ಕೈಕಂಬ: ಗುರುಪುರ ಕೈಕಂಬದ ಕಂದಾವರದಲ್ಲಿರುವ ಪಾಂಪೈ ಮಾತೆಯ ದೇವಾಲಯದ ವಾರ್ಷಿಕ ಹಬ್ಬ ಅಕ್ಟೋಬರ್ ೯ರಂದು ನಡೆಯಲಿದೆ. ಈ ಪ್ರಯುಕ್ತ ಚರ್ಚನ್ನು ವಿದ್ಯುತ್ ದೀಪಾಲಂಕಾರದಿಂ ಶೃಂಗರಿಸಲಾಗಿದ್ದು, ಭಕ್ತರನ್ನು ಸೆಳೆಯುತ್ತಿದೆ. ಜಾತಿ ಧರ್ಮ ಮರೆತು ಎಲ್ಲಾ ಭಕ್ತರು ದೇವಾಲಯದತ್ತ ಆಗಮಿಸುತ್ತಿದ್ದಾರೆ.

5981

By suddi9

Leave a Reply

Your email address will not be published. Required fields are marked *