ನಿಧನ ದರ್ಣು ಪೂಜಾರಿ
ಮೂಡುಬಿದಿರೆ: ಬೆಳುವಾಯಿ ಕುಕ್ಕಿನಾಡಿ ಮನೆತನದ ದರ್ಣು ಪೂಜಾರಿ ಮಾರ್ನಾಡು ಅಚ್ಚರಕಟ್ಟೆಯಲ್ಲಿರುವ ಸ್ವಗೃಹದಲ್ಲಿ ಸೋಮವಾರ ನಿಧನರಾದರು. ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.
SUDDI9 MEDIA NETWORK
ಮೂಡುಬಿದಿರೆ: ಬೆಳುವಾಯಿ ಕುಕ್ಕಿನಾಡಿ ಮನೆತನದ ದರ್ಣು ಪೂಜಾರಿ ಮಾರ್ನಾಡು ಅಚ್ಚರಕಟ್ಟೆಯಲ್ಲಿರುವ ಸ್ವಗೃಹದಲ್ಲಿ ಸೋಮವಾರ ನಿಧನರಾದರು. ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.
ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಮರಿಯಾಡಿ ನಿವಾಸಿ ಬಾಬು ಮಡಿವಾಳ(88ವ) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾದರು ಮೃತರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. —
ಮೂಡುಬಿದಿರೆ: ಆಟೋ ರಿಕ್ಷಾ ಮಾಲಕ -ಚಾಲಕರ ಸಂಘದ ಆಶ್ರಯದಲ್ಲಿ ಶ್ರೀಧನಲಕ್ಷ್ಮೀ ಹಾಗೂ ವಾಹನ ಪೂಜೆ ಭಾನುವಾರ ರಾತ್ರಿ ಮೂಡುಬಿದಿರೆ ಸಮಾಮಂದಿರ ಕಾಂಪ್ಲೆಕ್ಸ್ ಮುಂಭಾಗದ ಆಟೋ ಪಾರ್ಕ್‍ನಲ್ಲಿ ನಡೆಯಿತು.…
ಉಳ್ಳಾಲ: ನಿವೇಶನ ರಹಿತ 50 ಕುಟುಂಬಗಳಿಗೆ ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಗುರುತಿಸಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಬೆಳ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ ಸತ್ತಾರ್…
ಮಂಗಳೂರು: ತುಳುನಾಡ ರಕ್ಷಣಾ ವೇದಿಕೆಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಾರ್ಯಾದಕ್ಷರಾಗಿ ಸಿರಾಜ್ ಅಡ್ಕರೆಯವರನ್ನು ತುರವೇ ಸ್ಥಾಪಕಾದ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ರವರು ನೇಮಕ ಮಾಡಿರುತ್ತಾರೆ.…
ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕನಕದಾಸ ಪದವಿ ಪೂರ್ವ ಕಾಲೇಜು ವಿಜಯನಗರ ಹುಬ್ಬಳ್ಲಿ ಇದರ ವತಿಯಿಂದ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಈಜು ಕೊಳದಲ್ಲಿ ನಡೆದ ರಾಜ್ಯ…
ಉಡುಪಿ:- ಮೊಗವೀರ ಯುವ ಸಂಘಟನೆ ಹಿರಿಯಡಕ,ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್,ಕೆ.ಎಂ.ಸಿ ಮಣಿಪಾಲ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಅ.26 ರಂದು ಹಿರೆಬೆಟ್ಟು ಆರ್ಯದುರ್ಗಾ ಸಭಾಭವನದಲ್ಲಿ ನಡೆದ ರಕ್ತದಾನ ಶಿಬಿರದ…
ಮೂಡುಬಿದಿರೆ: ಬಜರಂಗದಳ ತಾಲೂಕು ಸಹ ಸಂಚಾಲಕರ ಮನೆಯ ಹಟ್ಟಿಯಿಂದ ದನವೊಂದನ್ನು ಅಪಹರಿಸಿರುವ ಪ್ರಕರಣ ಇರುವೈಲಿನಲ್ಲಿ ಕಳೆದ ಶುಕ್ರವಾರ ಬೆಳಿಗ್ಗೆ ಗಮನಕ್ಕೆ ಬಂದಿದೆ. ತಾಲೂಕು ಸಹ ಸಂಚಾಲಕ ಭರತ್…
ಮೂಡುಬಿದಿರೆ: ಕೃಷಿ ತಜ್ಞ, ಮೂಡುಬಿದಿರೆ ಬನ್ನಡ್ಕದ ಸೋನ್ಸ್ ಫಾರ್ಮ್‍ನ ಪ್ರಗತಿಪರ ಕೃಷಿಕ ಡಾ.ಎಲ್.ಸಿ ಸೋನ್ಸ್, ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ 2016ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.…
ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ವಳವೂರು ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಾಣಗೊಂಡ ರೂ 15ಕೋಟಿ ವೆಚ್ಚದ ‘ಬಂಟವಾಳದ ಬಂಟರ ಭವನ’ ಲೋಕಾರ್ಪಣೆ ಪ್ರಯುಕ್ತ ಶನಿವಾರ ಸಂಜೆ ಬಿ.ಸಿ.ರೋಡ್…
ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ವಳವೂರು ರಾಷ್ಟ್ರೀಯ ಹೆದ್ದಾರಿ ಬಳಿ ನಿಮರ್ಾಣಗೊಂಡ ರೂ 15ಕೋಟಿ ವೆಚ್ಚದ ‘ಬಂಟವಾಳದ ಬಂಟರ ಭವನ’ ಲೋಕಾರ್ಪಣೆ ಪ್ರಯುಕ್ತ ಶನಿವಾರ ಸಂಜೆ ಬಿ.ಸಿ.ರೋಡ್…
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಕಸ್ಬಾ ಗ್ರಾಮ ಕಾಲೇಜು ರಸ್ತೆಯಲ್ಲಿ ಸ್ವಚ್ಚ ಭಾರತ್ ಮಿಷನ್ ಅಭಿಯಾನದಡಿ ಗುರುವಾರ 45ನೇ ಕಾರ್ಯಕ್ರಮ ಪ್ರಯುಕ್ತ ಶ್ರಮದಾನ ಮೂಲಕ ಸ್ವಚ್ಛತಾ ಆಂದೋಲನ ನಡೆಸಲಾಯಿತು.…
ಬಂಟ್ವಾಳ : ಲಿಂಗಸಮಾನತೆ ಮತ್ತು ಪೂರಕ ಶಿಕ್ಷಣದಿಂದಾಗಿ ಬಂಟ ಸಮಾಜ ಸಾಮಾಜಿಕ ಹಾಗೂ ಆರ್ಥಿಕವಾಗಿ ಮುನ್ನಡೆ ಸಾಧಿಸಿದ್ದು, ಇತರ ಎಲ್ಲಾ ಸಮಾಜಗಳಿಗೂ ಮಾದರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಬಂಟ್ವಾಳ: ಬಿ.ಸಿ.ರೋಡ್-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ವಳವೂರಿನಲ್ಲಿ ಸುಂದರ, ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ‘ಬಂಟವಾಳದ ಬಂಟರ ಭವನ’ದ ಉದ್ಘಾಟನಾ ಸಮಾರಂಭಕ್ಕೆ ಶನಿವಾರ ಸಂಜೆ ಬಿ.ಸಿ.ರೋಡ್‍ನ ಮೃಖ್ಯ ವೃತ್ತದಲ್ಲಿ ಚಾಲನೆ…