾಳಿಕೆ ಯಕ್ಷಗಾನ ಕಲಾ ಸಂಘ ರಜತ ಮಹೋತ್ಸವ ಸಮಾರಂಭ

ಬೆಳ್ಳೂರು ಬಾಳಿಕೆ ಯಕ್ಷಗಾನ ಕಲಾ ಸಂಘ ರಜತ ಮಹೋತ್ಸವ ಸಮಾರಂಭ ಸುದ್ದಿ9ಕೈಕಂಬ ;ಬೆಳ್ಳೂರು ಬಾಳಿಕೆ ಯಕ್ಷಗಾನ ಕಲಾ ಸಂಘದ ರಜತ ಮಹೋತ್ಸವ ಸಮಾರಂಭ ಭಾನುವಾರ ಬೆಳ್ಳೂರಿನ ಬಾಳಿಕೆ…

ಬಂಟ್ವಾಳ: ಭೀಕರ ಅಪಘಾತಕ್ಕೆ ನಾಲ್ಕು ಬಲಿ

ಬಂಟ್ವಾಳ: ಸಂಬಂಧಿಕರ ಮನೆಯಿಂದ ಔತಣಕೂಟ ಮುಗಿಸಿಕೊಂಡು ರಿಕ್ಷಾದಲ್ಲಿ ಬರುತ್ತಿದ್ದ ಬರುತ್ತಿದ್ದ ಕುಟುಂಬದ ಮೇಲೆ ಜವರಾಯನಂತೆ ಎರಗಿದ ಹಾಸನದ ಕೆಎಸ್ಆರ್ಟಿಸಿ ಬಸ್ ಒಂದೇ ಕುಟುಂಬದ 4 ಮಂದಿಯನ್ನು ಬಲಿತೆಗೆದುಕೊಂಡ…

ಮೋದಿ ಎಫೆಕ್ಟ್: ಟೀ ಸ್ಟಾಲ್ಗಳ ಮೇಲೆ ಹದ್ದಿನ ಕಣ್ಣು ಇಡಲು ಕೇಂದ್ರ ನಿಧರ್ಾರ

ನವದೆಹಲಿ: ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಮೋದಿ ಟೀ ಮಾರಲಷ್ಟೇ ಲಾಯಕ್ಕು ಎಂಬ ಹೇಳಿಕೆಯಿಂದ ಸ್ಪೂತರ್ಿ ಪಡೆದ ಜನತೆ ನಮೋ ಟೀ ಇಟ್ಟು ಮಾಲಿಕರಾಗುವತ್ತ ಧುಮುಕುತ್ತಿದ್ದರೆ ಕೇಂದ್ರ…

ಪೆಮರ್ುದೆ ಕನ್ನಿಕಾನಿಲಯದಲ್ಲಿ ನಾಗಬ್ರಹ್ಮಮಂಡಲ ವರ್ಧಂತ್ಯುತ್ಸವ

ಪೆಮರ್ುದೆ ಕನ್ನಿಕಾನಿಲಯದಲ್ಲಿ ನಾಗಬ್ರಹ್ಮಮಂಡಲ ವರ್ಧಂತ್ಯುತ್ಸವ ಪೆಮರ್ುದೆ ಕನ್ನಿಕಾನಿಲಯ ಶ್ರೀ ಮೂಲ ನಾಗಬ್ರಹ್ಮಸ್ಥಾನದಲ್ಲಿ ನಾಗಬ್ರಹ್ಮಮಂಡಲ ವೈಭವೋತ್ಸವದ ಪ್ರಥಮ ವರ್ಧಂತ್ಯುತ್ಸವ ನಾನಾ ಧಾಮರ್ಿಕ ,ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಭಾನುವಾರ…

ಬಜಪೆ ಬಂಟೆರ್ನ ಗೊಬ್ಬುಲು

ಬಜಪೆ ಬಂಟೆರ್ನ ಗೊಬ್ಬುಲು ಸುಕಂದಕಟ್ಟೆ ಶ್ರೀ ನಿರಂಜನಾ ಸ್ವಾಮಿ ಕಾಲೇಜಿನ ಕ್ರೀಡಾಂಗಣದಲ್ಲಿ ಬಜಪೆ ವಲಯ ಬಂಟರ ಸಂಘದ ಆಶ್ರಯದಲ್ಲಿ ನಡೆದ 18 ಗ್ರಾಮ ವ್ಯಾಪ್ತಿಯ “ಬಂಟೆರ್ನ ಗೊಬ್ಬುಲು”…

ಸೌಭಾಗ್ಯ ಮಿತ್ರಮಂಡಳಿಯ ಕಟ್ಟಡ ಉದ್ಘಾಟನೆ

ಸೌಭಾಗ್ಯ ಮಿತ್ರಮಂಡಳಿಯ ಕಟ್ಟಡ ಉದ್ಘಾಟನೆ ಸೌಭಾಗ್ಯ ಮಿತ್ರಮಂಡಳಿ ಮೂಡುಕೆರೆ ಕಂದಾವರ ಇದರ ನೂತನ ಕಟ್ಟಡದ ಉದ್ಘಾಟನೆಯನ್ನು ಉದ್ಯಮಿ ಗೌತಮ್ ನೋರೋಹ್ನರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ನಡೆದ…

ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ ಮೂಡುಬಿದರೆಯಲ್ಲಿ ಪಂಜಿನ ಮೆರವಣಿಗೆ

ಸುದ್ದಿ9ಮೂಡಬಿದಿರೆ:ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ ಮೂಡುಬಿದರೆಯಲ್ಲಿ ಪಂಜಿನ ಮೆರವಣಿಗೆ ಮೂಡುಬಿದರೆ : ನಿಡ್ಡೋಡಿ ಗ್ರಾಮದಲ್ಲಿ ಸಕರ್ಾರ ಮಾಡಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರವನ್ನು ವಿರೋಧಿಸಿ ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ…

ಬೈಹುಲ್ಲು ಲಾರಿಗೆ ಬೆಂಕಿ

ಸುದ್ದಿ9ಮೂಡುಬಿದರೆ: ಬೈಹುಲ್ಲು ಲಾರಿಗೆ ಬೆಂಕಿ ಮೂಡುಬಿದರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಅಲಂಗಾರು ಎಂಬಲ್ಲಿ ಬೈಹುಲ್ಲು ತುಂಬಿದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಬೆಂಕಿತಗುಲಿದ ಪರಿಣಾಮ ಲಾರಿ ಭಾಗಶಃ…

ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ ಜಾತ್ರಾ ಮಹೋತ್ಸವ

ಸುದ್ದಿ9ಕೈಕಂಬ :ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ ಜಾತ್ರಾ ಮಹೋತ್ಸವ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ ಚಂಡಿಕಾನಗರ ಶ್ರೀ ದೇವಿಯ ಜಾತ್ರಾ ಮಹೋತ್ಸವವು ತಾ.12-2-2014ನೇ ಬುಧವಾರ ಮೊದಲ್ಗೊಂಡು ತಾ.14-2-2014ನೇ…

ಯಕ್ಷ ಕಲಾ ಸಂಘ ಬೆಳ್ಳೂರು ಬಾಳಿಕೆ ಇದರ ರಜತ ಸಂಭ್ರಮ.

ಯಕ್ಷಗಾನ ಕಲಾ ಸಂಘ(ರಿ)ಬೆಳ್ಳೂರು-ಬಾಳಿಕೆ ಇದರ ರಜತ ಮಹೋತ್ಸವ ಸಮಾರಂಭವು ಫೆ.2 ಭಾನುವಾರ ನಡೆಯಲಿದೆ. ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ಮಧ್ಯಾಹ್ನ 2 ರಿಂದ ಸಾಂಸ್ಕೃತಿಕ…