ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪರೇಶ್, ಮಹಮ್ಮದ್ ಶಾಮಿಲ್, ಮತ್ತು ಖತೀಜ ಅಫ್ರ ಇವರು ಶಿಕ್ಷಣ ಇಲಾಖೆ ನಡೆಸಿದ ಸರಕಾರಿ ಪ್ರೌಢಶಾಲೆ, ಕೋಣಾಜೆ ಪದವು ಇಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

1

ಮ್ಯಾನೆಜಿಂಗ್ ಟ್ರಸ್ಟಿ ಸ್ಟೀಫನ್ ಮೆಂಡೀಸ್, ಮುಖ್ಯ ಶಿಕ್ಷಕ ಮಹೇಶ್ ಶೆಟ್ಟಿ, ಮುಖ್ಯ ಶಿಕ್ಷಕಿ ಸ್ವರ್ಣಲತಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅನಂತ ಕೃಷ್ಣ ಕಾಮತ್, ದೈಹಿಕ ಶಿಕ್ಷಣ ಶಿಕ್ಷಕರಾದ ರವೀಂದ್ರ ಮತ್ತು ಕವಿತ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *