ಕೈಕಂಬ:ಪೊಂಪೈ ಮಾತೆಯ ದೇವಾಲಯ ಗುರುಪುರ ಕೈಕಂಬ ಇದರ ವಾರ್ಷಿಕ ಮಹೋತ್ಸವ ಆಚರಣೆಯ ಬಲಿಪೂಜೆಯನ್ನು ಸುರತ್ಕಲ್ ವಲಯದ ವಿಗರ್‍ವರ್‍ರಾದ ಧರ್ಮಗುರುಗಳು ಫಾ.ಪಾವ್‍ಲ್ ಪಿಂಟೋ ನೇರವೇರಿಸಿದರು.ಮತ್ತು ವಲಯದ 15 ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದರು.

SUDDI9 MEDIA NETWORK