ಬಂಟ್ವಾಳ : ಬಿಜೆಪಿ ಬಂಟ್ವಾಳ ಮಂಡಲದ ವ್ಯಾಪ್ತಿಯ ಅಮ್ಟಾಡಿ ಹಾಗು ಕುರಿಯಾಳ ಗ್ರಾಮವನ್ನೊಳಗೊಂಡಂತೆ ಬಿಜೆಪಿ ಶಕ್ತಿಕೇಂದ್ರದ ಅಶ್ರಯದಲ್ಲಿ ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಪಾದಯಾತ್ರೆ ಹಾಗು ಪ್ರತಿಭಟನಾ ಸಭೆ ಗುರುವಾರ ಅಮ್ಟಾಡಿ ಗ್ರಾ.ಪಂ. ಮುಂಭಾಗ ನಡೆಯಿತು.

ಬಿಜೆಪಿ ರಾಜ್ಯ ನಾಯಕರಾದ ವಿಕಾಸ್ ಪುತ್ತೂರು ಸಭೆಯನ್ನುದ್ದೇಶಿಸಿ ರಾಜ್ಯ ಸರಕಾರದ ವೈಫಲ್ಯ ಹಾಗೂ ಜನವಿರೊಇಧಿ ನೀತಿಯನ್ನು ಖಂಡಿಸಿದರು.
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್ ಮಾತನಾಡಿದರು.
ಬಿಜೆಪಿ ರಾಜ್ಯ ನಾಯಕಿ ಸುಲೋಚನಾ ಭಟ್,ಮಂಡಲ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಸುದರ್ಶನ್ ಬಜ,ಶಿವಪ್ರಸಾದ್ ಶೆಟ್ಟಿ,ಶಕ್ತಿ ಕೇಂದ್ರ ಪ್ರಭಾರಿ ಸಂಜೀವ ಪೂಜಾರಿ ಪಿಲಿಂಗಾಲು, ಯುವ ಮೋರ್ಚಾ ದ ಮಂಡಲ ಪ್ರಧಾನ ಕಾರ್ಯದರ್ಶಿ ಗಳಾದ ಸಂಪತ್ ಕಡೇಶಿವಾಲಯ, ಹರಿಪ್ರಸಾದ್ ಭಂಡಾರಿ ಬೆಟ್ಟು ,ಗ್ರಾ.ಪಂ.ನ ನಿಕಟ ಪೂರ್ವ ಪಂಚಾಯತ್ ಅಧ್ಯಕ್ಷರಾದ ವಿಜಯ್ ಕುಮಾರ್ ಅಮ್ಟಾಡಿ,ನಿಕಟಪಪೂರ್ವಸದಸ್ಯರಾದ ಗಳಾದ ಬಬಿತ ಕೋಟ್ಯಾನ್, ಭಾರತಿ ಚೌಟ, ಮೋಹಿನಿ, ವಿಶ್ವನಾಥ್ ಕಲಾಯಿ,ರೂಪೇಶ್ ಪೂಜಾರಿ ಕುಟಿಲ,ಸುನಿಲ್ ಕುಮಾರ್ ಕಾಯರ್ ಮಾರ್ ,ಯಶವಂತ ಶೆಟ್ಟಿ ಅಜೆಕಲ, ಯೋಗೀಶ್ ಹೊಸವಕ್ಲು, ದೇವದಾಸ್ ಕೆಂಪುಗುಡ್ಡೆ, ಧರ್ಮಣ್ ಬಂಗೇರ, ಭಾಸ್ಕರ್ ಅಜೆಕಲ ಹಾಗು ಬೂತ್ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಮುಂಡಡ್ಕ ಗುತ್ತು,ಅಶೋಕ್ ಪೂಜಾರಿ ಪಾಪುದಡ್ಕ,ಸುರೇಶ್ ಕಲಾಯಿ ಪಾದೆ,ನವೀನ್ ಬೆದ್ರ ಗುಡ್ಡೆ,ಪ್ರಮುಖ ರಾದ ಪ್ರದೀಪ್ ಮಾರ್ಲ ಕುಟಿಲ,ಯಶವ0ತ್ ಅಡಪ,ನಯನ್ ಆಳ್ವ ಕುರಿಯಾಳ ಗುತ್ತು,ಪದ್ಮನಾಭ ಶೆಟ್ಟಿ ಪೆರಿಯೋಡಿ,ಸುರೇಂದ್ರ ಶೆಟ್ಟಿ,ಜಗದೀಶ್ ರೈ,ಜಗದೀಶ್ ಭಂಡಾರಿ,ಮಿಥುನ್ ಸಾಮಾನಿ ಕುರಿಯಾಳ ಗುತ್ತು,ಜಗದೀಶ್ ಪಾಪುದಡ್ಕ,ನವೀನ್ ಪುಲ್ಲಾಜೆ,ಬಾಲಕೃಷ್ಣಕುರಿಯಾಳ ಶಾಲಾಬಳಿ,ಸುನಿಲ್ ರೊಡ್ರಿ ಗಸ್ ಮಹಲ್ ತೋಟ,ರೊನಾಲ್ಡ್ ಡಿಸೋಜಾ ಅಮ್ಟಾಡಿ,ಶಂಕರ್ ಬಾಂಬಿಲ,ಸುದರ್ಶನ್ ಅಮ್ಟಾಡಿ,ಕೇಶವ ದೈಫಲ, ವಾಣಿಶ್ರೀ ಕೇಶವ ದೈಫಲ,ದೀಪಕ್ ಅಜೆಕಲ,ಹರೀಶ್ ಅಜೆಕಲ ಸೇರಿದಂತೆ ಪ್ರಮುಖರು,ಕಾರ್ಯಕರ್ತರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.ನಂತರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಬಂಟ್ವಾಳ ಮಂಡಲ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡು ಕಾರ್ಯಕ್ರಮ ನಿರೂಪಿಸಿದರು
