ಕೈಕಂಬ: ಹಿಂದೂ ಜಾಗರಣಾ ವೇದಿಕೆ ಅಡ್ಡೂರು ಇದರ ವತಿಯಿಂದ ಅಡ್ಡೂರು ಪೊನ್ನಂಗಿಲ ಅಗ್ರಹಾರ ಕೋಡಿಬೆಟ್ಟು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ನ.6 ಭಾನುವಾರದಂದು “ದೀಪಾರಾಧನೆ” ಹಾಗೂ ಸಂಜೆ 5ಗಂಟೆಗೆ ಭಜನೆ ಮತ್ತು  8 ಗಂಟೆಗೆ ಮಹಾಪೂಜೆ ಜರಗಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.

deeparadhane

By suddi9

Leave a Reply

Your email address will not be published. Required fields are marked *