ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಮಾಜಿ ಸಚಿವ ನಾಗರಾಜ ಶೆಟ್ಟಿ ಇವರಿಂದ ಚಂಡಿಕಾಹೋಮ ನಡೆಯಿತು.

ದೇವಳದ ಪ್ರ. ಅರ್ಚಕರಾದ ಮಾಧವಭಟ್ , ರಾಮ್ ಭಟ್, ಪರಮೇಶ್ವರ ಭಟ್, ನಾರಾಯಣ ಭಟ್ ,ಪರ್ದಖಂಡ ವಾಸುದೇವ ಭಟ್ ನೇತೃತ್ವದಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಿದರು. ಅರ್ಚಕರಾದ ರಾಜ ಐತಾಳ, ಅನಂತಭಟ್, ಗಿರೀಶ್ ಭಟ್ ಪೂಜೆಯಲ್ಲಿ ಸಹಕರಿಸಿದರು.



