6ಮಂದಿ ಗೋಕಳ್ಳರ ಬಂಧನ,ಬಜಪೆ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ, ಬಂಧಿತರಿಂದ 3 ಕಾರು, 6 ಮೊಬೈಲ್, ಕತ್ತಿ, ತಲವಾರು ವಶಕ್ಕೆ
ಕೈಕಂಬ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವು- ಕುಳವೂರು ಬೊಳಿಯ ಎಂಬಲ್ಲಿನ ಮನೆಯೊಂದರ ಕೊಟ್ಟಿಗೆಯಿಂದ ಮೂರು ದನಗಳನ್ನು ಕಳವುಗೈದಿದ್ದ 6 ಗೋಕಳ್ಳ ತಂಡವನ್ನು ಬಜಪೆ ಪೊಲೀಸರು ಶನಿವಾರ…
