Category: Kaikamba-ಕೈಕಂಬ

ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ನ.26ರಂದು ಆಹೋರಾತ್ರಿ ಏಕಾಹಾ ಭಜನಾ ಮಹೋತ್ಸವ

ಪೊಳಲಿ: ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇವರಿಂದ “ ಆಹೋರಾತ್ರಿ ಏಕಾಹಾ ಭಜನಾ ಮಹೋತ್ಸವ” ಮತ್ತು ದೇವಳದ ವತಿಯಿಂದ…

ಮಹಿಳಾ ಸಾಂಸ್ಕೃತಿಕ ಸ್ಪರ್ಧಾಕೂಟ

ಕೈಕಂಬ: ಪ್ರಜಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಕೆ.ಕೆ ಎಸ್ ಯೋಜನೆಯಡಿಯಲ್ಲಿ, ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಕೈಕಂಬ ವಲಯ ಇದರ ಸದಸ್ಯೆಯರಿಗೆ ಸಾಂಸ್ಕೃತಿಕ…

ಚಾಕಲೇಟು ನೀಡಿ ಅಪಹರಣೆಗೆ ಯತ್ನ: ಓಡಿಹೋಗಿ ಪಾರಾದ ಬಾಲಕ

ಪೊಳಲಿ: ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ 7ನೇ ತರಗತಿ ವಿದ್ಯಾರ್ಥಿಗೆ ಚಾಕಲೇಟು ನೀಡಿ, ಅಪಹರಿಸಲು ಯತ್ನ ನಡೆಸಿದ ಘಟನೆ ಮಂಗಳವಾರ ಬೆಳಿಗ್ಗೆ 7.30 ರ ವೇಳೆ ಪುಂಚಮೆ…

ಶ್ರೀ ಸದಾಶಿವ ದೇವಸ್ಥಾನ ಪೆರ್ಮಂಕಿಯಲ್ಲಿ ಶ್ರಮದಾನ

ಕೈಕಂಬ: ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಪೆರ್ಮಂಕಿ ಮತ್ತು ಉಳಾಯಿಬೆಟ್ಟು ಗ್ರಾಮಸ್ಥರು ಸೇರಿ ಪ್ರತಿ ಭಾನುವಾರದಂದು ಶ್ರಮದಾನದ ಮೂಲಕ ಜೀರ್ಣೋದ್ದಾರ ಕಾಮಗಾರಿಕೆಯು ನಡೆಯುತ್ತಿದೆ. ಈ ಸಂದರ್ಭ…

ಶ್ರೀ ವಿಠೋಭ ಬಾಲ ಭಜನಾ ಮಂದಿರದಲ್ಲಿ ನ24ರಂದು “ಏಕಾಹ ಭಜನೆ”

ಕೈಕಂಬ: ಶ್ರೀ ವಿಠೋಭ ಬಾಲ ಭಜನಾ ಮಂದಿರದಲ್ಲಿ ನ.24 ಗುರುವಾರದಂದು ಸೂರ್ಯಾಸ್ತಮಾನದಿಂದ ಪ್ರಾರಂಭವಾಗಿ ಮರುದಿನ ಸೂರ್ಯೋದಯದವರೆಗೆ “ಏಕಾಹ ಭಜನಾ” ಜರಗಲಿದೆ.

ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪರೇಶ್, ಮಹಮ್ಮದ್ ಶಾಮಿಲ್, ಮತ್ತು ಖತೀಜ ಅಫ್ರ ಇವರು ಶಿಕ್ಷಣ ಇಲಾಖೆ ನಡೆಸಿದ ಸರಕಾರಿ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಕೈಕಂಬ ಇಲ್ಲಿ ನ.14ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮ ಜರುಗಿತು. ಮ್ಯಾನೆಜಿಂಗ್ ಟ್ರಸ್ಟಿ ವಾಲ್ಟರ್ ಸ್ಟೀಫನ್ ಮೆಂಡಿಸ್…

ಉಚಿತ ಯೋಗ ಶಿಕ್ಷಣ ತರಬೇತಿ ಕಾರ್ಯಕ್ರಮ

ಪೊಳಲಿ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಜರಗುವ ಉಚಿತ ಯೋಗ ಶಿಕ್ಷಣ ತರಬೇತಿ ಕಾರ್ಯಕ್ರಮದಲ್ಲಿ ನ.11ರಂದು ತರಬೇತುದಾರರಾಗಿ ಆಗಮಿಸಿದ ಜ್ಞಾನೇಶ್ವರ್…

500,1000ರೂ. ನಿಷೇಧ ಹಿನ್ನಲೆ: ಬ್ಯಾಂಕ್ ಗಳಲ್ಲಿ ಸಿಬ್ಬಂದಿಗಳ ಕೊರತೆ

ಕೈಕಂಬ: 500, 1000 ರೂ. ನಿಷೇಧ ಹಿನ್ನಲೆಯಲ್ಲಿ ನೋಟು ಬದಲಾವಣೆಗಾಗಿ ಬ್ಯಾಂಕ್‍ಗೆ ಬಂದ ಸಾಮಾನ್ಯ ಜನಗಳು ಸಿಬ್ಬಂದಿಗಳ ಕೊರತೆಯಿಂದಾಗಿ ಕೈಕಂಬದ ಬ್ಯಾಂಕೊಂದರಲ್ಲಿ ಕಷ್ಟಪಡುವ ಸ್ಥಿತಿಯುಂಟಾಗಿದೆ.

ಪೊಳಲಿ ಶ್ರೀ ಮಾತೆ ಶಾರದಾ ದೇವಿಯ ಗೃಹಪ್ರವೇಶ

ಕೈಕಂಬ: ಜಗಜ್ಜನನಿ ಶ್ರೀ ಮಾತೆ ಶಾರದಾದೇವಿಯವರ ಶಾರದಾ ಪರ್ಣಕುಟೀರದ ಗ್ರಹ ಪ್ರವೇಶವು ಪವಿತ್ರದಿನವಾದ ತುಳಸಿಪೂಜೆಯಂದು ಶುಕ್ರವಾರ ನ.11ರಂದು ರಾಮಕೃಷ್ಣ ತಪೋವನದಲ್ಲಿ ಶ್ರದ್ಧಾ ಭಕ್ತಿಯಿಂದ ಜರಗಿತು. ಮಂಗಳೂರು ರಾಮಕೃಷ್ಣ…

ಪೊಂಪೈ ಮಾತೆಯ ದೇವಾಲಯ ಗುರುಪುರ ಕೈಕಂಬ ಇದರ ವಾರ್ಷಿಕ ಮಹೋತ್ಸವ

ಕೈಕಂಬ:ಪೊಂಪೈ ಮಾತೆಯ ದೇವಾಲಯ ಗುರುಪುರ ಕೈಕಂಬ ಇದರ ವಾರ್ಷಿಕ ಮಹೋತ್ಸವ ಆಚರಣೆಯ ಬಲಿಪೂಜೆಯನ್ನು ಸುರತ್ಕಲ್ ವಲಯದ ವಿಗರ್‍ವರ್‍ರಾದ ಧರ್ಮಗುರುಗಳು ಫಾ.ಪಾವ್‍ಲ್ ಪಿಂಟೋ ನೇರವೇರಿಸಿದರು.ಮತ್ತು ವಲಯದ 15 ಧರ್ಮಗುರುಗಳು…

ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಪಾಂಪೈ ಚರ್ಚ್

ಕೈಕಂಬ: ಗುರುಪುರ ಕೈಕಂಬದ ಕಂದಾವರದಲ್ಲಿರುವ ಪಾಂಪೈ ಮಾತೆಯ ದೇವಾಲಯದ ವಾರ್ಷಿಕ ಹಬ್ಬ ಅಕ್ಟೋಬರ್ ೯ರಂದು ನಡೆಯಲಿದೆ. ಈ ಪ್ರಯುಕ್ತ ಚರ್ಚನ್ನು ವಿದ್ಯುತ್ ದೀಪಾಲಂಕಾರದಿಂ ಶೃಂಗರಿಸಲಾಗಿದ್ದು, ಭಕ್ತರನ್ನು ಸೆಳೆಯುತ್ತಿದೆ.…

ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಬಜಪೆ ಪೊಲೀಸರಿಗೆ ಕೃತಜ್ಞತೆ

ಕೈಕಂಬ: ಕುಪ್ಪೆಪದವು ಮತ್ತು ಇತರ ಕಡೆಗಳಲ್ಲಿ ಮನೆಗಳ ಹಟ್ಟಿಯಿಂದ ಗೋವುಗಳನ್ನು ಕದ್ದು ಕಸಾಯಿಖಾನೆಗೆ ಮಾರಾಟ ಮಾಡಿದ ಹಾಗೂ ಕೊಲೆ ಯತ್ನ ನಡೆಸಿದ ಆರೋಪಿಗಳನ್ನು ಬಜಪೆ ಪೊಲೀಸರು ಶೀಘ್ರಗತಿಯಲ್ಲಿ…

ಪಾಂಪೈ ಮಾತೆ ದೇವಾಲಯ ಗುರುಪುರ ಕೈಕಂಬ ಇದರ ವಾರ್ಷಿಕ ಮಹೋತ್ಸವದ ದಿವ್ಯ ಬಲಿ ಮೆರವಣಿಗೆ

ಕೈಕಂಬ: ಪಾಂಪೈ ಮಾತೆ ದೇವಾಲಯ ಗುರುಪುರ ಕೈಕಂಬ ಇದರ ವಾರ್ಷಿಕ ಮಹೋತ್ಸವದ ಪ್ರಯುಕ್ತ ಪರಮ ಪ್ರಸಾದದ ದಿವ್ಯ ಬಲಿ ಮೆರವಣಿಗೆ(ಕೊಂಪ್ರಿಚೋ ಆಯ್ತಾರ್) ಪಾಂಪೈ ಮಾತೆ ದೇವಾಲಯದಿಂದ ಕೈಕಂಬ…