ಕೈಕಂಬ:ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ ಗುರುಪುರದಲ್ಲಿ ಶ್ರೀ ಸುಕೃತೀಂದ್ರ ಸರೋವರದ ತಟಾಕದಲ್ಲಿ ನೂತನವಾಗಿ ನಿರ್ಮಾಣಗೊಂಡ “ಶ್ರೀ ಸುಧೀಂದ್ರ ನಿಲಯ” ಸಮುಚ್ಚಯಗಳ ಉದ್ಘಾಟನೆಯನ್ನು ಶ್ರೀ ಕಾಶೀಮಠಾಧೀಶ ಶ್ರೀಮದ್ ಶ್ರೀ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರು ನ.2 ಬುಧವಾರ ಉದ್ಘಾಟಿಸಿ ಆರ್ಶಿವಚನ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ, ಕ್ಷೇತ್ರಭಿವೃದ್ಧಿ ಸಮಿತಿ, ಕಟ್ಟೋಣ ಸಮಿತಿಯ ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

suk_6361

suk_6265

suk_6269

suk_6271

suk_6326

suk_6327

suk_6330

 

suk_6385

suk_6386

suk_6416

suk_6422

suk_6426

suk_6471


suk_6494

suk_6500

By suddi9

Leave a Reply

Your email address will not be published. Required fields are marked *