Month: October 2016

ಬಿ.ಸಿ.ರೋಡ್: ಬೀಳ್ಕೊಡುಗೆ ಕಾರ್ಯಕ್ರಮ

ಬಂಟ್ವಾಳ : ಕಂದಾಯ ಇಲಾಖೆಯಲ್ಲಿ 36 ವರ್ಷಗಳ ಕಾಲ ಪ್ರಥಮ ದರ್ಜೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೋಹಿನಿ ಸುವರ್ಣ ಸುರತ್ಕಲ್ ಮತ್ತು ತಾಲೂಕು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ…

ಮತ್ತೆ ಬಂತು ದೀಪಾವಳಿ..

ಮತ್ತೆ ಬಂತು ದೀಪಾವಳಿ ಕರಗದ ಮನಸಿಗೆ ಸುಡುವೆ ಅರಿಶಡ್ವರ್ಗಗಳ ವರುವರುಷ ಪಟಾಕಿಯಂದದಿ.. ಪುನಃ ಹುಟ್ಟುತಿಹುದು ರಕ್ತಬೀಜಾಸುರನಂತೆ… ಕತ್ತಲೆಯ ಓಡಿಸುವ ದೀಪಾವಳಿ ವರುಷಕ್ಕೊಂದೆ ಯಾಕೆ.. ಬೇಕದು ನನಗೆ ಪ್ರತಿ…

“ನರೇಂದ್ರ ಮೋದಿ ವಿಶ್ವದೆಲ್ಲೆಡೆ ಮೋಡಿ” ಕೃತಿ ಬಿಡುಗಡೆ

ಮುಂಬೈ: ಅಹಮದಾಬಾದಿನ ಖ್ಯಾತ ಲೇಖಕ, ಸಾಹಿತಿ, ಕಾದಂಬರಿಕಾರ, ಪತ್ರಕರ್ತ ಹಾಗೂ ಪ್ರತಿಷ್ಠಿತ ಗುಜಾರಾತ್ ವಿದ್ಯಾಪೀಠ ದ ಗೌರವ ಪ್ರಾಧ್ಯಾಪಕ ಎಂ.ಎಸ್,ರಾವ್ ಅವರ ಹತ್ತನೇ ಕನ್ನಡಕೃತಿ ಹಾಗೂ ನರೇಂದ್ರ…

ರಾಮಕೃಷ್ಣ ತಪೋವನ ಆಶ್ರಮದಲ್ಲಿ ಯೋಗ ಶಿಕ್ಷಣ ತರಬೇತಿ

ಕೈಕಂಬ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಸ್ವಾಮಿ ವಿವೇಕ ಚೈತ್ಯಾನಂದ ಅವರ ಸಹಯೋಗದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸ್ವಾಮಿ ವಿವೇಕಾನಂದ ಬಾಲಕ ಮತ್ತು ಬಾಲಕಿ ಸಂಘದ…

ಕುದ್ರೋಳಿ: ಬೆಳಕಿನ ಹಬ್ಬಕ್ಕೆ ಗೂಡು ದೀಪಗಳ ಸಿಂಗಾರ

ಮಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಾಡಿನ ಜನತೆ ದೀಪ ಬೆಳಗಿಸಿ ಸಂಭ್ರಮಿಸಲು ಸಜ್ಜಾಗಿದ್ದಾರೆ. ನಾನಾ ವಿನ್ಯಾಸಗಳ ಹಣತೆಯಿಂದ ಕೂಡಿದ ಅಲಂಕಾರ, ಬಗೆ ಬಗೆಯ ಚಿತ್ತಾರದ ಗೂಡು ದೀಪಗಳು,…

ಅಕ್ರಮ ಮರಳುಗಾರಿಕೆ ಪ್ರಕರಣ: ತಾರತಮ್ಯ ನೀತಿಯ ವಿರುದ್ಧ ಸಾರ್ವಜನಿಕರ ಆಕ್ರೋಶ

ಬಂಟ್ವಾಳ: ಅಕ್ರಮ ಮರಳುಗಾರಿಕೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗಳು ಅನುಸರಿಸುತ್ತಿರುವ ನೀತಿಯನ್ನು ಗಮನಿಸಿದರೆ ಜಿಲ್ಲೆಯ ಸಣ್ಣ ಮರಳು ವ್ಯಾಪಾರಿಗಳಿಗೊಂದು ಕಾನೂನು, ಬೃಹತ್ ವ್ಯಾಪಾರಿಗಳಿಗೆ ಇನ್ನೊಂದು ಕಾನೂನು…

ಪುರಸಭೆ ಮತ್ತು ಯೋಜನಾ ಪ್ರಾಧಿಕಾರರ ಜೊತೆ ಪತ್ರಕರ್ತರ ಸಂವಾದ

ಬಂಟ್ವಾಳ: ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್‍ರಿಂದ ಗುತ್ತಿಗೆದಾರ, ಮುಖ್ಯಾಧಿಕಾರಿ, ಸದಸ್ಯರ ಸಭೆ. ಪುರಸಭೆ ಮತ್ತು ಯೋಜನಾ ಪ್ರಾಧಿಕಾರದ ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಪತ್ರಕರ್ತರ ಸಂವಾದ. ಸಲಹೆಗಾಗಿ ಸಂಘ-ಸಂಸ್ಥೆಗಳು,…

ಪಡುಬಿದ್ರಿ : ಮಕ್ಕಳ ಬದುಕನ್ನು ಕಟ್ಟಲು ಹೆಣಗಾಟ

ಪಡುಬಿದ್ರಿ : ಜೀವನೋತ್ಸಾಹ ಬತ್ತಿದ ಯಾವನೇ ಆಗಲಿ, ಒಮ್ಮೆ ಇಲ್ಲಿಗೆ ಭೇಟಿ ನೀಡಿ ಮಕ್ಕಳನ್ನು-ಮಕ್ಕಳ ಹೆತ್ತವರನ್ನು ಜೊತೆಯಾಗಿ ನಡೆಸುವ ಕೌಟುಂಬಿಕ ಜೀವನ ನೋಡಿದರೆ ಸಾಕು. ಬದುಕು ಮತ್ತೆ…

ಬಂಟ್ವಾಳ: ‘ಬಂಟವಾಳದ ಬಂಟರ ಭವನ ಉದ್ಘಾಟನೆಗೆ ಸಜ್ಜು’

ಬಂಟ್ವಾಳ: `ವಾಸಕ್ಕೊಂದು ಸದನ ಸಮಾಜಕ್ಕೊಂದು ಭವನ’ ಎಂಬ ಕಲ್ಪನೆಯೊಂದಿಗೆ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ತೀರ, ಇಲ್ಲಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ 75ರ ತುಂಬೆ ಗ್ರಾಮದ ವಳವೂರು…

ತುಂಬೆ: ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ತುಂಬೆ ಸಮೀಪದ ರಾಮಲ್ಕಟ್ಟೆ ಎಂಬಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ. ಮೃತರನ್ನು ಉತ್ತರ ಪ್ರದೇಶ ಮೂಲದ ಮುಹಮ್ಮದ್…

ಮುಲ್ಲರಪಟ್ಣ ಶರೀಫ್ ಮನೆಗೆ ಸಚಿವ ರೈ ಭೇಟಿ

ಬಂಟ್ವಾಳ: ಮುಲ್ಲರಪಟ್ಣ ಮಾರ್ಗದಂಗಡಿ ಫಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ…

ಎಲ್ಲಾ ಪ್ರಶ್ನೆಗಳಿಗೂ ಸಾವೇ ಉತ್ತರವಲ್ಲ..

“ಸಾಕಪ್ಪಾ..ಸಾಕು ನನ್ನ ಜೀವನವೇ ಸಾಕು” ಅಂತ ಹೇಳುವವರು ಈ ಜಗತ್ತಿನಲ್ಲಿ ಅದೆಷ್ಟೋ ಮಂದಿ. ಸೃಷ್ಟಿಕರ್ತನಾದ ದೇವರು ಸೃಷ್ಟಿಗೆ ಕಾರಣವಾದರೆ, ತಾಯಿ ನಮ್ಮ ಸುಂದರವಾದ ಬದುಕಿಗೆ ಜೀವ ಕೊಡುತ್ತಾಳೆ.…