ಕೈಕಂಬ: ಶ್ರೀ ತುಳಸಿ ಕಲಾ ತಂಡ ಅ.9ರಂದು ಭಾನುವಾರ ಉಧ್ಘಾಟನೆಗೊಂಡಿತು. ಈ ತಂಡ 15 ಸದಸ್ಯರನ್ನು ಒಳಗೊಂಡಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂದೇಶ್ ವಹಿಸಿದ್ದರು.

img-20161016-wa0000

ಈ ಸಂದರ್ಭದಲ್ಲಿ ಕಾರ್ಯದರ್ಶಿ ಯತೀಶ್ ದುರ್ಗಾನಗರ,  ರಮೇಶ್ ಎಸ್. ಬಟ್ಟಾಜೆ, ಕೇಶವ ಕುಕ್ಕುರಿ,  ಶಾಲಾ ಬಳಿ ರಾಘವ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *