ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮೂಹೂರ್ತ
ಶ್ರೀ ಕ್ಷೇತ್ರ ಪೆರಾರ ಶ್ರೀ ನಾಗಬ್ರಹ್ಮ-ಇಷ್ಟ ದೇವತಾ-ಬಲವಂಡಿ-ವ್ಯಾಘ್ರಚಾಮುಂಡಿ ದ್ಯವಸ್ಥಾನದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳಿಗೆ ಬುಧವಾರ ಧಾಮರ್ಿಕ ವಿಧಿಗಳೊಂದಿಗೆ ಮೂಹೂರ್ತ ನೆರವೇರಿಸಲಾಯಿತು. ಕ್ಷೇತ್ರ್ರದ ಪವಿತ್ರಪಾಣಿ ನರಸಿಂಹ ಪತಾಯತ ಚತರ್ುವರ್ೇದಿ ನೆಲ್ಲಿತೀರ್ಥ ವಸಂತ ಭಟ್, ಅವಧಾನಿ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಅವರುಗಳು ನೇತ್ರತ್ವದಲ್ಲಿ ಧಾಮರ್ಿಕ ವಿಧಿಗಳು ಜರಗಿದವು.
ಜೀಣರ್ೋಧ್ದಾರ ಸಮಿತಿಯ ಅಧ್ಯಕ್ಷ ಸುಧೀರ್ ಪ್ರಸಾದ್ ಶೆಟ್ಟಿ ಎ. ಆಡಳಿತಧಿಕಾರಿ ನಾಗರಾಜ್ ಎಂ. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶೆಡ್ಡೆ ಮಂಜುನಾಥ ಭಂಡಾರಿ ಮತ್ತು ನಾನಾ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು;
ಫೆ6 ಗುರುವಾರ 108 ತೆಂಗಿನಕಾಯಿ ಅಪ್ಪದ್ರವ್ಯ ಗಣಯಾಗ,ನಾಗ ಬ್ರಹ್ಮ ದೇವರ ಬಿಂಭ ಶುದ್ದಿ,ದೈವಗಳ ಬಿಂಬ ಶುದ್ದಿ,ಪ್ರಾಯಶ್ಚಿತ ಹೋಮ,
ಫೆ.7 ಶುಕ್ರವಾರ ನವಗ್ರಹ ಶಾಂತಿಹೋಮ, ನಾಗದೇವರಿಗೆಕಲಶಾಭಿಷೇಕ,ಮಂಟಪಸಂಸ್ಕಾರ ಫೆ8 ಶನಿವಾರ ಮೃತ್ಯುಂಜಯ ಹೋಮ,ಭಜನಾಸಂಕೀರ್ತನೆ
ಫೆ 9.ಭಾನುವಾರ ಶಿಖರ ಪ್ರತಿಷ್ಟೆ,ಬೆಳೆಗ್ಗೆ8.29 ಕುಂಭಲಗ್ನ ಮೂಹೂರ್ತದಲ್ಲಿ ಶ್ರೀ ನಾಗಬ್ರಹ್ಮ ಶಾಸ್ತ್ರದೇವರು ಉಳ್ಳಾಯ,ಬಲವಂಡಿ,ವ್ಯಾಘ್ರ ಚಾಮುಂಡಿ,ಧೂಮಾವತಿ ಮತ್ತು ಇತರ ದೇವ ದೈವಗಳ ಪ್ರತಿಷ್ಠಾಪನೆ ನಡೆಯಲಿದೆ.ಸಂಜೆ ಧಾಮರ್ಿಕ ಸಭೆ.
ಫೆ11 ಸೋಮವಾರ ಶಾಸ್ತನಿಗೆ 108ಪರಿಕಲಸ ಸಹಿತ ಬ್ರಹ್ಮಕಲಶಾಭಿಷೇಕ ಫೆ11 .ಮಂಗಳವಾರ ದೈವಗಳಿಗೆ ಕಲಾಶಾಭಿಷೇಕ ರಾತ್ರಿ 7ರಿಂದ ಭಜನೆಸಂಕೀರ್ತನೆ ನಡೆಯಲಿದೆ. ಫೆ12 .ಬುಧವಾರ ಬೆಲಗ್ಗೆ 8.20ಕ್ಕೆ ಶ್ರೀ ನಾಗ ಬ್ರಹ್ಮ ದೇವರಿಗೆ1000 ಪರಿಕಲಶ ಸಹಿತ ಬ್ರಹ್ಮ ಕಲಶಾಭಿಷೇಕ,ಮಃಆ ಅನ್ನಸಂತರ್ಪಣೆ,ಸಂಜೆ ಧಾಮೀಕ ಸಭೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ
