Month: October 2016

ನೂತನ ಧ್ವಜಸ್ತಂಬ ಉದ್ಘಾಟನೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ

ಮಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾದ 13.ಲಕ್ಷ ರೂ. ವೆಚ್ಚದ ನೂತನ ಧ್ವಜಸ್ತಂಬ ಉದ್ಘಾಟನೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ಅ.28ರಂದು ವಿಮಾನ ನಿಲ್ದಾಣ ಆವರಣದಲ್ಲಿ ನಡೆಯಿತು. ಅಂತರಾಷ್ಟ್ರೀಯ…

ರಾಘವೇಂದ್ರ ಪ್ರಭು ಕರ್ವಾಲುರವರಿಗೆ ಕರ್ನಾಟಕ ಭೂಷಣ ಪ್ರಶಸ್ತಿ

ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ಅದ್ಯಕ್ಷ ಯುವ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಯುವ ಸಮಾಜಿಕ ಚಟುವಟಿಕೆಗಳಿಗೆ ಕರ್ನಾಟಕ ಸಾಂಸ್ಕ್ರತಿಕ ಅಕಾಡೆಮಿ ವತಿಯಿಂದ…

ಉಚಿತ ಮಧುಮೇಹ ತಪಸಣಾ ಮತ್ತು ಮಾಹಿತಿ ಶಿಬಿರದ ಉದ್ಘಾಟನೆ

ಕೈಕಂಬ: ಮಧುಮೇಹ ತಡೆಗಟ್ಟುವ ಕುರಿತು ಎಲ್ಲಾ ಗ್ರಾಮ ಹಾಗೂ ತಾಲೂಕು ಪಂಚಾಯತ್‍ಗಳಲ್ಲಿ ನಿರ್ಣಯ ಮಂಡನೆ ಆಗಬೇಕಾದ ಅನಿವಾರ್ಯತೆಯಿದೆ. ಜನಸಾಮಾನ್ಯರ ಸಹಕಾರದಲ್ಲಿ ಭಾರತವು ಮಧುಮೇಹದಿಂದ ಮುಕ್ತವಾಗಬಹುದು ಎಂದು ವಾರ್ತಾ.ಕಾಮ್…

ಅ.29ರಂದು ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಮುಜಿಲ್ನಾಯ ದೈವಸ್ಥಾನದ ವಿಜ್ಞಾಪನಾ ಪತ್ರ ಬಿಡುಗಡೆ

ಬಂಟ್ವಾಳ: ಬಂಟ್ವಾಳ ತಾಲೂಕು ಎಲಿಯನಡುಗೋಡು ಗ್ರಾಮದ ಮಾಗಣೆಗೊಳಪಟ್ಟ ಕಾರಣಿಕ ಕ್ಷೇತ್ರವಾದ ಉಪ್ಪಿರ ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಮುಜಿಲ್ನಾಯ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದ್ದು ಇದರ ವಿಜ್ಞಾಪನಾ…

ಕನ್ನಡದ ಚಿಂತನೆಗೆ ಭೇದಭಾವ ಬೇಡ : ಪಿ.ವಿ ಮೋಹನ್

ಮುಂಬಯಿ: ಕನ್ನಡ ಪರ ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ಯಾವುದೇ ರೀತಿಯ ಭೇದಭಾವದ ಅಗತ್ಯವಿಲ್ಲ, ಎಲ್ಲಾ ಧರ್ಮದ ಎಲ್ಲಾ ಜಾತಿಯವರಿಗೂ ಈ ಬಗ್ಗೆ ಸಮಾನ ಅವಕಾಶ ಲಭ್ಯವಾಗಬೇಕಿದ್ದು, ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ…

ದೀಪಾವಳಿಗೆ ‘ಮುಕುಂದ ಮುರಾರಿ’ಯ ದರ್ಶನ

ಬೆಂಗಳೂರು: ಇದೇ ಮೊದಲ ಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಒಟ್ಟಾಗಿ ಅಭಿನಯಿಸಿರುವುದು ‘ಮುಕುಂದ ಮುರಾರಿ’ ಚಿತ್ರ ಅ.28 ರಾಜ್ಯಾದ್ಯಂತ ತೆರೆಕಾಣುತ್ತಿದೆ. ಇವರಿಬ್ಬರಿಗೂ ಅವರದ್ದೇ…

ತೊಟ್ಟಿಕ್ಕುವ ಹನಿಯದು.. ಹಣೆಗೆ ಬಿದ್ದು,

ತೊಟ್ಟಿಕ್ಕುವ ಹನಿಯದು.. ಹಣೆಗೆ ಬಿದ್ದು, ಮೂಗುಸೇತುವೆಯ ಕೊಂಡಿಗೆ ಸಾಗುತಿಹುದು…. ಅರೆರೆ ಮರೆಯಾಗಿದೆ ಅವಳ ಕೆಂಗುಲಾಬಿ ತೋಟದ ತುಟಿಯ ಮೇಲೆ ಚಂದ್ರನಂತೆ ಮಿಣುಗುವ ಅವಳ ಮೂಗುತಿ. ಎಲ್ಲೂ ಕಾಣದು…

ಅಖಿಲ ಭಾರತ ವಿ.ವಿ. ಕ್ರಾಸ್‍ಕಂಟ್ರಿಗೆ ಚಾಲನೆ

ಮೂಡುಬಿದಿರೆ: ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಹಾಗೂ ಮಹಿಳೆಯರ ಕ್ರಾಸ್‍ಕಂಟ್ರಿ ಚಾಂಪಿಯನ್‍ಶಿಪ್‍ಗೆ ಮೂಡಬಿದಿರೆಯಲ್ಲಿ ಸ್ವರಾಜ್ಯ ಮೈದಾನದಲ್ಲಿ ಅ.28ರಂದು ಚಾಲನೆ ನೀಡಲಾಯಿತು. ರಾಜೀವ್‍ಗಾಂಧಿ ಆರೋಗ್ಯ ವಿ.ವಿ. ಬೆಂಗಳೂರು…

ಪಾಣೆಮಂಗಳೂರು ದಾರುರ್ರಶಾದ್‍ನ ವಾರ್ಷಿಕ ಮಹಾ ಸಭೆ

ಬಂಟ್ವಾಳ: ದಾರುರ್ರಶಾದ್ ಎಜುಕೇಶನಲ್ ಟ್ರಸ್ಟ್ ಇದರ ವಾರ್ಷಿಕ ಮಹಾ ಸಭೆಯು ಕೇರಳ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಸೈಯದ್ ಉಮರುಲ್ ಫಾರೂಕ್ ತಂಙಳ್ ಆದೂರು ಇವರ…

ಶರೀಫ್ ಮನೆಗೆ ರಾಜೇಶ್ ನಾಯ್ಕ್ ಭೇಟಿ

ಬಂಟ್ವಾಳ: ಮುಲ್ಲರಪಟ್ಣದ ಫಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಶರೀಫ್…

ಶ್ರೀ ಆದಿನಾಥ ಸ್ವಾಮಿ ಬಸದಿಗೆ ಬಿ.ರಮಾನಾಥ ರೈ ಭೇಟಿ

ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮಂಗಳವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಭೂ ಅಭಿವೃದ್ಧಿ…

ಸಹಚಾರಿ ಸೆಂಟರ್ ವತಿಯಿಂದ ನೆಬ್‍ಲೈಝರ್ ಮಿಷನ್ ಕೊಡುಗೆ

ವಿಟ್ಲ: ಎಸ್ ಕೆ ಎಸ್ ಎಸ್ ಎಫ್ ವಿಟ್ಲ ವಲಯ ಸಹಚಾರಿ ಸೆಂಟರ್ ಇದರ ವತಿಯಿಂದ ವಿಟ್ಲ ಸಮುದಾಯ ಆಸ್ಪತ್ರೆಗೆ ನೆಬ್‍ಲೈಝರ್ ಮಿಷನನ್ನು ಕೊಡುಗೆಯಾಗಿ ನೀಡಲಾಯಿತು. ಈ…