ಕೈಕಂಬ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಸ್ವಾಮಿ ವಿವೇಕ ಚೈತ್ಯಾನಂದ ಅವರ ಸಹಯೋಗದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸ್ವಾಮಿ ವಿವೇಕಾನಂದ ಬಾಲಕ ಮತ್ತು ಬಾಲಕಿ ಸಂಘದ ವಿದ್ಯಾರ್ಥಿಗಳು ಮಕ್ಕಳಿಗೆ ಯೋಗ ಶಿಕ್ಷಣ ತರಬೇತಿಯನ್ನು ನೀಡಿದರು.

t-10

t-1

t-2

t-3

t-4

t-11

t-14

18 ವರ್ಷದೊಳಗಿನ ಸುಮಾರು 130 ಮಕ್ಕಳು ಭಾಗವಹಿಸಿದರು ಹಾಗೂ ಈ ಸಂದರ್ಭ ತನ್ನ ತಾಯಂದರಿಗೆ ಪೂಜೆಯನ್ನು ಮಾಡಿ ಮಾತೃ ಭೋಜನ ನೀಡಲಾಯಿತು.

By suddi9

Leave a Reply

Your email address will not be published. Required fields are marked *